Tag raghaveshwara

29-09-2012: ನಂದನ ಚಾತುರ್ಮಾಸ್ಯ ಆಶೀರ್ವಚನಾಮೃತ

Ashirvachana by Sri Sri Raghaveshwara Bharati Swamiji
Date: 29-09-2012
Venue: Girinagar, Bangaloer

ಶ್ರಿ ರಾಮಚಂದ್ರಾಪುರ ಮಠ, ಹೊಸನಗರ

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ
ಪ್ರಧಾನಮಠ : ಹೊಸನಗರ

ಶ್ರೀ ರಾಮಚಂದ್ರಾಪುರ ಮಠ, ಪೆರಾಜೆ, ಮಾಣಿ

ಶ್ರೀ ರಾಮಚಂದ್ರಾಪುರ ಮಠ,ಪೆರಾಜೆ ಈ ಮಠಕ್ಕೆ ಸ್ಥಳದ ಆಯ್ಕೆ: ಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರು ಕೈಂತಜೆ(ಕುಳ್ಳಜ್ಜೆ) ಮನೆಯಲ್ಲಿ ಮೊಕ್ಕಾಂ ಇರುವ ಸಂದರ್ಭ  ಈ ಸ್ಥಳಕ್ಕೆ ಶ್ರೀಸಂಸ್ಥಾನದವರ ಆಗಮನವಾಗಿತ್ತು.ಈ ಪ್ರದೇಶದಲ್ಲಿ ಆಂಜನೇಯನ ವಾತಾವರಣವಿರುವ ಕಾರಣ ಇಲ್ಲಿ ಮಠ ನಿರ್ಮಿಸಬೇಕೆಂಬ ಗುರುಗಳ ಆಶಯ. 1967ನೇ ಇಸವಿ ಜೂನ್ ತಿಂಗಳಿನಲ್ಲಿ ಶ್ರೀ ಬಿ ಆರ್ ಕಾಮತರಿಂದ ಸುಮಾರು 20 ಎಕ್ರೆ ಸ್ಥಳ ಖರೀದಿ. 2005ರ… Continue Reading →

ಯಾತ್ರಿಕರು ನಾವು…-ಕಗ್ಗ

ಬೆಂಗಳೂರು ಫೆಬ್ರವರಿ ೧೦– ಶ್ರೀ ಜೆಡ್ಡು ರಾಮಚಂದ್ರ ಭಟ್ಟ ಇವರ ಮನೆಯಲ್ಲಿ ನಡೆದ ಭಿಕ್ಷಾ ಕಾರ್ಯಕ್ರಮದಲ್ಲಿ ಶ್ರೀಗಳವರು ನೀಡಿದ ಪ್ರವಚನ. [audio:DailyPravachana/February_2011/Yatrikaru_Naavu_10-feb-11-kagga.mp3]

“ಮಾತೃಹೃದಯದ ಶ್ರೀಗಳು” – ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.

ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ. ನನಗೂ ಶ್ರೀರಾಮಚಂದ್ರಾಪುರಮಠಕ್ಕೂ ಸಂಪರ್ಕವಾಗಿದ್ದು ಹಿಂದಿನ ಗುರುಗಳ  ಕಾಲದಲ್ಲಿ.  ಹಿಂದಿನ ಗುರುಗಳನ್ನು ಒಂದೆರಡು ಬಾರಿ ದರ್ಶನ ಮಾಡುವಂತಹ ಅವಕಾಶ ನನಗೆ ಸಿಕ್ಕಿತ್ತು. ನನಗೆ ನೆನಪಿದ್ದ ಹಾಗೆ, ಒಂದು ಬಾರಿ ಕೊಲ್ಲೂರಿನಲ್ಲಿ ನಡೆದ ಚಂಡಿಕಾ ಹೋಮದ ಸಂದರ್ಭದಲ್ಲಿ, ಮತ್ತೊಂದೆರಡು ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭೇಟಿ ಮಾಡಿದ್ದೆ. ಅವರ ತೇಜಸ್ಸು… Continue Reading →

ಮರೆವು ವಿಪತ್ತಿ, ಅರಿವೇ ಸಂಪತ್ತಿ..!

||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..

ಮಂತ್ರಿಯೆಂದರೆ ರಾಜ್ಯದ ಬುದ್ಧಿ..

ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?

ಮನನವೆಂದರೆ ಅರಿಯುವುದು..

ತ್ರಾಣವೆಂದರೆ ಪೊರೆಯುವುದು…

ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..

ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..

ಅರಿಯುವುದು ಮತ್ತು ಪೊರೆಯುವುದು…

ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..

ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?

ಧರ್ಮಾರಣ್ಯ, ಕೃಷ್ಣ ನಗರ, ಸುಳ್ಯ ತಾಲೂಕು

ಧರ್ಮಾರಣ್ಯ ಕೃಷ್ಣ ನಗರ, ಅಂಚೆ : ಸರಳಿ ಕುಂಜ, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ – ದೂರವಾಣಿ:

ಶ್ರೀ ಶಂಕರ ಧ್ಯಾನ ಮಂದಿರ, ಪೊಸಡಿ ಗುಂಪೆ, ಕಾಸರಗೋಡು ಜಿಲ್ಲೆ

ಶ್ರೀ ಶಂಕರ ಧ್ಯಾನ ಮಂದಿರ ಪೊಸಡಿ ಗುಂಪೆ,ಅಂಚೆ : ಪೆರ್ಮುದೆ, ದಾರಿ : ಮಂಗಲ್ಪಾಡಿ, ಕಾಸರಗೋಡು ಜಿಲ್ಲೆ – ಮೊ : ೦೯೪೪೭೪೯೧೪೪೮

ಶ್ರೀದತ್ತ ಮಂದಿರ, ನಾಯಕನಕೆರೆ, ಯಲ್ಲಾಪುರ ತಾಲೂಕು

ಶ್ರೀದತ್ತ ಮಂದಿರ, ಅಂಚೆ : ನಾಯಕನಕೆರೆ, ಯಲ್ಲಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ – ದೂರವಾಣಿ:

ಶ್ರೀಗುತ್ತಮ್ಮದೇವಿ ದೇವಾಲಯ, ಬೆನ್ನಟ್ಟಿ, ಹೊಸನಗರ ತಾಲೂಕು

ಶ್ರೀಗುತ್ತಮ್ಮದೇವಿ ದೇವಾಲಯ ಬೆನ್ನಟ್ಟಿ, ಅಂಚೆ: ನಿಟ್ಟೂರು, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ – ೫೭೭ ೪೫೨. ದೂರವಾಣಿ: ೦೮೧೮೫ – ೨೫೩೬೭೮.

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑