||ಹರೇರಾಮ|| ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಫೆಬ್ರವರಿ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ||ಹರೇರಾಮ|| ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಫೆಬ್ರವರಿ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಫೆಬ್ರವರಿ -2021 ಮಾಸದ ಧರ್ಮಭಾರತೀ ಸಂಚಿಕೆಯನ್ನು… Continue Reading →
||ಹರೇರಾಮ|| ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ನವೆಂಬರ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ನವೆಂಬರ್-2020 ಮಾಸದ ಧರ್ಮಭಾರತೀ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್… Continue Reading →
|| ಮರ್ತ್ಯಾವತಾರಸ್ತು ಇಹ ಮರ್ತ್ಯಶಿಕ್ಷಣಂ, ರಕ್ಷೋವಧಾಯೈವ ನ ಕೇವಲಂ ವಿಭೋಃ || “ಮಾಧವನು ಮಾನವನಾಗಿ ಮಣ್ಣಿಗಿಳಿದು ಬಂದುದು ಮಾನವಕೋಟಿಗೆ ಬದುಕನ್ನು ಕಲಿಸಲೆಂದು, ಕೇವಲ ರಾಕ್ಷಸಸಂಹಾರಕ್ಕಾಗಿ ಮಾತ್ರವಲ್ಲ.” -ಭಾಗವತ(ರಾಮಾವತಾರದ ಕುರಿತಾಗಿ) ದೇವರು ಮಾನವನಾಗಿ ಇಳಿದು ಬಂದು ನಮ್ಮ ನಡುವೆ ಬದುಕಿದರೆ ಹೇಗಿರಬಹುದು? ಮಾನವನೋರ್ವನು ಮಾನವಲೋಕದಲ್ಲಿ ದೇವರಂತೆ ಬಾಳಿದರೆ ಅದು ಹೇಗಿರಬಹುದು? ಇವೆರಡೂ ಪ್ರಶ್ನೆಗಳಿಗೆ ಎರಡಕ್ಷರದ ಒಂದು ಉತ್ತರ-… Continue Reading →
ಅತ್ಯಂತ ಪುರಾತನ ನಾಟಕ ಕಂಪನಿಯೊಂದರ ಹಳೆಯ – ಒಳ್ಳೆಯ ಒಂದು ನಾಟಕದ ಪರಿಚಯ ಪತ್ರ. . :
ಕಂಪನಿಯ ಹೆಸರು: ಬ್ರಹ್ಮಾಂಡ . .
ಕಂಪನಿಯ ಕೇಂದ್ರ ಕಛೇರಿ: ವೈಕುಂಠ..
ಕಂಪನಿಯ ಯಜಮಾನರು : ನಾರಾಯಣಪ್ಪ..
ಕಂಪನಿಯ ಯಜಮಾನಿ: ಮಹಾಲಕ್ಷ್ಮಮ್ಮ . .
ಕಂಪನಿಯ ಇತಿಹಾಸ: ಎಷ್ಟು ಹಿಂದಿನದೆಂಬುದು ಯಾರಿಗೂ ಗೊತ್ತಿಲ್ಲ…!!
ನಾಟಕ ಪ್ರದರ್ಶನ ಸಮಯ: ಪ್ರತಿ ಕ್ಷಣ. .!
ನಾಟಕ ಪ್ರದರ್ಶನ ಸ್ಥಳ: ಎಲ್ಲೆಲ್ಲಿಯೂ. .!!
ಲೆಖ್ಖವೇ ಇಲ್ಲದಷ್ಟು ನಾಟಕಗಳು ಈ ಕಂಪನಿಯ ಕಡೆಯಿಂದ ಪ್ರದರ್ಶಿತಗೊಂಡಿವೆ,
ಆದರೆ, ಯುಗಗಳ ಹಿಂದೆ ಪ್ರದರ್ಶಿತಗೊಂಡ ರಾಮಾಯಣದಂಥ ನಾಟಕ ಮತ್ತೊಂದಿಲ್ಲ…!