LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅವಿಚ್ಛಿನ್ನ ಶ್ರೀ ಗುರು ಪರಂಪರಾ

Author: ; Published On: ಗುರುವಾರ, ಅಕ್ತೂಬರ 4th, 2012;

Switch to language: ಕನ್ನಡ | English | हिंदी         Shortlink:

|| ಶ್ರೀ ಗುರುಭ್ಯೋ ನಮಃ ||

ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಮ್ |
ಮಂತ್ರಮೂಲಂ ಗುರೋರ್ವಾಕ್ಯಂ ಮೋಕ್ಷಮೂಲಂ ಗುರೋಃ ಕೃಪಾ||

ನಾರಾಯಣಸಮಾರಂಭಾಂ* ಶಂಕರಾಚಾರ್ಯ ಮಧ್ಯಮಾಮ್ |
ಅಸ್ಮಾದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಮ್ ||

ವಿಶ್ವದ ಏಕೈಕ ಶ್ರೀಮದದ್ವೈತ ಶಂಕರಾಚಾರ್ಯ ಅವಿಚ್ಛಿನ್ನ ಗುರುಪರಂಪರೆ ನಮ್ಮದು.
ಶ್ರೀಮನ್ನಾರಾಯಣನಿಂದ ಶಂಕರಾಚಾರ್ಯರ ತನಕ, ಶಂಕರಾಚಾರ್ಯರಿಂದ ಪ್ರಸ್ತುತ ಪೀಠಾಧಿಪತಿಗಳಾದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ತನಕ ಪರಂಪರೆಯ ಎಲ್ಲಾ ಗುರುಗಳ ಪಟ್ಟಿ ಇಲ್ಲಿದೆ:

 • ಶ್ರೀಮನ್ನಾರಾಯಣಾಯ ಗುರವೇ ನಮಃ ||
 • ಶ್ರೀಚತುರ್ಮುಖಾಯ ಗುರವೇ ನಮಃ ||
 • ಶ್ರೀವಸಿಷ್ಠಾಯ ಗುರವೇ ನಮಃ ||
 • ಶ್ರೀಶಕ್ತಯೇ ಗುರವೇ ನಮಃ ||
 • ಶ್ರೀಪರಾಶರಾಯ ಗುರವೇ ನಮಃ ||
 • ಶ್ರೀವ್ಯಾಸಾಯ ಗುರವೇ ನಮಃ ||
 • ಶ್ರೀಶುಕಾಯ ಗುರವೇ ನಮಃ ||
 • ಶ್ರೀಗೌಡಪಾದಾಚಾರ್ಯಗುರವೇ ನಮಃ ||
 • ಶ್ರೀಗೋವಿಂದಭಗವತ್ಪಾದಗುರವೇ ನಮಃ ||
  1. ಶ್ರೀ ಶಂಕರಾಚಾರ್ಯ ಗುರವೇ ನಮಃ ||
  2. ಶ್ರೀ ಸುರೇಶ್ವರಾಚಾರ್ಯ ಗುರವೇ ನಮಃ ||
  3. ಶ್ರೀ ವಿದ್ಯಾನಂದಾಚಾರ್ಯ ಗುರವೇ ನಮಃ ||
  4. ಶ್ರೀ ಚಿದ್ಭೋಧಭಾರತೀ ಗುರವೇ ನಮಃ ||
  5. ಶ್ರೀ ನಿತ್ಯಾನಂದಭಾರತೀ ಗುರವೇ ನಮಃ ||
  6. ಶ್ರೀ ನಿತ್ಯಾಬೋಧಘನೇಂದ್ರಭಾರತೀ ಗುರವೇ ನಮಃ ||
  7. ಶ್ರೀ ಸಚ್ಚಿದಾನಂದಭಾರತೀ ಗುರವೇ ನಮಃ ||
  8. ಶ್ರೀ ಚಿದ್ಘನೇಂದ್ರಭಾರತೀ ಗುರವೇ ನಮಃ ||
  9. ಶ್ರೀ ಸೀತಾರಾಮಚಂದ್ರಭಾರತೀ ಗುರವೇ ನಮಃ ||
  10. ಶ್ರೀ ಚಿದ್ಭೋಧಭಾರತೀ ಗುರವೇ ನಮಃ ||
  11. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  12. ಶ್ರೀ ರಾಮಚಂದ್ರಭಾರತೀ ಗುರವೇ ನಮಃ ||
  13. ಶ್ರೀ ಅಭಿನವ ರಾಘವೇಶ್ವರಭಾರತೀ ಗುರವೇ ನಮಃ ||
  14. ಶ್ರೀರಾಮಯೋಗೀಂದ್ರಭಾರತೀ ಗುರವೇ ನಮಃ ||
  15. ಶ್ರೀ ನೃಸಿಂಹಭಾರತೀ ಗುರವೇ ನಮಃ ||
  16. ಶ್ರೀ ಅನಂತೇಂದ್ರಭಾರತೀ ಗುರವೇ ನಮಃ ||
  17. ಶ್ರೀ ರಾಮಭದ್ರಭಾರತೀ ಗುರವೇ ನಮಃ ||
  18. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  19. ಶ್ರೀ ವಿದ್ಯಾಧನೇಂದ್ರಭಾರತೀ ಗುರವೇ ನಮಃ ||
  20. ಶ್ರೀ ರಘುನಾಥಭಾರತೀ ಗುರವೇ ನಮಃ ||
  21. ಶ್ರೀ ರಾಮಚಂದ್ರಭಾರತೀ ಗುರವೇ ನಮಃ ||
  22. ಶ್ರೀ ರಘೂತ್ತಮಭಾರತೀ ಗುರವೇ ನಮಃ ||
  23. ಶ್ರೀ ಪರಮೇಶ್ವರಭಾರತೀ ಗುರವೇ ನಮಃ ||
  24. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  25. ಶ್ರೀ ರಘೂತ್ತಮಭಾರತೀ ಗುರವೇ ನಮಃ ||
  26. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  27. ಶ್ರೀ ರಘೂತ್ತಮಭಾರತೀ ಗುರವೇ ನಮಃ ||
  28. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  29. ಶ್ರೀ ರಘೂತ್ತಮಭಾರತೀ ಗುರವೇ ನಮಃ ||
  30. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  31. ಶ್ರೀ ರಾಮಚಂದ್ರಭಾರತೀ ಗುರವೇ ನಮಃ ||
  32. ಶ್ರೀ ರಾಘವೇಂದ್ರಭಾರತೀ ಗುರವೇ ನಮಃ ||
  33. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||
  34. ಶ್ರೀ ರಾಮಚಂದ್ರಭಾರತೀ ಗುರವೇ ನಮಃ ||
  35. ಶ್ರೀ ರಾಘವೇಂದ್ರಭಾರತೀ ಗುರವೇ ನಮಃ ||
  36. ಶ್ರೀ ರಾಘವೇಶ್ವರಭಾರತೀ ಗುರವೇ ನಮಃ ||

ವಂದೇ ಗುರೂಣಾಂ ಚರಣಾರವಿಂದೇ ಸಂದರ್ಶಿತ ಸ್ವಾತ್ಮ ಸುಖಾವ ಬೋಧೇ |
ಜನಸ್ಯಯೇ ಜಾಂಗಲಿಕಾಯ ಮಾನೇ ಸಂಸಾರ ಹಾಲಾಹಲ ಮೋಹ ಶಾಂತ್ಯೈಃ||

~*~*~

ಸೂ:
* : ಇಲ್ಲಿ ಪಾಠಾಂತರವಿದೆ. ವಾಸ್ತವವಾಗಿ ಜ್ಞಾನಪರಂಪರೆ ಹರಿಯಿಂದ ಮತ್ತು ಶಿವನಿಂದ ಹರಿದು ಬರುತ್ತದೆ ಎಂಬುದು ನಮ್ಮ ನಂಬಿಕೆ. ಹಾಗಾಗಿ, ನಾರಾಯಣ ಸಮಾರಂಭಾಂ ಇರುವಲ್ಲಿ ’ಸದಾಶಿವ ಸಮಾರಭ್ಯಾಂ’ ಎಂದೂ ಪ್ರತೀತಿಯಲ್ಲಿದೆ.

11 Responses to ಅವಿಚ್ಛಿನ್ನ ಶ್ರೀ ಗುರು ಪರಂಪರಾ

 1. ನಂದಜ

  ಹರೇ ರಾಮ

  [Reply]

 2. ಗುರುಪಾದಪಾಂಸು

  ಗರ್ವ ಹೈ ಕಿ ಹಂ ಇಸ ಪರಂಪರಾ ಕೇ ಶಿಷ್ಯ ಹೈಂ ||

  [Reply]

 3. ನಂದ ಕಿಶೋರ ಬೀರಂತಡ್ಕ

  ಇದನ್ನು ಓದುವಾಗ ಎಷ್ಟು ಹೆಮ್ಮೆ ಎನಿಸುತ್ತದೆ ಗೊತ್ತೇ?
  ಹರೇ ರಾಮ :)

  [Reply]

 4. knbhat

  Narayana samarambham shankaracharya madhyamam asmadacharya paryantam vande guru paramoaram……. hare raama.

  [Reply]

 5. Prakhyath S Rao

  Hare Rama

  I would like to know the difference between “Vichchinna and Avichchinna Parampare’ ?

  [Reply]

 6. pooja

  ಹರೇರಾಮ
  “ಸದಾಶಿವ ಸಮಾರಭ್ಯಾಂ ..” ಇದರ ಜೊತೆಗೆ “ನಾರಾಯಣ ಸಮಾರಂಭಾಂ.. ” ಎಂದು ಹೇಳುವುದುಂಟು.
  ಅಂದರೆ ಸದಾಶಿವನೇ ನಾರಾಯಣನು ಎಂಬ ಭಾವ ಸತ್ಯವಾದ್ದರಿಂದ ಹೀಗೆ ಹೇಳುವುದೋ ಅಥವಾ ಬೇರೆ ಅರ್ಥ ಇದೆಯೋ ಎಂಬ ಜಿಜ್ಞಾಸೆ. ತಿಳಿದವರು ತಿಳಿಸಬೇಕಾಗಿ ವಿನಮ್ರ ವಿನಂತಿ.
  ಹರೇರಾಮ

  [Reply]

  Editor@HareRaama.in Reply:

  ವಾಸ್ತವವಾಗಿ ಜ್ಞಾನಪರಂಪರೆ ಹರಿಯಿಂದ ಮತ್ತು ಶಿವನಿಂದ ಹರಿದು ಬರುತ್ತದೆ. ಆಯಾ ಸಂಪ್ರದಾಯಕ್ಕನುಗುಣವಾಗಿ ಪಾಠಾಂತರಗಳಿರುತ್ತದೆ. ಸರ್ವದೇವ ನಮಸ್ಕಾರಃ, ಕೇಶವಂ ಪ್ರತಿಗಛ್ಛತಿ..

  ~
  ಸಂಪಾದಕ ವೃಂದ

  [Reply]

  pooja Reply:

  ಕೃತಜ್ಞತೆಗಳು. ಹರೇರಾಮ.

  [Reply]

 7. Kiran Bhat Chandithota

  hare raama

  [Reply]

 8. Kiran Bhat Chandithota

  hare raama…
  gokarnamandaladheeshwara shrimadjagadguru shrishankaracharya shrimadraghaveshwara bhaarathi swami maharaaj ki JAI
  seetharaamachandra ki JAI
  pavanaputhra veerahanumaan ki JAI
  gou maatha ki JAI

  vande goumatharam.

  [Reply]

Leave a Reply

Highslide for Wordpress Plugin