LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

21-ಸೆ-2013: ಸುಳ್ಯ ಶಾಸಕ ಅಂಗಾರರ ಮನೆಗೆ ಶ್ರೀಗಳ ಭೇಟಿ, ಪಾದುಕಾ ಪೂಜೆ

Author: ; Published On: ರವಿವಾರ, ಸೆಪ್ಟೆಂಬರ 22nd, 2013;

Switch to language: ಕನ್ನಡ | English | हिंदी         Shortlink:

21-ಸೆ-2013: ಸುಳ್ಯ ಶಾಸಕ ಅಂಗಾರರ ಮನೆಗೆ ಶ್ರೀಗಳ ಭೇಟಿ, ಪಾದುಕಾ ಪೂಜೆ

ನಮ್ಮ ಮಧ್ಯೆ ಭೇದ ಭಾವ ಬೇಡ, ನಾವೆಲ್ಲರೂ ಪರಸ್ಪರ ಪ್ರೀತಿಸಿ, ಒಂದಾಗಿ ಬದುಕಬೇಕು.
ದೈವಿಕ ಭಕ್ತಿ ಇರುವ ಎಲ್ಲರೂ ಒಂದೇ. ಗುರುವಿನ ಮುಂದೆ ಸಮನಾಗುತ್ತಾರೆ.
ಮೊಗೇರ ಸಮಾಜದ ಎಲ್ಲರಿಂದಿಗೂ ಬೆರೆಯುವ ಮತ್ತು ಇಡೀ ಸಮಾಜಕ್ಕೆ ದರ್ಶನ ನೀಡುವ ನಿಟ್ಟಿನಲ್ಲಿ ಅಂಗಾರರ ಮನೆಗೆ ಆಗಮಿಸಿದ್ದೇವೆ.
ಸಮಾಜದ ಎಲ್ಲರನ್ನೂ ಬೆಸೆಯುವ ನಿಟ್ಟಿನಲ್ಲಿ ಶ್ರೀರಾಮನು ನಡೆದ ಹಾದಿಯಲ್ಲಿ ತಮ್ಮದೂ ಒಂದು ಕಿರು ಪ್ರಯತ್ನ ಇದು.

– ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು,
ಶ್ರೀ ಸಂಸ್ಥಾನ ಗೋಕರ್ಣ – ಶ್ರೀ ರಾಮಚಂದ್ರಾಪುರ ಮಠ, ಹೊಸನಗರ

~*~

“ಇದು ನನ್ನ ಜೀವನದ ಧನ್ಯತೆಯ ಮತ್ತು ನೆಮ್ಮದಿಯ ದಿನ”

– ಶ್ರೀ ಎಸ್.ಅಂಗಾರ, ಶಾಸಕರು
“ಕೌಸ್ತುಭಕುಟೀರ”,
ಸುಳ್ಯ ದ.ಕ

ಫೋಟೋ ಕೃಪೆ: ಹೊಸದಿಗಂತ (http://hosadigantha.in)

7 Responses to 21-ಸೆ-2013: ಸುಳ್ಯ ಶಾಸಕ ಅಂಗಾರರ ಮನೆಗೆ ಶ್ರೀಗಳ ಭೇಟಿ, ಪಾದುಕಾ ಪೂಜೆ

 1. P N Rajagopal

  It was wonderful to see Shri samsthanam treating every human one and the same with heart-full of love. This is a real revolution to bound people.

  [Reply]

 2. Muliya keshava Bhat

  This is a revolution .It was wonderful

  [Reply]

 3. ಮಹೇಶ್

  ಉತ್ತಮವಾದ ಕಾರ್ಯಕ್ರಮ.

  [Reply]

 4. ಪ್ರದೀಪ್ ಮುಣ್ಚಿಕಾನ

  ಹರೇ ರಾಮ

  [Reply]

 5. ಕೆ. ವೆಂಕಟರಮಣ ಭಟ್.

  ಈ ರೀತಿಯ ಕಾರ್ಯಕ್ರಮಗಳಿಂದ ಹಿಂದೂ ಸಮಾಜಕ್ಕೆ ಗುರುಗಳ ಮಾರ್ಗದರ್ಷನ ಸಿಗಲಿ. ಗುರುಗಳು ಕೇವಲ ಹವ್ಯಕ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ಭಾರತದಾದ್ಯಂತ ತಮ್ಮ ಕಂಪನ್ನು ಹರಿಸುವಂತಾಗಲಿ. ಹರೇರಾಮ.

  [Reply]

 6. drdpbhat

  harerama.
  shrigurugale tilisidante yelli nijabhakthi eruvudo alli shriramaniruvanembuda sadhisi torisidaru. saviyannu hanchi tinnabeku… emba shrigurugala mathinante shrirama preethi , karunya yellarigu sigali.
  harerama.

  [Reply]

 7. Manjunath

  EXTREMELY WONDERFUL

  [Reply]

Leave a Reply

Highslide for Wordpress Plugin