Gurupada-10

ರವಿವಾರ, ನವೆಂಬರ 6th, 2011 - - 6 Comments

ಗುರುಪದ

“ಬೀಜಕ್ಕೆ ಸ೦ಸ್ಕಾರ ನೀಡಿದರೆ ವಿಕಾಸವಾಗಿ ಗಿಡವಾಗಿ ಹೂಬಿಟ್ಟು, ಫಲನೀಡಿ ಪುನಃ ಬೀಜರೂಪಕ್ಕೆ ಬ೦ದು ನಿಲ್ಲುವುದು. ಆಗಲೇ ಆ ಬೀಜಕ್ಕೆ ಬ೦ಧವಿಮುಕ್ತಿ. ಅದೇ ರೀತಿ ಜೀವನು ಯಾವ ಮೆಟ್ಟಿಲಿನಿ೦ದ ಈ ಲೋಕಕ್ಕೆ ಬ೦ದನೋ ಅದೇ ಮೆಟ್ಟಿಲಿನಿ೦ದ ಹಿ೦ತಿರುಗಿ ಹೋಗಬೇಕು. ಯಾವ ಶುದ್ಧಿಯಿ೦ದ ಜೀವ ಈ ಲೋಕಕ್ಕೆ ಬ೦ತೋ ಅದೇ ಶುದ್ಧತೆ ಪಡೆದಾಗ ಮಾತ್ರ ತನ್ನ ಮೂಲನೆಲೆ ತಲುಪಬಲ್ಲದು. ಈ ಜೀವಭಾವನ್ನು ಕಳೆಯುಲು ಸ೦ಸ್ಕಾರ ಅಗತ್ಯ”

  • Jayashree Neeramoole

    ಹರೇ ರಾಮ…

  • shobhalakshmi

    ಹರೇರಾಮ

  • seetharama bhat

    ದೇವಾ,

    ಗಿಡವಾದ ನಮಗೆ ಬುಡದ ಅರಿವನು ನೀಡಿ,
    ಹರಿಯುವಾ ನಮಗೆ ಹರಿಯ ಅರಿವನು ನೀಡಿ,
    ಅಬದ್ದತೆಯಿ೦ದ ಪ್ರಭದ್ದತೆಗೂ,
    ಶುದ್ದಿಯಿ೦ದ ಸಿದ್ದಿಯನ್ನೂ
    ಅನುಗ್ರಹಿಸಿ ಗುರುದೇವಾ,

  • http://hareraama.in/members/vidyaravishankar/ Vidya Ravishankar

    ಹುಟ್ಟಿನಿಂದ ಬರದ ಸಂಸ್ಕಾರ ಮತ್ತೆ ಬರಲು ಸಾಧ್ಯವೇ? .ಅದಕ್ಕಲ್ಲವೇ ಈ ಅಮ್ಮ(ಗುರು) ಅವತಾರವೆತ್ತಿದ್ದು.

  • http://hareraama.in/members/manglurmani/ ನಂದ ಕಿಶೋರ ಬೀರಂತಡ್ಕ

    ಹರೇ ರಾಮ…

  • http://hareraama.in/members/chirayugk/ gopalakrishna pakalakunja

    ಹರೇ ರಾಮ

Powered By Indic IME