ಪತ್ರಿಕಾ ಪ್ರಕಟಣೆ ಕೆಕ್ಕಾರು, 07 ಸೆಪ್ಟಂಬರ್-2014;

ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಾಹಾಸ್ವಾಮಿ ಗಳವರ  ವಿರುದ್ದ ಬ್ಲಾಕ್ ಮೇಲ್ ಪ್ರಕರಣ ಮತ್ತು ಶ್ರೀಗಳ ಮೇಲೆ ಮಾಡಿರುವ ಆರೋಪ – ಎರಡೂ ಪ್ರಕರಣಗಳೂ  CID ವರ್ಗಾವಣೆ ಆದೇಶವಾಗಿದ್ದು,  ಸದರಿ ಪ್ರಕರಣಗಳು ಯಥಾಸ್ಥಿತಿಯಲ್ಲಿ CID ಗೆ ವರ್ಗಾಯಿಸಿ ಕೊಡಲೇ ತನಿಖೆ ಮಾಡಬೇಕೆಂದು ಶ್ರೀಮಠವು ಆಗ್ರಹಿಸುತ್ತದೆ.

ಪ್ರಕರಣವನ್ನು ಕೊಡಲೇ CID ಒಪ್ಪಿಸಿ ವಿಳಂಬಕ್ಕೆ ಅವಕಾಶ ಕೊಡದೆ ತನಿಖೆ ಮಾಡಬೇಕು. ವಿಳಂಬವಾದಲ್ಲಿ ಪ್ರಕರಣದ ಸತ್ಯಾಸತ್ಯತೆಯು ಜನರನ್ನು ತಲುಪುವುದು ವಿಳಂಬವಾಗುವ ಸಾಧ್ಯತೆ ಇದೆ. ಮಠ ಮೊದಲಿನಿಂದಲೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿತ್ತು ಮತ್ತು CID ಯು ಈಗಾಗಲೇ ಅನೇಕ ಪ್ರಕರಣಗಳನ್ನು ಬೇಧಿಸಿದ್ದು ಈ ಪ್ರಕರಣವನ್ನೂ ಸರಿಯಾಗಿ ನಡೆಸುತ್ತದೆ, ಆದ್ದರಿಂದ ಕೂಡಲೇ ಈ ಪ್ರಕರಣವನ್ನು CID ಗೆ ಸರಕಾರ ವಹಿಸಲಿ ಎಂದು ಮಠವು ಆಗ್ರಹಿಸುತ್ತದೆ.

CID_tanikhe1

~

ಕಾರ್ಯದರ್ಶಿ – ಮಾಧ್ಯಮ ವಿಭಾಗ

Facebook Comments