ಶ್ರೀರಾಮಚಂದ್ರಪುರ ಮಠದ ಸಮಗ್ರ ಪರಿಚಯ ಕೊಡಲು, ನೂತನ ಪರಿಕಲ್ಪನೆಯಲ್ಲಿ portal ಒಂದನ್ನು ಪ್ರಾರಂಭಿಸುತ್ತಿದ್ದೇವೆ.
ಮಠದ ವಿಸ್ತಾರ ಹಾಗೂ ಅತ್ಯಂತ ವಿಶೇಷ ಮಾದರಿಯ portal ಕಲ್ಪನೆಗಳನ್ನು ನೋಡಿದಾಗ ಇದಕ್ಕೆ ಮೀಸಲಾದ ಒಂದು IT ತಂಡದ ರಚನೆ ಅಗತ್ಯ ಕಂಡುಬಂದಿದೆ. ಹಾಗಾಗಿ ಆಸಕ್ತ asp.net ಪರಿಣಿತರು ಪೂರ್ಣಾವದಿ ಇದಕ್ಕೆ ಕೊಡಲಿಚ್ಚಿಸಿದ್ದಲ್ಲಿ antarjaala.hr@gmail.com ಗೆ ತಮ್ಮ resumeಯನ್ನು ಕಳುಹಿಸಿ ಕೊಡಬಹುದಾಗಿದೆ.

ಸೂಚನೆ:
೧. ೩+ ವರ್ಷ experience ಇರುವವರಾಗಿರಬೇಕು.
೨. ತಂಡದ ಆಯ್ಕೆ written test ಹಾಗೂ interview ಮೂಲಕ ನಡೆಯುವುದು
೩. Industrial standard ಗೆ ತಕ್ಕಂತೆ ಸಂಬಳ ನೀಡಲಾಗುವುದು.

Facebook Comments