ಕರುಣರಸದ ಕೋಡಿವರಿವ ಕಟಾಕ್ಷದ..

ಪರತತ್ತ್ವವರುಪುವ ಆಲಾಪದ..

ವರಪುಣ್ಯಮಯಶರೀರದ..

ನಿರಾಭಾರಿ ಗುರುವಿರಲೆನ್ನ ಮಾನಸದಿ..

ಗುರುಪದಗಳೇನು,
ನಿಜಗುಣರ ಈ ‘ಪದವೊಂದು’ ಮಾನಸದಲ್ಲಿ ಸ್ಥಿರವಾಗಿ ನೆಲೆನಿಂತರೆ ಸಾಕು..
‘ಪರಮಪದ’ವಾತನಿಗೆ ಸಿದ್ಧ, ಸಿದ್ಧ, ಸಿದ್ಧ..!!!

Facebook Comments Box