LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನಿರೀಕ್ಷೆ

Author: ; Published On: ಸೋಮವಾರ, ಜುಲಾಯಿ 19th, 2010;

Switch to language: ಕನ್ನಡ | English | हिंदी         Shortlink:

ಸುತ್ತೆಲ್ಲ ಮುತ್ತಿರುವ ದಟ್ಟ ಕತ್ತಲ ನಡುವೆ…
ಕ್ಷಣಕಾಲ ಮಿಂಚೀತೆ ಬೆಳ್ಳಿರೇಖೆ…….

25 Responses to ನಿರೀಕ್ಷೆ

 1. Rama Ajjakana

  ಶ್ರೀಗಳಾಗಮನದ ನಿರೀಕ್ಷೆಯಲ್ಲಿದ್ದ ಗೋವಿಗೆ ಪೂರ್ಣಕಾಲದ ಶ್ರೀರಕ್ಷೆ ಲಭಿಸಿದ ಸಂತಸವೂ ಇರಬಹುದಲ್ಲ..

  [Reply]

 2. jagadisha sharma

  ಮಿಂಚಿ ಮರೆಯಾಗುವ ಬೆಳ್ಳಿರೇಖೆಯೇಕೆ?
  ಬೆಳಗಲಾರಂಭಿಸಿದೆಯಲ್ಲ
  ನಿನ್ನ ಬದುಕಕತ್ತಲೆ ಕಳೆವ ಮಹಾಬೆಳಕು….. ರಾಘವೇಶ್ವರ ರೂಪದಿಂದ

  [Reply]

  Raghavendra Narayana Reply:

  ಅದ್ಭುತ

  [Reply]

 3. Ashwini

  ‘ತಾಯ’ ಕರೆಗೆ ಓ ಗುಟ್ಟು ದಿವಿ ಇಂದ ಭುವಿಗಿಳಿದಿದೆ ಮಗುವಿನಂದದ ಮಹಾಚೇತನ ‘ಗುರು’, ‘ಗೋವಿಂದ’ ರೂಪದಿ..

  ‘ಬೆಳಕಿನ’ ಊದಯದ ನಂತರ ‘ಕತ್ತಲೆಗೆ ‘ ಅಸ್ತಿತ್ವವಿರದು…

  ||ಹರೇ ರಾಮ||

  [Reply]

 4. ಜಗದೀಶ್ B R

  ಗುರು ರಾಘವರಿರುವಾಗ
  ನಿನ್ನ ಬದುಕಲ್ಲಿ
  ಮತ್ತೆ ಕತ್ತಲೆ ತಲೆ ಎತ್ತಲಾಗದು,
  ಕತ್ತು ಕತ್ತರಿಗೆ ಬಾಗದು.

  [Reply]

  Raghavendra Narayana Reply:

  ಜಗದೀಶ ದ್ವಯ ಏಕ ಭಾವಸ್ಪ೦ದನ

  [Reply]

  Suvarnini Konale Reply:

  ಸತ್ಯ…

  [Reply]

 5. seetharama bhat

  ಹರೇರಾಮ,

  ಭರವಸೆಯ ಧೈರ್ಯದಲಿ ತಲೆಯೆತ್ತಿ ನಿತ್ತಿದೆ
  ರವಿ ಮೂಡಿಬರಲು ಅಂಧಕಾರವು ನಿಲುವುದೇ?

  [Reply]

 6. Suvarnini Konale

  photography, view…and the viewer…. ಎಲ್ಲರೂ ಎಲ್ಲವೂ….excellent :)

  [Reply]

 7. Ganesh Bhat Madavu

  “ಆಗಸದ ತಾರೆಯಾಗದಿದ್ದರೂ ಬದುಕಿನ ಪ್ರಶ್ನೆಗೆ ಉತ್ತರವಾಗು”ಎಂದು ತೋರಿಸುವಂತೆ ಅನಿಸುತ್ತಿದೆ.

  [Reply]

 8. Suvarnini Konale

  ಅಮ್ಮಾ…..ನೀನೇಕೆ ದೂರ ನಿಂತಿದ್ದೀ? ಭಯವೇಕೆ ಇನ್ನು? ನಮಗಾಗಿ ನೀನಿರುವಾಗ.. ನಿನಗಾಗಿ ನಾವಿಲ್ಲವೇ?

  [Reply]

 9. aruna shyam

  ಶಾಶ್ವತ………………..

  [Reply]

 10. Raghavendra Narayana

  ನೀಲಿ ಕಪ್ಪು ಬಿಳಿ – ಎಲ್ಲಾ ನಾರಾಯಣ ಸ೦ಬದಿತ್ತವೆ.
  .
  ಗುಡ್ಡ ಹತ್ತುವುದೊ? ಅಥವಾ ಇಳಿದು ಮತ್ತೇನು ಮತ್ತೆಲ್ಲಿ ಮತ್ತಾರು ಎ೦ಬ ಪ್ರಶ್ನೆಯೊ?
  .
  ಹುತ್ತದಲ್ಲಿದ್ದ ಶ್ರೀನಿವಾಸನ ಮತ್ತೆ ಹುಡುಕಾಟ..
  .
  ತನ್ನ ಕರುವಿನ ನಿರೀಕ್ಷೆಯೊ….. ಕರುನಾಡ-ಹೃದಯದ೦ತವರ ನಿರೀಕ್ಷೆಯೊ (ಕರುನಾಡ ಜನರು, ದುರ್ಗೆಯ ಎ೦ದೂ ಬೆಳೆಯದಾ ಮಕ್ಕಳು)
  .
  .
  ಕಿರಣವೊ೦ದು ಹಿ೦ದೆ ಗೋಚರಿಸುತ್ತಿದ್ದರೂ
  ಗುಡ್ಡ ಬೆಟ್ಟಗಳು ಸಾಲು ಕತ್ತಲು-ಬೆಳಕಿನಾಟವದೊ೦ದು ಚಕ್ರವೆ೦ದು ನಿರ್ವಿಣ್ಣವೊ

  [Reply]

  Krishnamurthy Hegde Reply:

  ತುಂಬಾ ಸುಂದರ ಹೋಲಿಕೆ…

  ಹರೆರಾಮದಲ್ಲಿನ ಹೆಚ್ಚಿನ ಪ್ರತಿಕ್ರಿಯೆಗಳನ್ನು ಓದುವಾಗ, ಶ್ರೀಗಳವರು ತಮ್ಮ ಅಮೋಘವಾದ, ಅನಂತವಾದ ಕಲ್ಪನಾಶಕ್ತಿಯ ಕೆಲವು ಕಿಡಿಗಳನ್ನು ಶಿಷ್ಯರಿಗೆ ಅವರರಿವಿಲ್ಲದೇ ಹಂಚುತ್ತಿದ್ದಾರೇನೋ ಎಂದನಿಸುತ್ತಿದೆ…

  [Reply]

  Raghavendra Narayana Reply:

  Yes Yes Yes – ಸತ್ಯ ಸತ್ಯ ಸತ್ಯ

  [Reply]

  Sri Samsthana Reply:

  ಹಲವು ಬಾರಿ ನಾವು ಶಿಷ್ಯರಿಂದಲೇ ಸ್ಫೂರ್ತಿ-ಕಲ್ಪನೆಗಳನ್ನು ಪಡೆದುಕೊಳ್ಳುತ್ತೇವೆ..!

  [Reply]

  seetharama bhat Reply:

  ಗುರೂಜಿ,

  ಅದು ನಿಮ್ಮ ಕಣ್ಣಿಗೆ ಮಾತ್ರ ಕಾಣಿಸೋದು
  ನಮಗೆ ನೀವೇ ತೋರಿಸಬೇಕು

  [Reply]

 11. Shaila Ramachandra

  ಕತ್ತಲಿನಿಂದ ಬೆಳಕಿನೆಡೆಗೆ ಈ ದಾರಿ ನನಗಾಗಿದೆಯೋ ???

  [Reply]

 12. gopalakrishna pakalakunja

  ಕಷ್ಟದಾ ಕತ್ತಲು ದಿವಸ ಕಳದುದಾ ರಾಘವೇಶ್ವರರ ಕೃಪೆಯೊಳು….ಬಾನಂಚಲಿ ಮೂಡಲಿರುವ ಆಶಾರವಿಯನ್ನು ಕಾಯೋಣ….

  [Reply]

 13. chs bhat

  ” ನನ್ನ ಪುಟ್ಟು ಕಂದಾ, ನಿನ್ನೆ ರಾತ್ರಿಯಿಂದ ನನ್ನ ‘ನಿರೀಕ್ಶೆ’ಯಲ್ಲಿದ್ದೀಯಾ? ಏನು ಮಾಡಲಿ ವತ್ಸಾ,ನಿನ್ನೆ ಸಂಜೆಯಿಂದ ಇಡೀ ರಾತ್ರಿ ಸುರಿದ ಭಯಂಕರ ಮಳೆಗೆ ಕಾಡಲ್ಲೇ ಉಳಿಯಬೇಕಾಯ್ತು.ಚುಮುಚುಮು ಬೆಳಗಾಗುವ ವರೆಗೂ ಕಾದು ಈಗ ಬರುತ್ತಿದ್ದೇನೆ. ಸದ್ಯ ಈಗ ಮಳೆ ನಿಂತಿದೆ. ಆಗಸವೂ ಶುಭ್ರವಾಗಿದೆ.ಇಡೀ ರಾತ್ರಿ ನಿನ್ನದೇ ಯೋಚನೆ ನನಗೆ. ಇನ್ನೇನು ಬೆಳಗಾಗುತ್ತಿದೆ. ಬಂದುಬಿಟ್ಟೆ. ಹ್ಞು.”

  [Reply]

  Sri Samsthana Reply:

  ಅದ್ಭುತ…ಸಿ.ಯೆಚ್.ಎಸ್…!

  ಇದು ನೀನು ಗೋವಾಗಿ ಬರೆದದ್ದು…!

  [Reply]

  Raghavendra Narayana Reply:

  It’s beautiful and different..
  .
  in a way it also shows that we have let her down..

  [Reply]

 14. ಜಗದೀಶ್ ಬಿ. ಆರ್.

  ಈ ದಿಕ್ಕಿಗೆ ನೋಡುತ್ತಿದೆಯೋ? ಆ ದಿಕ್ಕಿಗೆ ನೋಡುತ್ತಿದೆಯೋ?

  [Reply]

 15. Raghavendra Narayana

  ಕರಗುತಿರುವ ಪಶ್ಚಿಮವೋ, ಬೆಳಗಲಿರುವ ಪೂರ್ವವೋ…..?
  ಕರಗಿದಾ ಸ೦ಕೇತವೋ, ಬೆಳಗುವಾ ಸ೦ಕೇತವೋ…..?
  ನಾ ಕರಗಿದರೇ ನೀ ಕರುಗವೇ ಎ೦ಬ ಸ೦ದೇಶವೋ….?
  ಒಣಗಿ ಮಾಯವಾದ ಹುಲ್ಲುಗಳ ನೋಡಿ, ತನಗಾಗಿ ಅಲ್ಲ – ಮಕ್ಕಳೇ ನೀವು ಸೊರಗುತಲಿಹರಿ ಎ೦ಬ ಆತ೦ಕವೋ…..?
  ತಾಯೇ ನಿನ್ನ ಸೊರಗಿಸಿದೆ….. ನಾ ಸೊರಗಿದೆ – ನಾ ಅರಿಯೆ….. ಆದರೆ ನೀ ಬಿಡಲರಿಯೆ….. ನಿತ್ಯ ಅರಸುತಿಹೆ….. ರಾಧಾಶ್ಯಾಮಸೋಮಸು೦ದರರು ಸಿಕ್ಕುವರೆ?
  .
  .
  ಹೆಚ್ಚು ಬರೆಯುವ & ಓದುವ
  http://hareraama.in/members/rnarayana
  .

  [Reply]

 16. dattu

  ಪುಣ್ಯಕೋಟೀ ಎಂಬ ಗೋವು ತನ್ನ ಕಂದನ ನೆನೆದು…………………..

  [Reply]

Leave a Reply

Highslide for Wordpress Plugin