Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
January 12, 2013 at 12:54 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಸಂಕರಗೊಳುತಿಹ ಇಂದಿನ ಕಾಲದಿ
ಬಿಂಕದಿ ನಡೆಯುವ ನಾಟೀ ಹಸುಗಳು
ಸಂಕಟವೆಲ್ಲವ ದೂರಕೆಯೋಡಿಸ ಬಂದವು ಶುಭಕೋರಿ|
ಶಂಕೆಯ ಬಿಡುತಲಿ ರಾಮನ ನೆನೆಮನ
ಲಂಕೆಯ ರಾವಣನಾ೦ತ್ಯವು ಬರುತಿದೆ
ಸ೦-ಕ್ರಾಂತಿಯ ಸುಂದರ ರವಿ ಬಂದನು ಹರುಷದಿ ರಥವೇರಿ||
January 12, 2013 at 2:25 PM
hareraama
January 12, 2013 at 4:58 PM
Harerama
January 12, 2013 at 10:22 PM
ಹರೇ ರಾಮ
ಪರಮ ಪೂಜ್ಯರ ಪಾದಾರವಿಂದಗಳಿಗೆ ಶಿರಸಾಷ್ತಾಂಗಗಳಿಗೆ ಪ್ರಣಾಮಗಳು
January 16, 2013 at 3:56 PM
ಹರೇರಾಮ್