LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

Author: ; Published On: ಬುಧವಾರ, ಆಗಸ್ತು 8th, 2012;

Switch to language: ಕನ್ನಡ | English | हिंदी         Shortlink:

8 Responses to ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  [Reply]

 2. Raghavendra Narayana

  “ಪದುಮನಾಭ, ಪರಮಪುರುಷ, ಪರ೦ಜ್ಯೋತಿ ಸ್ವರೂಪ..”
  .
  ಶ್ರೀ ಗುರುಭ್ಯೋ ನಮಃ

  [Reply]

 3. Raghavendra Narayana

  ಕೃಷ್ಣನಲ್ಲಿ ಪ್ರೀತಿ ಅದೆಷ್ಟು ಇಟ್ಟಿದ್ದರೊ, ಅದೆಲ್ಲಕ್ಕೂ ಕೋಟಿಯಾಗಿ ಒ೦ದು ಗೀತೆ ಕೊಟ್ಟ. ಪ್ರತಿಯಾಗಿ ನಿತ್ಯ ಉಕ್ಕುವ ಉತ್ಕಟ ಅನವರತ ಭಗವನ್ ಪ್ರೇಮ ಕೊಟ್ಟ. ಪ್ರೇಮಶಿಖರದ ಮೇಲೆ ಕೊಳಲನೂದುತ ತಾನೊಬ್ಬನೆ ನಿ೦ತ, ಎಲ್ಲವೂ ತಾನಾಗಿಯೆ ನಿ೦ತ. ಅವನ ಪ್ರೇಮಕಾಮ ಗಿರಿಯಲಿ ಪಾಪಮತ್ಸರವಿಲ್ಲ. ಐಕ್ಯ ಜೋಗುಳ. ಅದೋ ಕಿ೦ದರಜೋಗಿ ಬರುತಿರುವನು, ಅರಿಯದೆ ಅವನೊ೦ದಿಗೆ ಹೊರಟವು ಪಾಪಮುಗಿಸಿದ ಪುಣ್ಯಜೀವಿಗಳು.
  .
  ಶ್ರೀ ಗುರುಭ್ಯೋ ನಮಃ

  [Reply]

 4. Athrijalu

  gurubhyo namaha

  baaro krishnayya ninna bhakthara maneginduuu

  [Reply]

 5. Raghavendra Narayana

  ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
  ಅಭ್ಯುತ್ಥಾನಮಧರ್ಮಸ್ಯ ತದಾssತ್ಮಾನ೦ ಸೃಜಾಮ್ಯಹಮ್
  .
  ಭಾರತ = ಎಲೈ ಅರ್ಜುನನೆ
  ಯದಾ ಯದಾ ಹಿ = ಯಾವಯಾವಾಗ
  ಧರ್ಮಸ್ಯ = ಧರ್ಮದ
  ಗ್ಲಾನಿ = ಅವನತಿಯ
  ಅಧರ್ಮಸ್ಯ = ಅಧರ್ಮದ
  ಅಭ್ಯುತ್ಥಾನ೦ = ಉನ್ನತಿಯು
  ಭವತಿ = ಆಗುತ್ತದೆಯೋ
  ತದಾ = ಆಗ
  ಅಹ೦ = ನಾನು
  ಆತ್ಮಾನ೦ = ನನ್ನನ್ನು
  ಸೃಜಾಮಿ = ಸೃಷ್ಟಿಮಾದುತ್ತೇನೆ
  .
  ಶ್ರೀ ಗುರುಭ್ಯೋ ನಮಃ

  [Reply]

 6. Raghavendra Narayana

  ಜೈ ಶ್ರೀ ಕೃಷ್ಣ
  .
  ಶ್ರೀ ಗುರುಭ್ಯೋ ನಮಃ

  [Reply]

 7. Raghavendra Narayana

  ಸ್ವಪ್ನೋ ಜಾಗರಣೇsಲೀಕಃ ಸ್ಸಪ್ನೇsಪಿ ನಹ ಜಾಗರಃ |
  ದ್ವಯಮೇವ ಲಯೇ ನಾಸ್ತಿ ಲಯೋsಪಿ ಹ್ಯುಭಯೋರ್ನ ಚ ||
  ಶ್ರೀ ಶ್ರೀ ಶ೦ಕರಾಚಾರ್ಯ.
  .
  ಕನಸು ಎಚ್ಚರದಲ್ಲಾಗಲಿ ಎಚ್ಚರವು ಕನಸಿನಲ್ಲಾಗಲಿ ಇರುವುದಿಲ್ಲ.
  ಗಾಢನಿದ್ರೆಯಲಿ ಇವೆರಡೂ ಇಲ್ಲ. ಇವೆರಡರಲ್ಲಿ ಗಾಢನಿದ್ರೆಯೂ ಇರುವುದಿಲ್ಲ.
  .
  ಶ್ರೀ ಗುರುಭ್ಯೋ ನಮಃ

  [Reply]

 8. Raghavendra Narayana

  ಪರಿತಪಿಸಲಿಲ್ಲ ಮನ ಪರಮಾತ್ಮನ ವಿಷಯವಾಗಿ, ಪರದಾಡುತಿದೆಯಲ್ಲ ವಿಷಯ ಸುಖಕ್ಕಾಗಿ, ಪಡೆಯಲೇ ಬೇಕಲ್ಲ ದುಖಃ ಸುಖಕ್ಕಿ೦ತಲೂ ಹೆಚ್ಚಾಗಿ.
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin