Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
June 21, 2010 at 10:44 PM
ಪರಂಪರೆಯ ಕೂರ್ಮಾಸನದ ಮೇಲೆ ಶ್ರೀಗಳು ಪದ್ಮಾಸನಸ್ಥಿತರಾಗಿ, ಏಕಧ್ಯಾನದಿಂದ ಶ್ರೀರಾಮನ ಅರ್ಚಿಸುವುದು ಕಂಡರೆ ತನು-ಮನಗಳು ಪುಳಕಗೊಳ್ಳುವವು..!
ಧನ್ಯನಾದೆವು..
ಹರೇರಾಮ.
June 21, 2010 at 11:25 PM
ಹರೇ ರಾಮ… ಎಣ್ಣೆಯ ದೀಪದ ಸ್ವಾಭಾವಿಕ ಬೆಳಕಿನಲ್ಲಿ…. ಅವಿಚ್ಛಿನ್ನ ಪರಂಪರೆಯಲ್ಲಿ ಕ್ರಮ ಬದ್ಧವಾಗಿ ನಡೆದುಕೊಂಡು ಬಂದಂತಹ ಶ್ರೀ ಗುರು ಕರಾರ್ಚಿತ ಜಗತ್ ರಕ್ಷಕರಾದ ಶ್ರೀ ದೇವರುಗಳ ಪೂಜೆಯನ್ನು ನೋಡಿ ಧನ್ಯರಾಗುವ ನಾವು ಪುಣ್ಯವಂತರೆ ಸರಿ…
June 21, 2010 at 11:25 PM
ಹರೇ ರಾಮ.
ಶ್ರೀಗುರುಗಳಿಂದ ಶ್ರೀರಾಮಾರ್ಚನೆಯ ಅಪೂರ್ವ ಕ್ಷಣಗಳನ್ನು ಕಂಡು ಪುನೀತರಾಗುವ ಅವಕಾಶವೊದಗಿತು.
ಮನದಾಳದ ವಂದನೆಗಳು ಗುರುಗಳೇ.
ಮಂತ್ರಘೋಷದ ನಡುವೆ ಮಂದ್ರಬೆಳಕಿನಲ್ಲಿ ನಳನಳಿಸುವ ಆರತಿಯಿಂದ ಶ್ರೀಕರಾರ್ಚನೆಯ ಸೊಬಗನ್ನು ನೋಡಿ ನಿಜಕ್ಕೂ ತನು-ಮನಗಳು ಪುಳಕಗೊಂಡವು.
June 21, 2010 at 11:56 PM
Kangaliddyathako ….Sriramana nodada…
June 22, 2010 at 9:38 AM
ಹರೇ ರಾಮ.
ಎಷ್ಟೋ ಬಾರಿ ಅನಿರಿಕ್ಷಿತವಾದದ್ದು ನಡೆದುಬಿಡುತ್ತದೆ. ಅಂತಹದ್ದೇ ಅಪರೂಪದ ಕ್ಷಣಗಳು ಘಟಿಸಿದಂತೆ ಭಾಸವಾಯಿತು. ಇಷ್ಟು ಹತ್ತಿರದಿಂದ, ಅದೂ ಮನೆಯಲ್ಲೇ ಕುಳಿತು ಶ್ರೀರಾಮಾರ್ಚನೆಯ ಅಪೂರ್ವ ಕ್ಷಣಗಳನ್ನು ನೋಡುವಂತಹ ಭಾಗ್ಯ ಒದಗಿ ಬಂದದ್ದು, ನಿಜಕ್ಕೂ ನಮ್ಮೆಲ್ಲರ ಪಾಲಿಗೆ ಅದೃಷ್ಟವೆಂದೇ ಭಾವಿಸಬೇಕು.
June 22, 2010 at 12:14 PM
ಅವಿಸ್ಮರಣೀಯ!!
June 23, 2010 at 7:49 AM
ಮ೦ದ ಬೆಳಕಿನಲಿ ಪೂಜೆ ಮಾಡುವುದು ನೋಡುವುದು ಅದ್ಭುತ. ಚಾತುರ್ಮಾಸ್ಯ ತಿ೦ಗಳಲ್ಲಿ ಬೆಳಗಿನ ಜಾವದಲ್ಲಿ – ಪೂಜೆ ಮಾಡುವುದು ಮಾಡುತ್ತಾ ನೋಡುವುದು ಅದ್ಭುತ ಅ೦ತರ-ದರ್ಶನ. ಶಕ್ತಿ ಶಿಲೆಗೆ ಶೀಲಕ್ಕೆ – ಭಕ್ತಿಯ ಸ೦ಚಲನ ಪ್ರತಿ ನರನಾಡಿಗೆ – ಭಕ್ತಿ ಶಕ್ತಿ ಸ೦ಗಮದ ಮುಕ್ತಿ ಜೀವಕ್ಕೆ
.
ಪರಮಾತ್ಮನಿಗಿ೦ತ ಸಖನು೦ಟೆ ಸುಖವು೦ಟೆ. ಮಾಯೆಯ ಜಾಲವ ದಾಟುವ ಆಟದಲಿ ಪೂಜೆ ಧ್ಯಾನ ದಣಿವಾರಿಸಿಕೊಳ್ಳುವ ಗ೦ಗೆಯಲ್ಲವೆ. ಪ೦ಚಭೂತಗಳ ಎಷ್ಟು ನೆನೆದರು ಹೊಗಳಿದರು ಸಾಲದು, ಸಾಲ ತೀರಿಸುವ, ದೇವರ ಸೇರುವ.
June 23, 2010 at 4:17 PM
ಗುರುಗಳು ಮಾಡುವ ಪೂಜೆ ನೋಡುವುದೆ ಒಂದು ಅದ್ಭುತ ಅನುಭವ.
ಗುರುಗಳೆ ಒಂದು ಪ್ರಶ್ನೆ:
’ರಾಜಾದಿ ರಾಜಾಯ…’ ಮಂತ್ರ ಪೊಷ್ಪದಲ್ಲಿ ಹೇಳಲೆ ಬೇಕ ಅಥವಾ ’ಯೋವೆದಾ…’ ಹೇಳಿದರೆ ಸಾಕ? ಪ್ರಶ್ನೆ ಅಪ್ರಸ್ತುತ ಆಗಿದ್ದರೆ ಕ್ಶಮಿಸಿ.