|| ಹರೇರಾಮ ||

ಹೊಸ ಸಂವತ್ಸರದ ಹೊಸ ವರ್ಷದ ಯುಗಾದಿಯು,
ಸಮಸ್ತ ಶಿಷ್ಯಕೋಟಿಗೆ ಹರ್ಷವನ್ನು ತರಲಿ.
ಬೇವು ಬೆಲ್ಲದ ಸಮ್ಮಿಶ್ರಣದ ಜೀವನವು ಶುಭವನ್ನು ತರಲಿ.
ಸರ್ವರಿಗೂ ರಾಮ ಮಂಗಳವನ್ನೀಯಲಿ ಎಂಬುದು ನಮ್ಮ ಹಾರೈಕೆ.

Yugadi Wish_HareRaama

Facebook Comments