LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಅನಾವರಣಗೊಂಡಿತು ಹರೇರಾಮ !!

Author: ; Published On: ಗುರುವಾರ, ಅಕ್ತೂಬರ 22nd, 2009;

Switch to language: ಕನ್ನಡ | English | हिंदी         Shortlink:

ಬಹುನಿರೀಕ್ಷಿತವಾದ ನಮ್ಮೆಲ್ಲರ E-ಮಠ ‘ಹರೇರಾಮ’ ಬೆಳಕಿನ ಹಬ್ಬದಂದು ಬೆಳಕನ್ನು ಕಂಡಿದೆ.ಇದರೊಂದಿಗೆ ನಿಮ್ಮೆಲ್ಲರೊಡನೆ ಮತ್ತೆ ಮತ್ತೆ ಮಾತನಾಡುವ ನಮ್ಮ ತುಡಿತ ಸಫಲಗೊಂಡಿದೆ.ಎಲ್ಲ ವಿಧದ ದೂರಗಳನ್ನು ಮೀರಿ ನಿಲ್ಲುವ ಶಕ್ತಿ ಪ್ರೀತಿಗಿದೆ.ಬ್ರಹ್ಮಾಂಡದ ಎರಡು ತುದಿಗಳನ್ನು ಒಂದುಗೂಡಿಸಬಲ್ಲುದು ಪ್ರೀತಿ.ಗುರುಶಿಷ್ಯರ ಪರಸ್ಪರ ಪ್ರೀತಿಯ ಪ್ರಕಟ ರೂಪವೇ ಈ ಅಂತರ್ಜಾಲ ತಾಣ ಅಥವಾ ಅಂತರಂಗ ತಾಣ.ಅಂತರಂಗಗಳನ್ನು ಅಂತರವಿಲ್ಲದಂತೆ ಬೆಸೆಯುವ ತಾಣ.ಇಲ್ಲಿಯವರೆಗೆ ಬಹಿರಂಗದಲ್ಲಿ ದೂರವಿದ್ದಾಗ ಅಂತರಂಗದ ಭಾಷೆಯಲ್ಲಿ,ಹೃದಯದ ಭಾಷೆಯಲ್ಲಿ ಪರಸ್ಪರ ಏರ್ಪಡುತ್ತಿದ್ದ ಭಾವ-ವಿನಿಮಯ ಇನ್ನ್ನು ಮುಂದೆ E-ಭಾಷೆಯಲ್ಲಿ ಪ್ರಕಟವಾಗಲಿದೆ.

ಬನ್ನಿ..ಭೇದವಿಲ್ಲದಂತೆ ಬೆಸೆಯೋಣ..ಹರೇರಾಮದಲ್ಲಿ ಒಂದಾಗೋಣ..

ಕೈ ಹಿಡಿದು..

ಕೈ ಹಿಡಿದು..

33 Responses to ಅನಾವರಣಗೊಂಡಿತು ಹರೇರಾಮ !!

 1. yajneshbhat

  ಹರೇ ರಾಮ,

  ಹರೇರಾಮ ಅಂತರಜಾಲ ತಾಣ ಎಲ್ಲರ ಹೃದಯದಲ್ಲಿ ನೆಲೆಸಲಿ.

  [Reply]

 2. beleyurvenu

  ಹರೇ ರಾಮ

  [Reply]

 3. geervaanee

  ಹರೇರಾಮ, ನಮ್ಮೆಲ್ಲರ ಮನೋಭಿರಾಮವಾಗಲಿದೆ. ಇಲ್ಲಿ ಗುರುಗಳು ನಮಗೆ ನೇರ ಸಂಪರ್ಕದಲ್ಲಿರಲೆಂಬ ಸದಾಕಾಂಕ್ಷೆ.

  [Reply]

 4. SHRIKANT

  Shri Gurugala Padaravindakke Sashstanga Namaskarisutta.. E-Matha the Raama Nammelara Mana Maneyalli Nelesali enta Haraisuttene.

  [Reply]

 5. mnbhat

  hare raama

  [Reply]

 6. sg_shree

  hare raama gurugale..

  [Reply]

 7. suma.nadahalli

  ಹರೇ ರಾಮ

  E-Matha:

  ಇದು ನಮ್ಮದು ಎಂಬ ಹೆಮ್ಮೆ ಇಂದ ……ತುಂಬಾ … ಖುಷಿ ಆಗ್ತಿದ್ದು ………

  ಸ್ವಲ್ಪ ವರ್ಷದ ಹಿಂದೆ E-Govt. ಅಂತ ಮಾತು ಪ್ರಾರಂಭ ವಾಗಿತ್ತು…..ಆದರೆ E-Matha, ಮಠಗಳಲ್ಲೇ ಮೇಲ್ಪಂಕ್ತಿ …..
  ಗುರುಗಳ ಆಶೀರ್ವಾದದಿಂದ ಇನ್ನು ಹೆಚ್ಚಿನ ರೀತಿಯಲ್ಲಿ ಬೆಳೆಯಲಿ …..

  [Reply]

 8. shreenettar

  hope e-matha becomes v-matha (v=viswa) soon to tie up all viswa bandhus ….hare raama…

  [Reply]

 9. aruna.shyama

  बेटा आगया ……प्रणाम

  [Reply]

 10. gowtham20

  ಹರೇರಾಮ.in ನ ಅನಾವರಣ ಸಂತಸ ತಂದಿದೆ,
  ನಮನಗಳು.

  [Reply]

 11. ullasck

  ವಂದೇ ಗೋಮಾತರಂ

  [Reply]

 12. shailar

  Hare rama .This is our site.

  [Reply]

 13. venkatbm

  ಹರೇ ರಾಮ…
  ವಂದೇ ಗೋಮಾತರಂ.

  [Reply]

 14. lakshmi

  hareraama..thumba santhosha koduthide.

  [Reply]

 15. shamukpb

  ಬಿಂದು ಸಿಂಧು ಈ ಮಾತೆಯಲಿ ಸದಾ ಒಂದಾಗಿರಲಿ,
  ಸಂಘಟನೆಯ ಸ್ವರಗಳು ಒಗ್ಗಟ್ಟಾಗಿ ಮುಗಿಲೇರಲಿ,
  ಬಾಳ ಬಾಂಧವ್ಯ ಹಾಲು ಜೇನಂತೆ ಬೆಸೆಯಲಿ
  ಶ್ರೀವಾಕ್ಯ ಎಂದೆಂದೂ ದಾರಿ ದೀಪವಾಗಲಿ

  [Reply]

 16. shamukpb

  hare rama,
  shree charanaravindagalige pranaamagalu
  namma eematege dhanyavaadagalu

  [Reply]

 17. sshilpa8

  ಹರೇ ರಾಮ …
  ಅಧ್ಯಾತ್ಮ ತತ್ವಕ್ಕೆ ಮಾತ್ರ ಸೀಮಿತ ವಾಗಿರಲಿ…
  ರಾಜಕೀಯ, ಅನ್ಧಶ್ರಧ್ಹೆ ಇದ್ಯಾವುದು ಬೇಡ…
  ಆತ್ಮ ಸಾಧಕರಿಗೆ ದಾರಿ ದೀವಿಗೆ ಯಾಗಲಿ ..

  [Reply]

  Sri Reply:

  ಅಧ್ಯಾತ್ಮವಿಲ್ಲದುದೆಲ್ಲಿ ಶಿಲ್ಪಾ..?

  [Reply]

  Vishwa M S hosanagara Reply:

  ರಾಜಕಾರಣಿಗಳಲ್ಲಿ ಮಾತ್ರ ಇಲ್ಲ ಗುರುಗಳೇ..

  [Reply]

 18. ashwini

  ದೂರದವರನ್ನು ಹತ್ತಿರ ಕರೆಯಬೇಕು,
  ಹತ್ತಿರದವರೊಡನೆ ಕಲೆಯಬೇಕು,
  ಈ ಕಾರ್ಯ ‘ಹರೇರಾಮ’ದಿಂದಲೇ ಆಗಬೇಕು..
  ಉಪಕ್ರಮಿಸೋಣವೇ ??

  [Reply]

 19. vdaithota

  atma,aadhyatma, paramatmagala
  gondalavillade Shri nudiya
  savi jena unisaliruva
  E-matege dhanyavadagalu.
  hare ram……

  [Reply]

 20. venkateshwara

  ಜಗದ್ಗುರುವನ್ನು ಅರ್ಥೈಸಲು ಇದರಲ್ಲಾದರು ಸಾಧ್ಯವೇ ?
  ಶ್ರೀಶ್ರೀಗಳವರನ್ನು ನೋಡಲು,ಮಾತಾಡಿಸಲು,ಆಧ್ಯಾತ್ಮದ ಮಾತುಗಳನ್ನು ಕೇಳಲು ಇನ್ನು ಮನೆಯಲ್ಲಿಯೇ ಸಾಧ್ಯವಾದದ್ದು ಬಹಳ ಒಳ್ಳೆಯದು.ಅಸಿರ್ವಾದಗಳನ್ನು ಬೇಡುತ್ತಾ ……..

  [Reply]

 21. Sadashiva

  ಹರೇ ರಾಮ
  ದಿವಿಯಿಂದ ಭುವಿಗಿಳಿದು ಬಂದು ಶ್ರೀ ರಾಮನು ಭುವಿಯನ್ನು ದಿವಿಯಾಗಿಸಿದಂತೆ,ಆ ಮಠ ದಿಂದ ಇ-ಮಠಕ್ಕಿಳಿದು ನಮ್ಮ ಅಜ್ನಾನವನ್ನು ಅಳಿಸಿ,ಆತ್ಮ ದರ್ಶನ ಮಾಡಿಸಿ, ಪರಬ್ರಹ್ಮ ಸಾಕ್ಷಾತ್ಕಾರ ಮಾಡಿಸಲು ಬಂದೊದಗಿರುವ ಶ್ರೀ ಶ್ರೀ ಗಳಿಗೆ ಅನಂತ ಧನ್ಯವಾದಗಳು. ಸ್ವಸ್ಥ ಬದುಕಿಗೆ,ಮುಕ್ತಿ ಸಾಧನೆಗೆ ನಿರಂತರ ಮಾರ್ಗದರ್ಶನ ತರಂಗ ತರಂಗ ಗಳಾಗಿ ಪ್ರವಹಿಸಲಿ ಎಂದು ಹಾರೈಸುತ್ತೇನೆ
  ಹರೇ ರಾಮ

  [Reply]

 22. srihakar

  HarE raama

  [Reply]

 23. sshilpa8

  ಗುರು ದೇವ ನಾನು ನಿರುತ್ತರಳಾಗಿದಿನಿ …
  ನಂಗೆ ತೋಚಿದ್ದು ಯಾವುದೊ ಒಂದು ವರ್ಣಾಶ್ರಮಕ್ಕೆ ಅಥವಾ ಅದರಲ್ಲಿ ಯಾವುದೊ ಒಂದು ಪ್ರಭೇದಕ್ಕೆ ಮಾತ್ರ ಸೀಮಿತ ವಾಗಬಾರದು ಅಂತ ಅಷ್ಟೇ ಪ್ರಭು…

  [Reply]

  Sri Reply:

  We are for the universe..

  [Reply]

  shobha lakshmi Reply:

  guruji u r da heart of universe..v r da part of universe?????

  [Reply]

 24. sshilpa8

  you are the Univesrse……

  [Reply]

 25. hegderu@gmail.com

  tumba kushi aagta iddu … antu ondu rupakke bantu E vyavaste

  [Reply]

 26. shaman

  “without HOLINESS no one can see the LORD”
   so let E-MATHA be  a  part of the  journey towards “HIM”

  [Reply]

 27. Dr Shamaraj Kidoor

  ಹರೇ ರಾಮ…
  ಇ-ಮಠದ ಮುಖಾ೦ತರ ಎಲ್ಲ ಹವ್ಯಕ ಬ೦ಧುಗಳು ಒಗ್ಗಟ್ಟಾಗಲಿ..ಇದನ್ನು ಸಾಕಾರಗೊಳಿಸಿದ ಗುರುಗಳಿಗಿದೋ ಪ್ರಣಾಮಗಳು.

  [Reply]

 28. Vishwa M S hosanagara

  ಹರೇ ರಾಮ ….ಜೀವ ಚೈಥನ್ಯಕ್ಕೆ ಕಾರುಣ್ಯದ ಸ್ಪರ್ಶ ನೀಡಿದಿರಿ ….ಭಾವ ವಿನಿಮಯಕ್ಕೆ E-ಮಠದ ಹರ್ಷ ನೀಡಿದಿರಿ …..ನಮ್ಮ ಆನಂದಕ್ಕೆ ಪಾರವೇ ಇಲ್ಲ ಗುರುಗಳೇ …..

  [Reply]

 29. vanita

  ಹರೇ ರಾಮ,
  ತುಂಬ ಖುಶಿ ಅಯಿತು ಗುರುಗಳೆ,ಇನ್ನು ನಿಮ್ಮೊಂದಿಗೆ ನೆಟ್ ನಲ್ಲಿ ಮಾತಾಡಬಹುದು ಹಃಳಿ.
  E-ಮಠ ಗುರುಶಿಷ್ಯರ ಸಂಬಂಧ ಬೆಸೆಯುವ ಮಾರ್ಗ ಆಗಲಿ .

  [Reply]

Leave a Reply

Highslide for Wordpress Plugin