LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

Shankara and the Crocodile

Author: ; Published On: ಗುರುವಾರ, ಮೇ 26th, 2011;

Switch to language: ಕನ್ನಡ | English | हिंदी         Shortlink:

This is an episode which was a turning point in the life of
Shankaracharya. Even as a child, he had a great desire to
renounce the world and become a sanyâsi. His mother did
not want her only child to become an ascetic. Without her
consent Shankaracharya could not take up sanyâsa.

One morning, while Shankara was bathing in the Poorna river,
a crocodile caught his legs. Shankara called out to his mother:
“Oh mother, save me from the deadly jaws of the crocodile.”
She was helpless. She shed tears and prayed for the life of
her son. Shankara who was fighting death called out again:

“Mother, this crocodile will release me if I become a sanyâsi.
Please permit me to become one. Let me live.”

Since there was no other way to save her son from death, the
mother agreed. At once, the crocodile let him go.

Which is this crocodile ? Which is this river?
Samsâra is the river of life. When Jeeva bathes in that river,
death, the crocodile, captures it. The only way to escape
death is to renounce the world.
A sanyâsi liberates himself from the wheel of life and death.
Sanyâsa is a life of sacrifice. It is the renunciation of things
which obstruct Jeeva’s union with Deva. A sanyâsi willingly
gives up the small pleasures of life to obtain the greatest
happiness of reaching the Almighty. When Shankara
renounced samsâra, he was free to pursue the path of God
realization.
Shall we too give up the sickness of desires and embrace the
yoga of thyaga?

19 Responses to Shankara and the Crocodile

  1. Jayashree Neeramoole

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ನಿಜವಾಗಿಯೂ ತ್ಯಾಗದಲ್ಲಿರುವ ಆನಂದ, ತೃಪ್ತಿ ಬಹು ದೊಡ್ಡದು…

    ನಾವು 4 ಚಪಾತಿ ತೆಗದುಕೊಂಡು ತಿನ್ನುವ ಸಿದ್ದತೆಯಲ್ಲಿರುವಾಗ ಒಬ್ಬಳು ಹಸಿದ ಮುದುಕಿ ಬಂದಳೆಂದಿಟ್ಟುಕೊಳ್ಳೋಣ… 2 ನ್ನು ಅವಳಿಗೆ ಕೊಟ್ಟು ಉಳಿದುದನ್ನು ನಾವು ತಿಂದಾಗ ಅದೆಂಥ ತೃಪ್ತಿ,ಆನಂದ ಸಿಗುವುದಿಲ್ಲವೇ? ಇಷ್ಟು ಸಣ್ಣ ತ್ಯಾಗದಿಂದ ಆನಂದ ಸಿಗುವುದಾದರೆ ಇನ್ನು ಮಹಾನ್ ತ್ಯಾಗಿಗಳು ಅದೆಂಥ ಪರಮಾನಂದವನ್ನು ಅನುಭವಿಸುತ್ತಿರಬಹುದು ಅಲ್ಲವೇ… ನಾವು ಕೂಡ ಸಣ್ಣ ಸಣ್ಣ ತ್ಯಾಗದಿಂದ ಆರಂಭಿಸಿ ಬದುಕಲು ಕಲಿಯೋಣ…

    [Reply]

    Raghavendra Narayana Reply:

    ಅದ್ಭುತ.
    .
    ಶ್ರೀ ಗುರುಭ್ಯೋ ನಮಃ

    [Reply]

    Sri Samsthana Reply:

    ನಿಜವಾಗಿಯೂ ಅದ್ಭುತ..

    [Reply]

    Jayashree Neeramoole Reply:

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ಅದ್ಭುತವಾದ ಕಲ್ಪವೃಕ್ಷದ ಬುಡದಲ್ಲಿರುವುದರಿಂದಲೇ ಎಲ್ಲವೂ ಅದ್ಭುತ…

    [Reply]

  2. RAVINDRA BHATT T L

    Last week I had been to “Kaaladi”, the birth Place of Jagadguru Aadhi Shankaraacharya. We were overwhelmed by the enviornment and the picturic surroundings thereat. I would like to accompany Guruji at the time of his next visit if permitted.

    ಕಾಲಡಿಯ ಆ ಪರಮಾನಂದಮಯ ನೋಟದಲ್ಲಿ
    ಕಳೆದುಹೋದ ನಾನು, ಶ್ರೀ ಗುರುಗಳನ್ನು ಮನದ ತುಂಬ
    ತುಂಬಿಕೊಂಡು ಬಂದಿಳಿದೆ.
    ಲೋಕ ಕಲ್ಯಾಣಕ್ಕಾಗಿ ತನ್ನ ಮಗುವನ್ನು ಜಗಕ್ಕಿತ್ತ ಆ ತಾಯಿಗೆ ನಮಿಸಲೇ,
    ತನ್ನ ತಾಯಿಯ ಆಸೆಗನುಗುಣವಾಗಿ ನೆಡದು ಜಗವನುದ್ದರಿಸಿದ ಆ ವೀರ ಯೋಗಿಯ ನಮಿಸಲೇ.

    ಗುರು ಚರಣಕೆ ನಾ ಶರಣಾದೆ।
    ಶ್ರೀ ಗುರು ಚರಣಕೆ ನಾ ಶರಣಾದೆ॥

    ಜನ-ಜಗಕೆಲ್ಲಕು ಬೆಳಕನು ನೀಡುವ
    ಸು-ರವಿಯನು ತೋರಿದ
    ಶ್ರೀ ಶಂಕರ,
    ಗುರು ಚರಣಕೆ ನಾ ಶರಣಾದೆ
    ಶ್ರೀ ಗುರು ಚರಣಕೆ ನಾ ಶರಣಾದೆ॥

    ಮನ- ಮೊಗಕೆಲ್ಲಕು ಥಳಕನು ತುಂಬುವ
    ಸು-ಮತಿಯನು ಸಾರಿದ
    ಶ್ರೀ ಶಂಕರ
    ಗುರು ಚರಣಕೆ ನಾ ಶರಣಾದೆ
    ಶ್ರೀ ಗುರು ಚರಣಕೆ ನಾ ಶರಣಾದೆ॥

    ಮನು-ಕುಲ ಮಾನಸ ಹಸಿರಾಗುವ
    ತೆರ ವನ-ಸಿರಿ ತೋರಿದ
    ಶ್ರೀ ಶಂಕರ
    ಗುರು ಚರಣಕೆ ನಾ ಶರಣಾದೆ।
    ಶ್ರೀ ಗುರು ಚರಣಕೆ ನಾ ಶರಣಾದೆ॥

    [Reply]

    Raghavendra Narayana Reply:

    Yes, many of us are looking for opportunities to trip beautiful places of Bharatha with Gurugalu.
    .
    Shri Gurubhyo Namaha

    [Reply]

    Sri Samsthana Reply:

    >Bharatha with Gurugalu<

    [Reply]

    Jayashree Neeramoole Reply:

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ಅಸತೋ ಮಾ ಸದ್ಗಮಯ
    ತಮಸೋ ಮಾ ಜ್ಯೋತಿರ್ಗಮಯ
    ಮೃತ್ಯೋರ್ಮಾ ಅಮೃತಂಗಮಯ
    ಓಂ ಶಾಂತಿ: ಶಾಂತಿ: ಶಾಂತಿ:

    ನಮ್ಮೆಲ್ಲರ ಕನಸು ಆದಷ್ಟು ಬೇಗ ನನಸಾಗಲಿ…

    [Reply]

    Sri Samsthana Reply:

    ನಿಮ್ಮ ಸಂಗ ನಮ್ಮಂತರಂಗಕ್ಕೂ ಹಿತವೇ…
    ನಮ್ಮ ಯಾತ್ರೆ ಇನ್ನಷ್ಟು ಮಧುರವಾದೀತು..!

    [Reply]

  3. Ashwini

    ಸಂಸಾರ ಸಾಗರದಲ್ಲಿ ಹೊಳಪಿರುವುದೆಲ್ಲ ಮುತ್ತೆಂದುಕೊಂಡು ಮುಳುಗಿ ಮೈಮರೆತಿರುವ ಬಧ್ಹಾತ್ಮವನು
    ಕರ್ಮಾಕರ್ಮಗಳೆಂಬ ಮಕರ ಸೆಳೆದು ಜನ್ಮಚಕ್ರದ ಸುಳಿಯೆಡೆಗೆ ಕರೆದೊಯ್ಯುವಾಗ..
    ಅರಿವಿಲ್ಲದ ಜೀವದ ಅರಿಕೆಗೆ ..

    ಸಚ್ಚಿದಾನಂದನ ಹೃದಯಂಗಳದ ಮಮತೆಯ ಸ್ಪಂದನೆಯೇ ಗುರುಪರಂಪರೆ..
    ಅನುಗ್ರಹವೆಂಬ ಸಮ್ಮತಿಯಿತ್ತು ಸಂಸಾರದ ಸುಳಿಯಿಂದ ಪಾರುಮಾಡುವ ಗುರುವಿನ ಮಾತೃತ್ವಕ್ಕೆ ಹೃದ್ಯ ನಮನ.

    ಹರೇ ರಾಮ.

    [Reply]

    Sri Samsthana Reply:

    ‘ಗುರುವಿನ ಮಾತೃತ್ವಕ್ಕೆ ಹೃದ್ಯ ನಮನ’

    ಆಹ್ !! ಭಾವುಕರಾದೆವು..

    [Reply]

  4. Mahesh Puchchappady

    ಗುರುಚರಣಗಳಿಗೆ ಪ್ರಣಾಮಗಳು,

    ನಿಜಕ್ಕೂ ಅದ್ಭುತ. ಹಿಂದೊಮ್ಮೆ ಇದೇ ಪ್ರದೇಶಕ್ಕೆ ಭೇಟಿ ನೀಡಿದ ನೆನಪು ಮರುಕಳಿಸಿತು. ಈಗ ಮತ್ತೊಮ್ಮೆ ಹೋಗಬೇಕೆನಿಸಿದೆ.

    ಆ ಕಾಲ ಅಡಿಯಲ್ಲಿ ಇರುವುದರಿಂದಲೇ ಅಂದು ಜಗಕೆಲ್ಲಾ ನೆಮ್ಮದಿ. ಇಂದು ನಾವೆಲ್ಲಾ ಗುರುಚರಣದ ಅಡಿಯಲ್ಲಿರುವುದರಿಂದಲೇ
    ನಮಗೆಲ್ಲಾ ನೆಮ್ಮದಿ.

    [Reply]

    Sri Samsthana Reply:

    ಜೀವದ ಮುಂದಿರುವ ಆಯ್ಕೆಗಳು ಎರಡೇ..
    ೧.(ಗುರುವಿನ) ಕಾಲಿನ ಅಡಿಯಲ್ಲಿ ಹೊಸತಾಗಿ ಅರಳಬೇಕು..
    ೨.ಅದಲ್ಲದಿದ್ದರೆ ಕಾಲ’ನ ಅಡಿಯಲ್ಲಿ ಹೊಸಕಿಹೋಗಬೇಕು..

    [Reply]

    Anuradha Parvathi Reply:

    ಅದ್ಹುತ

    [Reply]

    Jayashree Neeramoole Reply:

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ಅನುದಿನವೂ ಸಮಸ್ತ ಶಿಷ್ಯರ ಯೋಗಕ್ಷೇಮವನ್ನೂ ಸಂಪ್ರಾರ್ಥಿಸುತ್ತಾ ಗುರುಗಳು ಮಾಡುವ ಪೂಜೆಯು ಯಾವ ತರದಲ್ಲಿ ಸಮಸ್ತ ಶಿಷ್ಯರನ್ನು ಕಾಪಾಡುತ್ತಿದೆ… ಗುರುಗಳ ಒಂದು ದೃಷ್ಟಿಯು ಶಿಷ್ಯನನ್ನ್ನು ಯಾವ ತರ ಉದ್ದರಿಸುತ್ತದೆ ಎನ್ನುವ ವಿಷಯವು ಇನ್ನೂ ಕೂಡ ಹಲವು ಶಿಷ್ಯರಿಗೆ ತಿಳಿದೇ ಇಲ್ಲ… ಕೆಲವೊಮ್ಮೆ ಕೂಗಿ ಕೂಗಿ ಹೇಳೋಣವೇ ಅನ್ನಿಸುತ್ತದೆ… ಹೇಳಲು ಶಬ್ದಗಳೇ ಸಿಗುತ್ತಿಲ್ಲ… ಹೇಳುವ ವಿಧಾನಗಳೂ ತಿಳಿಯುತ್ತಿಲ್ಲ…

    [Reply]

    Jayashree Neeramoole Reply:

    ಗುರುಚರಣಗಳಿಗೆ ಅನಂತ ಪ್ರಣಾಮಗಳು…

    ಪರಮ ಗುರುಗಳು ಪ್ರೀತಿಯ,ಕರುಣೆಯ, ಜ್ಹಾನದ ಬಹು ದೊಡ್ಡ ಸಾಗರವಿದ್ದಂತೆ…
    ಸಾಗರವನ್ನು ನೋಡ ಬಯಸಿದರೆ ಬಳಿಗೆ ಕರೆಸಿಕೊಳ್ಳುತ್ತಾರೆ…
    ಒಂದೊಂದೇ ಅಲೆಗಳು ಕಚಗುಳಿಯಿಟ್ಟು ಬಳಿ ಸೆಳೆದುಕೊಳ್ಳುತ್ತವೆ…
    ಸಾಗರದಲ್ಲೇ ಒಂದಾಗ ಬಯಸಿದರೆ ತನ್ನೊಡಲಲ್ಲಿ ಸೇರಿಸಿಕೊಳ್ಳುತ್ತಾರೆ…

    [Reply]

    mayakk Reply:

    ಹರೇ ರಾಮಾ,,,ಹರೇ ರಾಮಾ,,,,

    [Reply]

  5. shwetha m shasthry

    ಗುರುವಿನ ಕಾಲಿನ ಅಡಿಯಲ್ಲಿ ಧೂಳಾಗುವ ಆಸೆ……..

    [Reply]

  6. RAVINDRA BHATT T L

    ಶ್ರೀ ಶಂಕರರ ಕಾಳಡಿಯ ದೂಳಿನಲಿ,
    ಶ್ರೀಗಳ ಕಾಲಡಿಯ ದೂಳಿನಲಿ,
    ನಗುವಿಹುದು, ನಗವಿಹುದು.
    We are wainting for that occassion

    [Reply]

Leave a Reply

Highslide for Wordpress Plugin