ಗುರುಪದ

“ಸ೦ಸ್ಕಾರದಲ್ಲಿ ದೋಶವಾದರೂ ವಸ್ತು ವಿಕಾರವಾಗುತ್ತದೆ. ಮಣ್ಣು ಮತ್ತು ಸುಣ್ಣವನ್ನು ಸೇರಿಸಿ ಗಾಜನ್ನು ತಯಾರಿಸುತ್ತಾರೆ. ಇದನ್ನು ಸೇರಿಸುವ ಪ್ರಮಾಣದಲ್ಲಿ ವ್ಯತ್ಯಾಸವಾದರೆ ನಿಮ್ನಮಸೂರದ ಬದಲು ಪೀನ ಮಸೂರವಾಗಬಹುದು. ಸ೦ಸ್ಕಾರದ ಉದ್ದೇಶ ಸ೦ಕಲ್ಪಕ್ಕೆ ಸರಿಯಾಗಿ ಕ್ರಿಯೆಯೂ ದೋಷವಿಲ್ಲದೇ ಜರುಗಿದರೆ ಮಾತ್ರ ಸ೦ಸ್ಕಾರವು ಉತ್ತಮ ಫಲ ನೀಡಬಹುದು. ವಿಪರೀತವಾದರೆ ಸ೦ಸ್ಕಾರವೇ ವಿಕಾರಕ್ಕೆ ಕಾರಣವಾಗಬಹುದು.”

Facebook Comments