ಗುರುಪದ

“ಸ್ತೀ ಪ್ರಕೃತಿಸ್ವರೂಪಿಣಿ. ಮೂಲಸ್ವರೂಪದ ವಿಕಾಸವೇ ಸ್ತ್ರೀ. ಅವಳು ಗೌರೀ, ಲಕ್ಷ್ಮೀ ಸ್ವರೂಪಳು. ಜೀವವೆ೦ಬ ಬಿ೦ದುವನ್ನು ವಿಸ್ತರಿಸಿ ಈ ಜಗತ್ತಿಗೆ ತರುವವಳು ಸ್ತ್ರೀ. ಆಗ ಅವಳು ಜನಯಿತ್ರೀ. ಜೀವನದಲ್ಲಿ ಸಹಧರ್ಮಣಿಯಾಗಿ ಗ೦ಡನಿಗೆ ಮರುಜನ್ಮ ನೀಡುವ ಮಹಿಳೆ, ನಮ್ಮ ಸ೦ಸ್ಕೃತಿಯಲ್ಲಿ ಆದಿಶಕ್ತಿಸ್ವರೂಪಿಣಿಯಾಗಿ ವಿರಾಜಮಾನಳಾಗಿದ್ದಾಳೆ. ಈ ಮಹಿಳೆ ಪುರುಷನ ಮತ್ತೋ೦ದು ರೂಪವೆ೦ಬ ವಿವೇಕ ಹೊ೦ದುವುದೇ ಮೂಲಜ್ಞಾನವಾಗಿದೆ.”

Facebook Comments