LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಗ್ರಾಮ ರಾಜ್ಯ

Author: ; Published On: ಶನಿವಾರ, ಜುಲಾಯಿ 31st, 2010;

Switch to language: ಕನ್ನಡ | English | हिंदी         Shortlink:

2 Responses to ಗ್ರಾಮ ರಾಜ್ಯ

 1. gopalakrishna pakalakunja

  ಶ್ರೀ ಶ್ರೀ ಗಳ ನೂತನ ಯೋಜನೆ ‘ಗ್ರಾಮ ರಾಜ್ಯ’ದ ಬಗ್ಗೆ ಒದಿ ಅತ್ಯಂತ ಸಂತೋಷವಾಯಿತು.ನಮ್ಮ ಗವ್ಯ ಉತ್ಪನ್ನ ಗಳನ್ನು ನಾವೆಲ್ಲರೂ ಉಪಯೋಗಿಸುವುದಕ್ಕೆ ಆರಂಭಮಾಡಿದರೆ ನಮ್ಮ ಎಲ್ಲಾ ಯೋಜನೆಗಳು ಯಶಸ್ಸನ್ನು ಕಂಡಂತೆ. ಮಂಡಲ,ವಲಯ,ಘಟಕ,ಶ್ರೀಕಾರ್ಯಕರ್ತರ ಮೊಲಕ ಮನೆ ಮನೆ ಸಂಪರ್ಕ ವಿರುವ ನಾವು ಗವ್ಯ ಉತ್ಪನ್ನ ಗಳು,ನಮ್ಮಲ್ಲಿಯ ಸಾವಯವ ಉತ್ಪನ್ನಗಳನ್ನು ಅಗತ್ಯವಿರುವ ನಮ್ಮವರಿಗೆ ತಲಪುವಂತೆ ಮಾಡಿದರೆ,ಈ ಯೋಜನೆ ನೂರು ಪ್ರತಿಶತ ಯಶಸ್ಸಾದಂತೆ! ರಾಜಕೀಯ ಸ್ವಾತಂತ್ರ್ಯಕ್ಕಾಗಿ ಗಾಂದೀಜೀ ಅವಲಂಭಿಸಿದ ರಾಮ ರಾಜ್ಯ ದ ವಿಸ್ರತ ರೂಪ ವಿದು.ಸರ್ವ ತಂತ್ರ ಸ್ವತಂತ್ರ ಆರೋಗ್ಯ ಪೂರ್ಣ ಪ್ರಜೆಗಳಿಗಾಗಿ ಇರುವ ಕ್ರಾಂತಿಕಾರಿ ಯೋಜನೆಯ ದಿಟ್ಟ ಹೆಜ್ಜೆ ಇದು.ಶ್ರೀ ಶ್ರೀ ಗಳ ಈ ಹೆಜ್ಜೆ ಗಳಿಗೆ ಶಿಷ್ಯ ರಾದ ನಾವೆಲ್ಲ ಗೆಜ್ಜೆ ಗಳಾದರೆ ನಮ್ಮ ಜನ್ಮ ಪರಮ ಪಾವನ!.ಹರೇ ರಾಮ!

  [Reply]

 2. Raghavendra Narayana

  concept is great…. we have been waiting for this to happen…. we will be very greatful to Samsthana if awareness gets spreaded and good amount of works happens….
  .
  day by day the power of our body and mind is decreasing, if this Gramarajya happens then I am sure that I’ll be very healthy…. fed up of this dullness everywhere

  [Reply]

Leave a Reply

Highslide for Wordpress Plugin