ಸಂಸ್ಕೃತದಲ್ಲಿ “ನವ” ಅಂದರೆ ಹೊಸತು. “ಭರ” ಎಂದರೆ ತುಂಬಿಕೊಳ್ಳುವುದು. ನವಂ-ಭರ ಎಂದರೆ ಹೊಸತನ್ನು ತುಂಬಿಕೊಳ್ಳುವುದು ಎಂದರ್ಥ.

ತಾತ್ವಿಕ-ವಿಷಯಗಳ ಕುರಿತಾದ ಶ್ರೀಗಳವರ ಬ್ಲಾಗ್ ‘ರಾಮ’ ಈಗಾಗಲೇ ಪ್ರಾರಂಭವಾಗಿದ್ದನ್ನು ನೀವು ಗಮನಿಸಿದ್ದೀರಿ.

ಇಂದು ನಾಡಹಬ್ಬದ ಬಗೆಗಿನ  ಬರಹದ ಮೂಲಕ ಶ್ರೀಗಳವರು ಬದುಕಿನ ಬಾಹ್ಯ ಮುಖದ ಕುರಿತಾದ ” ರಾಜ್ಯ ” ಬ್ಲಾಗನ್ನೂ ಪ್ರಾರಂಭಿಸಿದ್ದಾರೆ.

ಶ್ರೀಗಳವರ ಬಳಗಕ್ಕೆ ಇದು ಇನ್ನೊಂದು ಬಗೆಯ “ರಾಜ್ಯೋತ್ಸವ”

Facebook Comments