LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ವಿದ್ಯಾರ್ಥಿವೇತನ ವಿತರಣಾ ಸಮಾರಂಭ – ಆಮಂತ್ರಣ

Author: ; Published On: ಗುರುವಾರ, ಮಾರ್ಚ 17th, 2016;

Switch to language: ಕನ್ನಡ | English | हिंदी         Shortlink:

ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಕ್ರಿಸಮಾಜದ ವಿದ್ಯಾರ್ಥಿಗಳಿಗೆ ಶ್ರೀರಾಮಚಂದ್ರಾಪುರಮಠದ ವಿದ್ಯಾವಿಭಾಗದಿಂದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಶ್ರೀಸಂಸ್ಥಾನದವರ ದಿವ್ಯಸಾನ್ನಿಧ್ಯದಲ್ಲಿ ಮಾರ್ಚ್ ೨೦ರಂದು ಭಾನುವಾರ, ಮಧ್ಯಾಹ್ನ ೧೨-೩೦ಕ್ಕೆ ಗಿರಿನಗರದ ಶ್ರೀರಾಮಶ್ರಮದಲ್ಲಿ ನಡೆಯಲಿದೆ.
ತಮಗೆಲ್ಲರಿಗೂ ಆದರದ ಸ್ವಾಗತ.

Leave a Reply

Highslide for Wordpress Plugin