ಶ್ರೀರಾಮಾರ್ಚನೆ: ಕೆಕ್ಕಾರಿನ ವಿದ್ಯಾರಣ್ಯ ಪಾಠಶಾಲೆಯಲ್ಲಿ..
ಶ್ರೀಭಿಕ್ಷೆ: ಶ್ರೀ ಜಯರಾಮ ಶಾನುಬೋಗರ ಸುಪುತ್ರ ನ್ಯಾಯವಾದಿ ಶ್ರೀಕಾಂತ ಭಟ್ಟರ ಕುಟುಂಬದಿಂದ..
ಎಂ,ಕೆ,ಹೆಗಡೆ..ಮಂಜುನಾಥ,ಸುವರ್ಣಗದ್ದೆ..ಇಡಗುಂಜಿಯ ಜಿ,ಜಿ,ಸಭಾಹಿತರು..ಕಟ್ಟೆ,ಪರಮೇಶ್ವರ ಭಟ್ಟರು ಮೊದಲಾದವರಿಂದ ದರ್ಶನ..
ಕಡತೊಕೆಯ ಸ್ವಯಂಭೂ ದೇವಸ್ಥಾನಕ್ಕೆ ಪ್ರಯಾಣ..
ಶ್ರೀಕಾಂತ ಭಟ್ಟರ ವತಿಯಿಂದ ನಡೆಸಲ್ಪಟ್ಟ ಸಹಸ್ರ-ಮೋದಕ-ಹವನ,ಮಹಾರುದ್ರ-ಹವನ, ೩ ವೇದಗಳ ಪಾರಾಯಣ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ..
ಸ್ವಯಂಭೂ ದೇವಳದ ಪ್ರಮುಖರೊಂದಿಗೆ ಜೀರ್ಣೋದ್ಧಾರ-ಚಿಂತನೆ..
ಆಶೀರ್ವಚನ..
ಸೇರಿದ ಸಕಲರಿಗೂ  ಮಂತ್ರಾಕ್ಷತೆ..
ಹೊರನಾಡಿಗೆ ಪ್ರಯಾಣ..
ಸಂಜೆ:  ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೆಶ್ವರಿ ದೇವಸ್ಥಾನದ ಪರಿಸರದಲ್ಲಿ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿ ಮತ್ತು ಕುಟುಂಬದವರಿಂದ ಸ್ವಾಗತ..
ಶ್ರೀ ದೇವರ ದರ್ಶನ..
ಧೂಲೀ-ಪೂಜೆ..
ರಾಮಾರ್ಚನೆ..
ವಸತಿ: ಹೊರನಾಡು ದೇವಸ್ಥಾನದಲ್ಲಿ..

Facebook Comments