LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಆರಾಧನಾ ಮಹೋತ್ಸವ ಆಮಂತ್ರಣ

Author: ; Published On: ಸೋಮವಾರ, ನವೆಂಬರ 29th, 2010;

Switch to language: ಕನ್ನಡ | English | हिंदी         Shortlink:

ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಆಮಂತ್ರಣ

1 Response to ಆರಾಧನಾ ಮಹೋತ್ಸವ ಆಮಂತ್ರಣ

 1. Raghavendra Narayana

  ಅನಿರ್ವಚನೀಯವೊ ಗುರುಲೋಕ..
  ತ೦ದೆ ತಾಯಿ ಸ್ನೇಹಿತ ಸ್ವಾಮಿ ದೇವ ಬ೦ಧು ಗುರು ಎಲ್ಲವೂ ಗುರು.. ಆದರೆ ಒ೦ದು ವಿಶೇಷ ಎಲ್ಲಿಯೂ ಸ್ವಾರ್ಥದ ಸುಳಿವಿಲ್ಲ..
  ಆಕಾಶದಲ್ಲಿ ನಿರ್ಧಿಷ್ಟ ಗುರಿಯೆಡೆಗೆ ಹಾರುವ ಹಕ್ಕಿಯ ಗು೦ಪಿನ ಹಾಗೆ ಗುರುಶಿಷ್ಯರು – ಅಲ್ಲಿಯ ಮೌನಗಾ೦ಭಿರ್ಯ ಅಲ್ಲಿರುವ ಮೌನಆನ೦ದ ರೆಕ್ಕೆಯ ಒ೦ದು ಬಡಿತವನ್ನು ನೂರು ಮಾಡುತ್ತದೆ ಹಾದಿ ಸವೆದ ಪರಿವೆ ಇಲ್ಲದ೦ತೆ ಮಾಡುತ್ತದೆ.
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin