LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀ ದುರ್ಗಾದೇವಿ ದೇವಸ್ಥಾನ ಪುನರ್ ಪ್ರತಿಷ್ಠೆ ಆಮಂತ್ರಣ

Author: ; Published On: ಶುಕ್ರವಾರ, ಏಪ್ರಿಲ್ 22nd, 2011;

Switch to language: ಕನ್ನಡ | English | हिंदी         Shortlink:

3 Responses to ಶ್ರೀ ದುರ್ಗಾದೇವಿ ದೇವಸ್ಥಾನ ಪುನರ್ ಪ್ರತಿಷ್ಠೆ ಆಮಂತ್ರಣ

  1. Raghavendra Narayana

    “ಮಹಿಮೆ ಮನಸೋತೆಡೆಯೊ – ಮ೦ಕುತಿಮ್ಮ”
    ದುರ್ಗೆ, ಮನಸೋಲುವ ಸೃಷ್ಟಿಯ ಒಟ್ಟಿಗೆ ನಮಗೆ ಮನಸೋಲುವುದ ಕಲಿಸು.
    ಏರಿಳಿತಗಳನ್ನು ಮೀರಿದ ಶಾಶ್ವತ ಸ್ಥಳಕ್ಕೆ ನಮ್ಮನ್ನು ಸೇರಿಸು.
    .
    ದುರ್ಗೆ, ನಮ್ಮ ಪತನದಿ೦ದ ನಿನ್ನ ಬಡತನವ ಕಾಣಲಾರೆವು, ನಿನ್ನ ಕುಸುಮ ಮುಖ ಬಾಡದ೦ತೆ ಸದಾ ಕಮಲ ಸುಮಗಳ ಪಾದಕ್ಕೆ ಅರ್ಪಿಸುವೆವು,
    ಕೆಲವರ ಹಸ್ತದಲಿ ಕೆಲವರ ಪಾದದಲಿ ಕೆಲವರ ನೇತ್ರದಲಿ ಅನುಗ್ರಹಗಳನ್ನು ಕ೦ಡೆವು, ಮಾತೆ ನಿನ್ನ ಸರ್ವ ಅ೦ಗಾ೦ಗದಲಿ ಕಾರುಣ್ಯ ತು೦ಬಿ ಹರಿಯುತ್ತಿರುವುದು, ಜನ್ಮ ಕೊಟ್ಟು ದೇಹ ಹ೦ಚಿ ಬಾಚಿ ಮುದ್ದಿಸಿದ ನಿನಗೆ ನಾವೇನ ಕೊಡುವೆವು – ಪರಮಾತ್ಮನ ಮುಟ್ಟಿ ಅವ ಕೊಟ್ಟ ನಗುಸುಮವ ನಿನಗೆ ಕಾಣಿಕೆಯಾಗಿ ನೀಡುವೆವು.
    .
    ಶ್ರೀ ಗುರುಭ್ಯೋ ನಮಃ

    [Reply]

    Jayashree Neeramoole Reply:

    ಗುರುಚರಣಗಳಿಗೆ ಅನಂತ ಪ್ರಣಾಮಗಳು.

    ಅದ್ಭುತ… ತುಂಬಾ ಚೆನ್ನಾಗಿದೆ…

    [Reply]

  2. Raghavendra Narayana

    Eager to listen about Maa Durga, please upload the Aashirvachana / Pravachana provided in this event.
    .
    Shri Gurubhyo Namaha.

    [Reply]

Leave a Reply

Highslide for Wordpress Plugin