Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
February 2, 2012 at 3:42 PM
ಹರೇ ರಾಮ..
February 2, 2012 at 9:48 PM
Best Wishes
February 4, 2012 at 2:00 PM
hare raama
February 5, 2012 at 10:44 AM
ಶಬರಿಯ ಸೇವೆಯಿಂದ ತೃಪ್ತನಾದ ರಾಮನಿಂದ ಶಬರಿಗೆ ಮುಕ್ತಿ… ಧನ್ಯಳು ಶಬರಿ… ಧನ್ಯ ಆ ಕ್ಷಣಗಳು… ಧನ್ಯ ಸಾಕ್ಷಿಗಳಾಗುವ ಕಂಗಳು…
ಹರೇ ರಾಮ…
February 6, 2012 at 6:00 PM
ಭಾವವೆಂಬ ಹೂವು ಅರಳಿ,
ಗಾನವೆಂಬ ಗಂಧ ಚೆಲ್ಲಿದ ಸುಕ್ಷಣಗಳವು
ಸಂಸ್ಕಾರವೆಂಬ ಜೇನ ಹೊನಲು ತುಂಬಿ ಹರಿದಂತೆ,
ಜಗವ ಕುಣಿಸಿದ ಗೆಜ್ಜೆಗಳ ಹೆಜ್ಜೆಯಲಿ
ಸ.ಗ.ಮ.ದ.ಗಾ.ಮಾ.ದ
ಸ.ಮ.ದ.ನಿ.ಸಾ.ದ.ನಿ ………
ಹರಿಯ ಸ್ಮರಣೆಯ ಮಾಡಿ
ಶಿವನ ದರುಶನವಾಯ್ತು,
ವಿಶ್ವವೇ ಅರಳಿದಂತಾಯ್ತು,
ರವಿವಾರದ ರಾಮ ಕಥಾ ಕಿರಣ
ನನ್ನ ಮನ ನಿಜದಲಿ ಮಣಿಯಿತು,
ಶ್ರೀ ಗುರುವೇ ನಮಃ||
ಮತ್ತೊಮ್ಮೆ, ಮಗದೊಮ್ಮೆ,
ಶ್ರೀ ಗುರುವೇ ನಮಃ
I thank you all for giving a marvelous and astounding moments in my life.
February 6, 2012 at 6:38 PM
hareramaa
geetha ,nruthya ,rupaka ,chithra,,,,galodagudida,,
ramakathaa,,,,,,, bhakthara habba ,,,,,
valmikiramayanavemba kabbina sihi sihi rasa [hiridastu mugiyada savidastu salada]
vannu shreegalu unabadisuva pariyanthuu
bannisalu asaadhya,,,,,
bhaktharada,,, shishyaraada nave dhanyaru,,
harerama,,,,
February 6, 2012 at 8:10 PM
chitra puta nodide..adbhutha karyakrama.. dhanyalaade..hareraama.
February 7, 2012 at 5:52 PM
hareraam,
kiranaveradavu tampu
kivige aayitu impu
haadi kuNidevu gumpu
manssigaayitu sompu