ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ಶ್ರೀ ರಾಮಕಥಾ ಪ್ರವಚನ ಅನಾವರಣ  ಗೊಳ್ಳಲಿದೆ. ವಾಲ್ಮೀಕಿ ರಾಮಾಯಣವನ್ನಾಧರಿಸಿ ಈ ಪ್ರವಚನ ನಡೆಯಲಿದ್ದು, ಸಂಗೀತ, ನೃತ್ಯ, ಚಿತ್ರ, ರೂಪಕವನ್ನೋಳಗೊಂಡಿದೆ. ದಿನಾಂಕ 3-6-2012 ರಿಂದ 8-6-2012 ವರೆಗೆ ವಿನೋಬಾ ರಸ್ತೆಯ ಕಲಾ ಮಂದಿರದಲ್ಲಿ ಸಂಜೆಯ 5.30 ರಿಂದ 8.30ರ   ವರೆಗೆ ನಡೆಯಲಿದೆ.

ದಿವ್ಯಾನುಗ್ರಹ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.
ದಿನಾಂಕ: ಜೂನ್ 3, 2012 ರಿಂದ ಜೂನ್ 8-೨೦೧೨
ಸಮಯ: ಸಂಜೆ 5:30ರಿಂದ ರಾತ್ರಿ 8.30
ಸ್ಥಳ: ವಿನೋಬಾ ರಸ್ತೆಯ ಕಲಾ ಮಂದಿರ, ಮೈಸೂರು

Facebook Comments