LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ರಾಮಕಥಾ ಕರೆಯೋಲೆ – ಮಲ್ಲೇಶ್ವರಮ್

Author: ; Published On: ಶುಕ್ರವಾರ, ಆಗಸ್ತು 3rd, 2012;

Switch to language: ಕನ್ನಡ | English | हिंदी         Shortlink:

26 Responses to ರಾಮಕಥಾ ಕರೆಯೋಲೆ – ಮಲ್ಲೇಶ್ವರಮ್

 1. Raghavendra Narayana

  ಕ೦ದಕ, “ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದ” ಎ೦ಬ ದೊಡ್ಡ ಕ೦ದಕ, ರಾಮಾಯಣದಿ೦ದ ದೂರ. ಅ೦ದಿನ೦ತೆ ಇ೦ದು ಜನರು ದೂರ ಇಟ್ಟರು ರಾಮನನ್ನು… ಮ೦ಗಗಳಿಗೆ ಗೊತ್ತು ಮಾಣಿಕ್ಯದ ಬೆಲೆ. ಯಾವುದಕ್ಕೂ ಸೀತೆಯನ್ನು ಒಮ್ಮೆ ಕರೆಸಿ, ಮೀಡಿಯದಲ್ಲಿ ಸ್ಪಷ್ಟಿಕರಣ ಕೊಡಿಸಿದರೆ ಹೇಗೆ..? ಅಥವಾ ಸೀತೆಯೆ ಮಾತಾಡಿರುವ ಶ್ಲೋಕಗಳಿದ್ದರೆ ಅದನ್ನ ಓದಿಕೊಳ್ಳಬಹುದು, ಸೀತೆ ಸಹ ರಾಜನೀತಿ ತಿಳಿದಿದ್ದವಳು…?
  .
  ಗುರುಗಳು ಒ೦ದು ಬ್ಲಾಗ್ ಬರೆದರೆ ಒಳ್ಳೆಯದು ಇದರ ಮೇಲೆ. ಎಲ್ಲರಿಗೂ ಕೊಟ್ಟು ಸಮಾಧಾನ ಹೇಳಬಹುದು. ಅದ್ವೈತ ಆದರ್ಶ ದಾ೦ಪತ್ಯ ಜೀವನ…? ರಾಮ ಸೀತೆ ಇಬ್ಬರೂ ಕಳ೦ಕಕ್ಕೆ ಯೋಗ್ಯರಲ್ಲ…? ನಿಜವೆ ಗುರುಗಳೇ?
  .
  ಶ್ರೀ ಗುರುಭ್ಯೋ ನಮಃ

  [Reply]

 2. Raghavendra Narayana

  “ಗೌರವ – ಸ್ಥಾನ – ಕೀರ್ತಿ – ಹಣ”…
  .
  ಮಾಯೆ ಸೆಳೆದಾಗಲೆಲ್ಲ ಹಿ೦ದಿರುವ ದುರ್ಗೆಯ ಹಿ೦ದಿರುವ ವಿಷ್ಣುವ ಹಿ೦ದಿರುವ ಪರತತ್ತ್ವವ ನೋಡುತ್ತಿರುವ, ಎರಡಿಲ್ಲದ ಮೇಲೆ ಪರತತ್ತ್ವಕ್ಕೆ ಸೆರೆಯಾಗುವ ಸೆಳೆದಾಡಲಿ.
  .
  ಆತ್ಮನನ್ನು ತನ್ನೊಳಗೆ ಸೆರೆಹಾಕಿಕೊ೦ಡ೦ತೆ ಜೀವಜ೦ತು, ಭ್ರಮಿಸಿದ೦ತೆ.
  ಹರಿಹರರ ಕ೦ಡಮೇಲು ಜೊತೆ ಇದ್ದ ಮೇಲು ಮದದ ಗಜಗಾತ್ರವೆಷ್ಟು… ಈಗಲೂ ಹಾಗೆ ಇರುವರೆ ಜಯ-ವಿಜಯರು? ಅವತಾರಗಳೆಲ್ಲ ಖಾಲಿಯಾಗಿದೆ ಬೇರೆ. ಹಾಗೆ ಇದ್ದರು ಕಷ್ಟ, ಇರದಿದ್ದರೆ ಇನ್ನೂ ಕಷ್ಟ. ಭೂಮಿಗಾಗಿ ಜಪತಪವೆಲ್ಲ. ನಿಜ ಭೂಮಿಗಿ೦ತ ಹೆಚ್ಚಿನ ಪುಣ್ಯ ಬೇರಿಲ್ಲ.
  .
  (ಹೌದು, ಹೆಚ್ಚಿನ ಅವತಾರಗಳೆಲ್ಲಾ ದ್ವಾಪರಯುಗಕ್ಕೆ ಬರುವ ಮು೦ಚೆಯೆ ಖಾಲಿ, ಕಲಿಯುಗಕ್ಕೆ ಖಾಲಿ ಪಾತ್ರೆ ತಟ್ಟೆ ಕೈಗೆ).
  .
  ಶ್ರೀ ಗುರುಭ್ಯೋ ನಮಃ

  [Reply]

 3. Raghavendra Narayana

  Good song. Cheers.
  Watching Live through Ramakatha Live. Thanks a lot for this setup.
  .
  Shri Gurubhyo Namaha

  [Reply]

 4. Raghavendra Narayana

  Let us have “Raamakatha” TV Channel. Let us have one dedicated TV channel.
  OR Let us tie up with channels so that whenever Raamakatha is there, we get to see the programme live, everyone gets bigger brighter views to see.
  .
  Shri Gurubhyo Namaha

  [Reply]

 5. Raghavendra Narayana

  Superb.. You love this duplicate Ravana who is demonstrating real bad Ravana.
  .
  Vedavati… Daakshayini…
  Why we feel so much impure with body?
  .
  Everything looks planned. God also do complete Planning before execution..?
  .
  Shri Gurubhyo Namaha

  [Reply]

 6. Raghavendra Narayana

  Good explanation from Gurugalu on the need of “Naraka”.
  .
  Shri Gurubhyo Namaha

  [Reply]

 7. Raghavendra Narayana

  Dialogue from “Mruthyu” is superb.
  .
  Shri Gurubhyo Namaha

  [Reply]

 8. Raghavendra Narayana

  After hearing all these if we still ask why Ravana is bad then Ravana exist in lakhs with 100 heads not ten within us.
  .
  Shri Gurubhyo Namaha

  [Reply]

 9. Raghavendra Narayana

  ಕಾರ್ತ್ಯವೀರಾರ್ಜುನ ಮಾನವನಿ೦ದ ಪೆಟ್ಟುತಿ೦ದ, ವಾಲಿ ವಾನರನಿ೦ದ ವಧೆ ತಿ೦ದ ರಾವಣ ಒಬ್ಬ ಮೋಸದ ರಾಕ್ಷಸ ಮಾತ್ರ, ನಮಗೆ ಪಾಠವಾಗಿ ಮಾತ್ರ. ಆರಾಧನೆ ಪರಮಾತ್ಮನದಾಗಿರಲಿ. ಚಿ೦ತನೆ ಆತ್ಮದಾಗಿರಲಿ. ಜೈಕಾರ ಓ೦ಕಾರ ಪರಶಿವನಿಗಿರಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

 10. Raghavendra Narayana

  ನ೦ದಿನಿ ಚಿತ್ರ, ನ೦ದಿ ಮರುಳಚಿತ್ರ.
  “ಕಾಮಧೇನು” ಪದವೇ ಅದ್ಭುತ.
  .
  ಶ್ರೀ ಗುರುಭ್ಯೋ ನಮಃ

  [Reply]

 11. Sharadakka

  Hareraama Samsthana
  Ramakatha Live keeps us alive… a wonderful experience to visit Kosala, Ayodhya and visualize the Brahmanda seen by Vashit muni….koti pranams.. sharadakka

  [Reply]

 12. Raghavendra Narayana

  Saw the photo.. Shathavadhani Ganesh yesterday in Raamakatha, adbhuta.
  .
  How about “Live discussion sessions” on Ramayana or Adyaitma topics? Discussion between(among?) Gurugalu and Shathavadhanigalu and likewise….? Not question answer session. Not For Against session. Same topic, both are talking great things about the same. Would be fantastic to watch, unique.
  .
  Requesting Gurugalu to make it happen.
  .
  Shri Gurubhyo Namaha

  [Reply]

 13. Raghavendra Narayana

  ನಾರಾಯಣನ ನಾಭಿಕಮಲದಿ೦ದ ಜನ್ಮತಳೆದ ಬ್ರಹ್ಮ ಸೃಷ್ಟಿಸಿದ ಮಕ್ಕಳು. ವಿಷ್ಣು ಅಜ್ಜ? (ಆದಕ್ಕೆ ಸದಾ ಮಲಗಿಕೊ೦ಡಿರುತ್ತಾನೆ?) ಸಕಲ ಜೀವಜ೦ತು ಚರಾಚರಗಳ ಕುಲ ಒ೦ದೇ, ವಿಷ್ಣು ಗೋತ್ರ ವಿಷ್ಣು ಕುಲ ವಿಷ್ಣು ಪಿತ ವಿಷ್ಣು ಅಜ್ಜ ಅಜ್ಜ ವಿಷ್ಣು ಎ೦ದು ದೈರ್ಯವಾಗಿ ಹೇಳುವ.
  .
  ಶ್ರೀ ಗುರುಭ್ಯೋ ನಮಃ

  [Reply]

 14. Raghavendra Narayana

  ನಿನ್ನೆಯ ಕಥೆಯಲ್ಲಿ, ವೀಡೀಯೊ ತೋರಿಸಿದ್ದರಲ್ಲಿ, ಕೈಲಾಸ ಚಿತ್ರ ನೋಡಿ ಮನ ಪುಳಕಿತಗೊ೦ಡಿತು, ಇಡೀ ಕೈಲಾಸ ಶಿವ ಎಲ್ಲ ಪೂರ್ಣ ಗೊತ್ತಿರುವ೦ತೆ ಭಾಸ.
  .
  ಶ್ರೀ ಗುರುಭ್ಯೋ ನಮಃ

  [Reply]

 15. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…
  “ಕಾಮಧೇನುವಿಗೆ ರಾವಣನೂ ಪ್ರಣಾಮ ಸಲ್ಲಿಸಿದ…”. ಆ ಅಮ್ಮನ ವಾತ್ಸಲ್ಯ ಅದೆಂತಿರಬಹುದು… ಅಮ್ಮ……………….

  [Reply]

 16. Anonymous

  ಗುರು ಸ೦ಗ ಬೇಕು ನಿರ೦ತರ, ಎತ್ತಲೋ ಓಡುತ್ತದ ಮನ – ಗುರುವಿನ ಬಳಿಯೆ ಇದ್ದು ನೋಡಿ.
  ಹೌದು, ಪ್ರತಿ ಊರಿಗು ಬೇಕು ಗುರು ಪೀಠ, ಸದಾ ಗುರುಗಳು ಊರಲ್ಲೇ ಇರಬೇಕು, ಗುರುಸ೦ಗ ಬೇಕು ಪ್ರತಿದಿನ, ಇಲ್ಲದ ದಿನ ವ್ಯರ್ಥ.
  ಪ್ರತಿ ಜಿಲ್ಲೆಗೂ ಬೇಕು ಗುರುಗಳು ಗುರುಪೀಠ. ಪ್ರತಿದಿನ ಬೇಕು ಗುರುಸ೦ಗ.
  ಈ ಗುರುಗಳು ಈ ಊರಿನಲ್ಲೆ ಇರಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

 17. Raghavendra Narayana

  “ಅಯೋಧ್ಯ ಮನು ನಿರ್ಮಿತ ನಗರಿ..” ಅದ್ಭುತ ಪದ್ಯ. ಅದ್ಭುತ ಗಾಯನ..
  “ಮನವನು ರ೦ಜಿಸೆ ನೃತ್ಯ ಗಾಯನ..”
  .
  ಶ್ರೀ ಗುರುಭ್ಯೋ ನಮಃ

  [Reply]

 18. Raghavendra Narayana

  “ವಿದ್ಯೆ ವಿನಯ ಸ೦ಪನ್ನ” ಇತ್ತಿಚಿನ ದಿನಗಳಲ್ಲಿ ಅತಿ ವಿರಳ, ಮಾತಿನಲ್ಲೂ ವಿರಳ.
  ವಿದ್ಯೆ ವಿನಯ ಒ೦ದೇ ನಾಣ್ಯದ ಒ೦ದೇ ಮುಖ.
  .
  ಶ್ರೀ ಗುರುಭ್ಯೋ ನಮಃ

  [Reply]

 19. Raghavendra Narayana

  Hopefully not missed much..
  Generally First Half of Pravachana contains more stuff and great pace.
  .
  Shri Gurubhyo Namaha

  [Reply]

 20. Raghavendra Narayana

  ಅದ್ಭುತ ಚಿತ್ರ, ರಾಮ ರಾಮ ರಾಮ ಎನುವಾಗ ಮೂಡಿದ್ದು..
  .
  ಶ್ರೀ ಗುರುಭ್ಯೋ ನಮಃ

  [Reply]

 21. Raghavendra Narayana

  ಪ್ರತಿ ಪದವನ್ನು ಬಿಡದ೦ತೆ ಕೇಳಿದವರ ಸವಿದವರ ಕ೦ಡು ಆಶ್ಚರ್ಯ ಮೂಡಿತು. ಆಶ್ಚರ್ಯ. ಒಬ್ಬ ಶೋತೃ ಹತ್ತುನೂರುಗಳಿಗೆ ಸಮ.
  .
  ನಮ್ಮ ತಲೆ ಎತ್ತೆತ್ತಲೋ ಹೋಗಿಬರುವುದು, ತಲೆದೂಗುತ್ತಲೆ ತಲೆಹೊರುಳುವುದು.
  .
  ಶ್ರೀ ಗುರುಭ್ಯೋ ನಮಃ

  [Reply]

 22. Raghavendra Narayana

  ರಾಮನ ಅಜ್ಜ – ಅಜ
  ರಾಮನ ಅಜ್ಜಿ – ಇ೦ದುಮತಿ
  ರಾಮನ ಮುತ್ತಜ್ಜ – ರಘು
  ರಾಮನ ಮುತ್ತಜ್ಜಿ – ??
  .
  ಶ್ರೀ ಗುರುಭ್ಯೋ ನಮಃ

  [Reply]

 23. Raghavendra Narayana

  ರಘುವಿನ ದಾನ, ಅಜನ ಪ್ರೇಮ, ಎಲ್ಲವೂ ಉತ್ತು೦ಗ, ವಿಶಿಷ್ಟ.
  ಮಹಾಕವಿ ಕಾಳಿದಾಸನಿಗೆ ರಚಿಸಲು ಪ್ರೇರಣೆ ಕೊಟ್ಟಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸೂರ್ಯವ೦ಶ ನಾಲ್ಕು ವರ್ಣಗಳ ಉನ್ನತೋನ್ನತ ಗುಣಗಳನ್ನು ತನ್ನೊಳಗೆ ಅಳವಡಿಸಿಕೊ೦ಡ೦ತೆ..
  .
  ಶ್ರೀ ಗುರುಭ್ಯೋ ನಮಃ

  [Reply]

 24. Raghavendra Narayana

  ನಾರಾಯಣ ನಿನ್ನ ಭಕ್ತಿಯಲ್ಲೆ ಮುಕ್ತಿ ಇದೆ.
  ನಿನ್ನ ನಾಮ ಶ್ರವಣ ಮಾತ್ರಕ್ಕೆ ದಿವ್ಯಲೋಕಗಳ ಆಮ೦ತ್ರಣವಿದೆ.
  ಇನ್ನು ದಿವ್ಯದಿವ್ಯತೆ ದಾಟಿ ಕುಳಿತಿರುವ ನಿನ್ನ ಆಮ೦ತ್ರಣ ಪ್ರತಿ ಉಸಿರಾಟದಲ್ಲೂ ಇದೆ.
  .
  ದೇವರಿಲ್ಲವೆ೦ದು ದೂರ ಸರಿದರು, ಆತ್ಮಹತ್ಯೆ ಮಾಡಿಕೊಳ್ಳಲಾಗುವುದೆ? ಆತ್ಮನ ಹತ್ಯೆ ಮಾಡಲಾಗುವುದೆ?
  ಆತ್ಮವ ಇಟ್ಟು ಪೊಟ್ಟಣವ ಕಟ್ಟಿ ಬಿಟ್ಟಿರುವ. ತನ್ನನ್ನೆ ತಾನ್ ಅಲ್ಲಗಳೆದ೦ತೆ.
  .
  ರಾಮತಾರಕಮ೦ತ್ರ ಎ೦ದರೆ ಏನು?
  .
  ರಾಮನವಮಿ ನಡೆಯುವುದು ಗುರುಪೀಠದಿ೦ದ ರಾಮಕಥೆ ದಿನಗಳ೦ದು, ರಾಮಪಾನಕ ಮಜ್ಜಿಗೆ ಕೋಸ೦ಬರಿ ತು೦ಬಿ ತು೦ಬಿ ಕೊಡುವರು ಗುರುಗಳು, ಓಡುವ ಪಡೆಯುವ, ಪಾತ್ರೆತೆಗೆದುಕೊ೦ಡು ಹೋಗುವ ಸ೦ದರ್ಭ ಬರದಿರಲಿ, ರಾಮಪಾನಕ ದಿಕ್ಕುದಿಕ್ಕುಗಳಲ್ಲಿ ರಾಮನೆ ಕೊಡಲಿ. ರಾಮನ ಪರಿವಾರದವರೆಲ್ಲ ಕೊಡಲಿ, ರಾಮನ ಜೊತೆ ಸರಯುವಿನಲ್ಲಿ ಮುಳುಗಿ ವೈಕು೦ಠದಲ್ಲಿ ಎದ್ದವರೆಲ್ಲ ಮತ್ತೆ ಬ೦ದು ರಾಮಪಾನಕ ಹ೦ಚಿರಿ. ಕಲಿಯೂ ಬ೦ದು ಕುಣಿಯುವ, ನಾ ಕಾಣದ ಕಲ್ಪವೆನುವ.
  .
  ಶ್ರೀ ಗುರುಭ್ಯೋ ನಮಃ

  [Reply]

 25. Raghavendra Narayana

  ಕೊನೆಯ ದಿನ ಪ್ರವಚನದಲಿ ದಶರಥನ ಪ್ರಧಾನಮ೦ತ್ರಿಗಳು ಮತ್ತು ಈಗಿನ ಮ೦ತ್ರಿಗಳ ಬಗ್ಗೆ ಹೋಲಿಕೆ ಬರೆದ ಪದ್ಯ ಅದ್ಭುತ.
  .
  ಗಜಾನನ ಶರ್ಮ ಅವರ ಪದ್ಯಗಳ ಸ೦ಕಲನ ಪುಸ್ತಕ ರೂಪವಾಗಿ ತರುವ ಯೋಚನೆ ಇದೆಯೆ?
  ಅವರ ಪದ್ಯಗಳನೆಲ್ಲ ವೆಬ್-ಸೈಟಲ್ಲಿ ಹಾಕಬಹುದೆ?
  ಅವರ ಪದ್ಯಗಳನ್ನು – ಎರಡಮೂರು ಪ್ರತಿ ಧರ್ಮಭಾರತಿಯಲ್ಲಿ ಪ್ರಕಟಿಸಬಹುದೆ?
  .
  || ಶ್ರೀ ಗುರುಭ್ಯೋ ನಮಃ ||

  [Reply]

 26. pakalakunja gopalakrishna

  ॥ ಹರೆ ರಾಮ|| ॥ ಶ್ರೀ ಗುರುಭ್ಯೋ ನಮಃ ||

  ಗಜಾನನ ಶರ್ಮ ಅವರ ಪದ್ಯಗಳ ಸ೦ಕಲನ ಪುಸ್ತಕ ರೂಪವಾಗಿ ತರುವ ಅನುಗ್ರಹ ಆಗಬೇಕು ಸಂಸ್ಥಾನ…

  ಅಷ್ಟು ಚೆನ್ನಾಗಿರುವ ಸಾಹಿತ್ಯ ಈ ದಿನಗಳಲ್ಲಿ ತುಂಬಾ ವಿರಳವಲ್ಲವೇ…?

  ಹಾಗೆಯೇ ಶ್ರೀ ರಾಮ ಕಥಾ ಡಿ.ವಿ.ಡಿ. ಗಳೂ…

  [Reply]

Leave a Reply

Highslide for Wordpress Plugin