ಸೂರ್ಯೋದಯ : ೦೬.೩೭
ಸೂರ್ಯಾಸ್ತ : ೦೫.೫೬
ತಿಥಿ :ಚತುರ್ಥಿ
ಪಕ್ಷ :ಕೃಷ್ಣ
ಭಿಕ್ಷಾ ಸೇವೆ: ಶ್ರೀಕ್ಷೇತ್ರ ವತಿಯಿಂದ
೧೧.೩೦ ರಿಂದ ೦೧.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ, ದೇವರ ದರ್ಶನ, ರಕ್ತದಾನ ಶಿಬಿರ ಸ್ಥಳಕ್ಕೆ ಭೇಟಿ, ಆಂಜನೇಯ ದೇವಸ್ಥಾನಕ್ಕೆಭೇಟಿ (ಅಭಿಜಿನ್ ಮುಹೂರ್ತದಲ್ಲಿ ಆಂಜನೇಯ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ )
ಭೇಟಿ:
೧)ಮನೆಯವರು
೨)ತೀಥಹಳ್ಳಿ ವಲಯದ ಕಾರ್ಯದರ್ಶಿಗಳು
೩)ವೈಷ್ಣವಿ ಜೋಷಿ
೦೫.೩೦ ರಿಂದ ೦೫.೩೫ ಪ್ರಯಾಣ ಮೊಕ್ಕಾಮಿಗೆ
ದೇವಸ್ಥಾನದಲ್ಲಿ ಲಕ್ಷದೀಪೋತ್ಸವ
ಮೊಕ್ಕಾಂ: ಶೇಷಾದ್ರಿ ಭಟ್ ಹೊರನಾಡು
Facebook Comments