ಸೂರ್ಯೋದಯ:೦೬.೩೯
ಸೂರ್ಯಾಸ್ತ:೦೫.೫೭
ತಿಥಿ:ನವಮಿ
ಪಕ್ಷ:ಕೃಷ್ಣ
ಭಿಕ್ಷಾ ಸೇವೆ: ಡಿ ಎಸ್ ಭಟ್, ಹುಬ್ಬಳ್ಳಿ
೧೧.೩೦ ರಿಂದ  ೧೨.೦೦ ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಮಂತ್ರಾಕ್ಷತೆ
೧೨.೦೦ ರಿಂದ ೦೫.೩೦ ಪ್ರಯಾಣ ಸತಾರ (ಮಹಾರಾಷ್ಟ್ರ)

ಸಾಯಂ ಪೂಜೆ ಸತಾರದಲ್ಲಿ ೦೭.೦೦ ಗಂಟೆಗೆ

ರಾತ್ರೆ ೧೦.೦೦ ರಿಂದ ಪ್ರಾತಃಕಾಲ ೦೪.೩೦ ಪ್ರಯಾಣ ಮುಂಬೈ ಮೊಕ್ಕಾಮಿಗೆ
ಮೊಕ್ಕಾಂ- ಝಂಡು ಗೆಸ್ಟ್ ಹೌಸ್, ದಾದರ್, ಮುಂಬೈ

Facebook Comments