ದಿನದರ್ಶಿಕೆ

ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ .
ಗುರುವಾರ ನವಮಿ ಉತ್ತರನಕ್ಷತ್ರ. ಆಯುಷ್ಮಾನ್ ನಾಮಯೋಗ. ತ್ಯೆತಿಲ ಕರಣ.

ದಿನಾಂಕ:- ೧೦/೧೨/೨೦೦೯

ಬೆಳಿಗ್ಗೆ ೩೦ಗಂಟೆಯಿಂದ ೩೦ಗಂಟೆಯವರೆಗೆ

ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ.

ಬೆಳಿಗ್ಗೆ ೪೫ ರಿಂದ ೧೦೩೦ಗಂಟೆಯವರೆಗೆ

ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ.

ಬೆಳಿಗ್ಗೆ ೧೦೩೦ ರಿಂದ ೧೧೦೦ಗಂಟೆಯವರೆಗೆ

ಮಹಾಲಕ್ಷ್ಮಿ ದೇವಸ್ಥಾನ, ಕೊಲ್ಲಾಪುರಕ್ಕೆ ಪ್ರಯಾಣ, ದರ್ಶನ.

ಬೆಳಿಗ್ಗೆ ೧೧೦೦ಗಂಟೆಯಿಂದ ೧೧೩೦ಗಂಟೆಯವರೆಗೆ

ಕರವೀರ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಮಠಕ್ಕೆ ಪ್ರಯಾಣ, ಭೇಟಿ.

ಬೆಳಿಗ್ಗೆ ೧೧೩೦ ರಿಂದ ೧೧೪೫ಗಂಟೆಯ ವರೆಗೆ

ಭಾಸ್ಕರ ರಾವ್ ಕೊಲ್ಲಾಪುರ ಇವರ ವರ್ಕ ಷಾಪ್ ಗೆ ಭೇಟಿ

ಮಧ್ಯಾಹ್ನ ೧೨೦೦ ರಿಂದ ೦೦ ರವರೆಗೆ

ಆಟಪಾಡಿಗೆ ಪ್ರಯಾಣ

ಮಧ್ಯಾಹ್ನ ೦೦ ರಿಂದ ೦೦ ರವರೆಗೆ

ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಆಟಪಾಡಿ

ಮಧ್ಯಾಹ್ನ ೦೦ ರಿಂದ ೦೦ರವರೆಗೆ

ಶ್ರೀಕರಾರ್ಚಿತ ದೇವರ ಪೂಜೆ.

ಮಧ್ಯಾಹ್ನ ೦೦ ರಿಂದ ೦೦ ರವರೆಗೆ

ಸಂಗೋಲಾಕ್ಕೆ ಪ್ರಯಾಣ

ಸಾಯಂ ೦೦ ರಿಂದ ೩೦ ರವರೆಗೆ

ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಸಂಗೋಲಾ

ಸಾಯಂ ೩೦ರಿಂದ ೩೦ ರವರೆಗೆ

ಪಂಡರಾಪುರಕ್ಕೆ ಪ್ರಯಾಣ

ಸಂಜೆ ೩೦ರಿಂದ ೩೦ರವರೆಗೆ

ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಪಂಡರಾಪುರ

ರಾತ್ರಿ ೪೫ಕ್ಕೆ

ಮೊಕ್ಕಾಂಗೆ ಪ್ರಯಾಣ, ವಿಶ್ರಾಂತಿ

ಮೊಕ್ಕಾಂ ವಿಳಾಸಸಂಜಯ ತಾಟೆ ಸಾಹೇಬ್

ಭರತ ರಾನರೂಯಿ

ಚಾರುದತ್ತ ತಾಟೆ

ದೂರವಾಣಿ೯೮೨೩೦೨೦೧೦೦

೯೪೨೨೪೬೦೧೪೫

೯೪೨೧೧೫೭೭೦೪

————-೦೦೦೦೦೦————

ಮಧ್ಯಾನ್ನಃ ೧೨೦೦ ರಿಂದ ೦೦ ರವರೆಗೆ

ಆಟಪಾಡಿಗೆ ಪ್ರಯಾಣ

ಮಧ್ಯಾನ್ನಃ ೦೦ ರಿಂದ ೦೦ ರವರೆಗೆ

ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಆಟಪಾಡಿ

ರದ್ದಾಗುವ ಸಾಧ್ಯತೆಇದೆ.

ಮಧ್ಯಾನ್ನಃ ೦೦ ರಿಂದ ೦೦ರವರೆಗೆ

ಶ್ರೀಕರಾರ್ಚಿತ ದೇವರ ಪೂಜೆ.

ಮುಂದೂಡಲ್ಪಟ್ಟು ಪಂಡರಾಪುರದಲ್ಲಿ ಆಗುವ ಸಾಧ್ಯತೆ ಇದೆ.


Facebook Comments Box