LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀಗಳ -೦೫-೧೨ ೨೦೦೯ರ ದಿನಚರಿ

Author: ; Published On: ಶನಿವಾರ, ದಶಂಬರ 5th, 2009;

Switch to language: ಕನ್ನಡ | English | हिंदी         Shortlink:

December ೫ , 2009; ] ಬೆಳಿಗ್ಗೆ ೮.೦೦  ರಿಂದ ೧೦ .೦೦  ಪ್ರಾತಃ ಪೂಜೆ, ಭಿಕ್ಷಾ, (ಹೊಸಪೇಟೆ )

೧೦.೪೫  ರಿಂದ ೧೧.೪೫.ವರೆಗೆ ಪಾದಪೂಜೆ ಮಂಗಳಾರತಿ   ಭಿಕ್ಷಾ ಫಲಸಮರ್ಪಣೆ  ಮಂತ್ರಾಕ್ಷತೆ ವಿತರಣೆ .

ಅಪರಾಹ್ನ ೦೪.೦೦ ರಿಂದ೦೫ .೦೦  ಸಾಯಂ ಪೂಜಾ (ಹುಬ್ಬಳ್ಳಿ )

ಅಪರಾಹ್ನ ೦೧.೩೦  ರಿಂದ ೦೨.15  ಗದಗದಲ್ಲಿ  ವಿಶ್ವಮಂಗಳ ಗೋ ಗ್ರಾಮ ಯಾತ್ರಾ ಸಭಾ ಕಾರ್ಯಕ್ರಮ

೦೨.೩೦ ರಿಂದ ೦೩.೩೦ರಗೆ ಹುಬ್ಬಳ್ಳಿ ಪ್ರಯಾಣ

೦೩ ೩೦ ರಿಂದ ೦೪.೦೦ರವರೆಗೆ ಧೂಳಿಪಾದ ಪೂಜೆ

ಸಂಜೆ ೦೬.೩೦  ರಿಂದ ೦೮,೧೫  ಹುಬ್ಬಳ್ಳಿ  ಯಲ್ಲಿ ವಿಶ್ವಮಂಗಳ ಗೋ ಗ್ರಾಮ ಯಾತ್ರಾ ಸಭಾ ಕಾರ್ಯಕ್ರಮ

ಮೂಕ್ಕಾಂ ;-ಉಮೇಶ ಹೆಗಡೆ ಹುಬ್ಬಳ್ಳಿ  .ಫೂ ೦೮೩೬೧ ೨೩೫ ೩೮೦೬

Leave a Reply

Highslide for Wordpress Plugin