ಬೆಳಗ್ಗೆ 8.30 ಕ್ಕೆ ಮೈಸೂರಿಗೆ ತಲುಪುವುದು,
ಬೆಳಗ್ಗೆ 9.30 ರಿಂದ 11.30 ಪ್ರಾತಃ ಪೂಜೆ ಮತ್ತು ಭಿಕ್ಷೆ, (ಡಾ ಟಿ ಎನ್ ಸತ್ಯೇಂದ್ರ ರವರ ಮನೆಯಲ್ಲಿ)
ಮಧ್ಯಾಹ್ನ 12.30 ರಿಂದ 2 ರ ವರೆಗೆ ಸಾಯಿ ಸರಸ್ವತಿ ವಿದ್ಯಾಕೇಂದ್ರ ಬೂಗಡಿ ಯಲ್ಲಿ ಭೂಮಿ ಪೂಜಾ ಕಾರ್ಯಕ್ರಮ ಹಾಗೂ ಪಾದಪೂಜಾ ಮಂಗಳಾರತಿ
ಅಪರಾಹ್ನ 3 ರಿಂದ 4.30 ರ ವರೆಗೆ ಪೂಜೆ
ಸಂಜೆ 5.15 ರಿಂದ 7.15 ಮೈಸೂರಿನಲ್ಲಿ ನಡೆಯುವ ವಿಶ್ವಮಂಗಳ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ಸಾನಿಧ್ಯ
ಸಂಜೆ 7.15 ರಿಂದ ಮಂಡ್ಯ ಕ್ಕೆ ಪ್ರಯಾಣ

ಮೊಕ್ಕಾಂ: ಮಂಡ್ಯ
ಮೊ. 9449595215

Facebook Comments