LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

04-08-2010 ದಿನಚರಿ

Author: ; Published On: ಮಂಗಳವಾರ, ಆಗಸ್ತು 3rd, 2010;

Switch to language: ಕನ್ನಡ | English | हिंदी         Shortlink:


॥ಹರೇ ರಾಮ॥

ಬೆಳ್ಳೀಗ್ಗೆ.೦೯.೦೦ ರಿ೦ದ  ೧೨.೦೦ ರ ವರೆಗೆ
ಅನುಷ್ಟಾನ. ಶ್ರೀ ರಾಮದೇವರ ಪೂಜೆ.
ಶ್ರೀ ಗುರು ಬಿಕ್ಷಾ.
ಈ ದಿನದ ಬಿಕ್ಷಾಸೇವೆ.

ಉಷಾಗಂಗಪ್ಪಯ್ಯ ಕುಟುಂಬದವರಿಂದ.
ಪಾದಪೂಜೆ
ಮಹಾಬಲೇಶ್ವರ ಗಣಪತಿ ಉಪಾದ್ಯಾಯ..
ಗೋಕರ್ಣ.

ಮಧ್ಯಾಹ್ನ.೧೨.೦೦ ರಿ೦ದ  ೦೨.೩೦ ರ ವರೆಗೆ ಶ್ರೀಗಳಿಗೆ ಪಾದಪೂಜೆ ಮ೦ಗಳಾರತಿ.
ಬಿಕ್ಷಾ ಸೇವೆ.ಪಾದಪೂಜೆ.ಗೋಪೂಜೆ.ಮಲ್ಲಿಕಾರ್ಜುನ ದೇವರ ಪೂಜೆ.
ರುದ್ರ ಹವನ ಮಾಡಿದವರಿಗೆ ಶ್ರೀಗಳಿಂದ ಪ್ರಸಾದ ಆನುಗ್ರಹ.
ಶ್ರೀಗಳಿಂದ ತಿರ್ಥ ಅನುಗ್ರಹ.
ಬಿಕ್ಷಾ ಫಲಸಮರ್ಪಣೆ.
ಅಶೀರ್ವಚನ.ಮ೦ತ್ರಾಕ್ಷತೆ ಆನುಗ್ರಹ .
ನಿವೇದನೆ.
ಮಧ್ಯಾಹ್ನ.೦೨.೩೫ರಿಂದ ೦೩.೩೦ ರವರೆಗೆ ಭೇಟಿಗಳು..
ಮಧ್ಯಾಹ್ನ.೦೪.೧೫ರಿಂದ ೦೫.೦೦ರ ವರೆಗೆ ಧ್ಯಾನಸಪ್ತಹ ಶಿಬಿರದಲ್ಲಿ ಶ್ರೀಗಳ ಮಾರ್ಗದರ್ಶನ.
ಸ೦ಜೆ೦೬.೧೫ ರಿ೦ದ ರಾತ್ರಿ ೦೮.೦೦ರವರೆಗೆ
ರಾತ್ರಿ ೧೦.೦೦ಕ್ಕೆ ವಿಶ್ರಾ೦ತಿ.
ಮುಕ್ಕಾಂ- ಆಶೋಕವನ.
ಗೋಕರ್ಣ. ಉತ್ತರ ಕನ್ನಡ.
phone no-09449595201.
09449595202.
09449595203.
09449595204.
08386.256033.

॥ವಂದೇ ಗೋಮಾತರಂ॥

=======***********=======

Leave a Reply

Highslide for Wordpress Plugin