ಸೂರ್ಯೋದಯ- ೬.೦೬
ಸೂರ್ಯಾಸ್ತ- ೬.೪೫
ಪಕ್ಷ-ಕೃಷ್ಣ
ತಿಥಿ-ತೃತೀಯಾ
ಭಿಕ್ಷಾಸೇವೆ-ಶ್ರೀಕೃಷ್ಣಾನಂದ ಮಠ ಸೇವಾಸಮಿತಿ ಸಂಪೆಕಟ್ಟೆ ಇದರ ಪರವಾಗಿ
ಪಾದಪೂಜಾಸೇವೆ- ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಸಂಪೆಕಟ್ಟೆ ಇದರ ಪರವಾಗಿ
೧೧.೧೫ ರಿಂದ ೧.೩೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, “ಸಂಪೆಕಟ್ಟೆ ವಲಯಸಭೆ”,ಆಶೀರ್ವಚನ, ಮಂತ್ರಾಕ್ಷತೆ.
೧.೪೫ ರಿಂದ ೨.೦೦ ಪ್ರಯಾಣ ಮತ್ತು ಭೇಟಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಸಂಪೆಕಟ್ಟೆ
ಪ್ರಯಾಣ ಮುಕ್ಕಾಂಗೆ
ಮುಕ್ಕಾಂ-ಪಂಚಮುಖಿ ಆಂಜನೇಯ ದೇವಸ್ಥಾನ, ಈಶ್ವರಮಂಗಲ ಸೀಮೆ

Facebook Comments