ಬೆಂಗಳೂರಿನಲ್ಲಿ ನಡೆದ ಸರ್ವಧಾರಿ ಚತುರ್ಮಾಸ್ಯದಲ್ಲಿ ಶ್ರೀಸಂಸ್ಥಾನ ನೀಡಿದ ರಾಮಾಯಣ ಪ್ರವಚನದ ಒಂದು ಆಯ್ದ ಭಾಗ.
[audio:DailyPravachana/ramayana pravachana 11-08-08.mp3]
Facebook Comments Box
ಬೆಂಗಳೂರಿನಲ್ಲಿ ನಡೆದ ಸರ್ವಧಾರಿ ಚತುರ್ಮಾಸ್ಯದಲ್ಲಿ ಶ್ರೀಸಂಸ್ಥಾನ ನೀಡಿದ ರಾಮಾಯಣ ಪ್ರವಚನದ ಒಂದು ಆಯ್ದ ಭಾಗ.
[audio:DailyPravachana/ramayana pravachana 11-08-08.mp3]
May 2, 2011 at 6:25 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ರಾಮನು ಸಮಯಕ್ಕೆ ಅದೆಷ್ಟು ಮಹತ್ವವನ್ನು ನೀಡುತ್ತಿದ್ದ… ಸಮಯದ ಪ್ರತೀಕ್ಷೆ ಮಾಡುವ ತಾಳ್ಮೆಯನ್ನೂ… ಸಮಯದ ಸದುಪಯೋಗ ಮಾಡುವ ವಿವೇಚನೆಯನ್ನೂ ನಮಗೆ ಅನುಗ್ರಹಿಸು ರಾಮ…
May 3, 2011 at 6:55 AM
ರಾಮ ಭಜನೆಯಲ್ಲಿ ರಾಮಕುಣಿತದಲ್ಲಿ ಎಲ್ಲರೂ ಭಾಗಿಯಾದ೦ತೆ, ರಾಮ ಸ್ಮರಣೆಯಲ್ಲಿ ರಾಮಜ್ಞಾನದಲ್ಲಿ ಎಲ್ಲರೂ ಕುಣಿಯೋಣ ಕಲಿಯೋಣ.
.
ರಾಮನ ಪ್ರೀತಿ, ಪ್ರೇಮ, ಸ್ನೇಹ, ಭಾ೦ದವ್ಯದ ಮುಖಗಳನ್ನು ಸ್ವಲ್ಪವಾದರು ನೋಡಿದ್ದೇವೆ ಅ೦ದುಕೊ೦ಡಿದ್ದೇವೆ, ರಾಮನ ಇತರ ಗುಣಗಳು ರಾಮನ ಆದ್ಯಾತ್ಮ ಗುಣಗಳ ಪರಿಚಯ ನಮಗಾಗಲಿ ಎ೦ದು ಬೇಡಿಕೊಳ್ಳುತ್ತೇವೆ.
.
ರಾಮನನ್ನು ಪರಮಾತ್ಮನನ್ನು ಅರ್ಥ ಮಾಡಿಕೊ೦ಡಿರುವುದಕ್ಕಿ೦ತ ಅಪಾರ್ಥಮಾಡಿಕೊ೦ಡಿರುವುದೆ ಹೆಚ್ಚು, ನಮ್ಮ ಅಜ್ಞಾನವನ್ನು ನೀಗಿಸಿ, ಜ್ಞಾನದ ಸುಗ೦ಧದ ಮೂಲಕ್ಕೆ ದೃಷ್ಟಿ ನೆಡುವ೦ತೆ ಅನುಗ್ರಹಿಸಿ ಗುರುಗಳೇ.
.
ಶ್ರೀ ಗುರುಭ್ಯೋ ನಮಃ
May 3, 2011 at 8:10 PM
ನಮ್ಮ ಮನದೊಳಗೆ ಸೌಂದರ್ಯದ ಮುಖವಾಡ ಹೊತ್ತು ಪ್ರವೇಶಿಸಿ – ಭ್ರಮೆ ಹುಟ್ಟಿಸಿ – ಮನವನ್ನು ಕಲುಶಿತಗೊಳಿಸಿ – ಅದನ್ನೇ ಸುಖವೆಂಬಂತೆ ಕಾಣುವಂತೆ ಮಾಡುವ ಮಾಯೆಯ ಅವಕುಂಠನವನ್ನು ಸರಿಸಲು ರಾಮನೇ ಬರಬೇಕು…