ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳಿಂದ “ಗೋಅಮೃತ” ಶುದ್ಧ ದೇಶೀಯ ಹಸುವಿನ ಹಾಲಿನ ಲೋಕಾರ್ಪಣೆ.
14/09/2015 – ಶ್ರೀರಾಮಾಶ್ರಮ:
ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗೋ ಸಂರಕ್ಷಣೆಯ ಮಹಾಸಂಕಲ್ಪದ ಕಾಮಧುಘಾ ಯೋಜನೆಯಿಂದ ಪ್ರೇರೇಪಣೆಗೋಂಡ ಆಂಧ್ರಪ್ರದೇಶ ಮೂಲದ ಉದ್ಯಮಿಗಳಾದ ಶ್ರೀನಿವಾಸ ರೆಡ್ಡಿ ಎನ್ನುವವರು ಅಕ್ಷಯ ಗೋ ಪ್ರಾಡೆಕ್ಟ್ಸ್ ಉದ್ಯಮದ ಮೂಲಕ ಭಾರತದಲ್ಲಿಯೇ ಪ್ರಪ್ರಥಮಬಾರಿಗೆ ಶುದ್ಧ ದೇಶೀಯ ಹಸುವಿನ ಹಾಲನ್ನು “ಗೋಅಮೃತ” ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಪರಿಚಯಿಸುತ್ತಿದಾರೆ.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು “ಗೋಅಮೃತ” ಶುದ್ಧ ದೇಶೀಯ ಹಸುವಿನ ಹಾಲನ್ನು ಲೋಕಾರ್ಪಣಗೊಳಿಸಿದರು, ಸಂಪೂರ್ಣ ರಾಸಾಯನಿಕ ಮುಕ್ತವಾದ ಈ ಹಾಲು ಶೇ.100% ಬ್ಯಾಕ್ಟೀರಿಯಾ ಮುಕ್ತವಾಗಿದೆ. ರಾಜಾಸ್ಥಾನದ ಪಾಥೇಮೇಡ ಗೋಶಾಲೆಯಲ್ಲಿ ಸಂಗ್ರಹವಾಗುವ ದೇಶಿಯ ಹಸುವಿನ ಹಾಲು UHT ತಂತ್ರಜ್ಝಾನದಲ್ಲಿ ಶೇಕರಿಸಲ್ಪಡುವ ಈ ಹಾಲನ್ನು ತಯಾರಾದ 100 ದಿನಗಳವರೆಗೆ ನೆರವಾಗಿ ಉಪಯೋಗಿಸಬಹುದಾಗಿದೆ.
ಉತ್ತಮ ಆರೋಗ್ಯಕ್ಕಾಗಿ ದೇಶೀಯ ಹಸುವಿನ ಹಾಲು ಎಂಬ ಶಿರೋನಾಮೆಯ ಈ ಹಾಲಿನ ಉತ್ಪನ್ನವು ಗೋಪ್ರೇಮಿಗಳಲ್ಲಿ ಸಂತಸವನ್ನುಟುಮಾಡಿದ್ದು, ಈ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ದೇಶೀಯ ಗೋವಿನ ಕುರಿತು ಜಾಗೃತಿ ಮೂಡಿಸುತ್ತಿರುವ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗೋ ಸಂರಕ್ಷಣೆಯ “ಕಾಮಧುಘಾ” ಯೋಜನೆಗೆ ಸಿಕ್ಕ ದೊಡ್ಡಮಟ್ಟದ ಯಶಸ್ಸು ಎನ್ನಬಹುದಾಗಿದೆ.
Facebook Comments Box
September 14, 2015 at 10:38 PM
ಹರೇರಾಮ _/\_
September 15, 2015 at 8:22 AM
Where and when can we get this?
Very good initiative. I was looking for native cow milk. Kindly ask the concerned to provide more information on type of cow, method of preservation, cost etc.
Hare Ram
September 15, 2015 at 10:42 AM
ಈ ತಿಂಗಳ ೨೫ರಿಂದ ಶ್ರೀರಾಮಾಶ್ರಮದ ಗವ್ಯೋತ್ಪನ್ನ ಮಳಿಗೆಯಲ್ಲಿ ಲಭ್ಯವಿರಲಿದೆ…
September 15, 2015 at 10:04 AM
SARVOPA NISADO GAVO DOGDHA GOPALA NANDANA……………….GEETAAMRUTAM MAHAT.
……GOUAM MADHYE VASAMYAHUM.
GOU VISHVASYA MAATARAHA
HARE RAAMA
September 15, 2015 at 10:42 AM
|| ಹರೇ ರಾಮ ||
ತುಂಬಾ ಸಂತಸದ ಸುದ್ದಿ.
September 16, 2015 at 5:14 PM
Hare Raama
Ravi Bhat
Dombivali West
September 17, 2015 at 11:58 PM
excellent. best wishes. jai shree gOmaathaaji.
September 22, 2015 at 8:58 PM
Hare raama..
where can we get this milk ?
September 23, 2015 at 7:00 PM
ಹರೇರಾಮ,
ದಿನಾಂಕ 25-09-2015 ರ ನಂತರ ಶ್ರೀ ಮಠದ ಅಮೃತವಸ್ತು ಬಂಢಾರದಲ್ಲಿ ಹಾಗೂ ಅಕ್ಟೋಬರ್ ತಿಂಗಳಿನಿಂದ ಗ್ರಾಮರಾಜ್ಯದಲ್ಲಿ ಲಭ್ಯವಿರುತ್ತದೆ.