ಪಳ್ಳತ್ತಡ್ಕ,05.09.2015:
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ವ್ಯಾಪ್ತಿಯ ಪಳ್ಳತ್ತಡ್ಕವಲಯದ ಸಹಯೋಗದಲ್ಲಿ ಮುದ್ದುಮಂದಿರದಲ್ಲಿ ಹನುಮಾನ್ ಚಾಲೀಸ ಉಪಾಸನೆ ಮತ್ತು ಶ್ರೀಕೃಷ್ಣಜನ್ಮಾಷ್ಟಮಿ ಪೂಜಾ ಸಮಾರಂಭವು ಜರಗಿತು.
ವೇದಮೂರ್ತಿ ಪಳ್ಳತ್ತಡ್ಕಶ್ರೀ ಪರಮೇಶ್ವರ ಭಟ್ ಅವರು ಧಾರ್ಮಿಕ ಪ್ರವಚನ ಮಾಡಿದರು.
ಶ್ರೀ ಕೇಶವ ಶರ್ಮ ಕೋರಿಕ್ಕಾರು ಅವರು ಸ್ವಾಗತ ಮತ್ತು ಧನ್ಯವಾದ ಸಮರ್ಪಣೆ ಮಾಡಿದರು.

ವರದಿ, ಚಿತ್ರ: ಗೋವಿಂದ ಬಳ್ಳಮೂಲೆ, ಪ್ರಧಾನರು – ಪ್ರಸಾರ ವಿಭಾಗ, ಮುಳ್ಳೇರಿಯ ಮಂಡಲ

Hanuman Chalisa Upasana at Pallathadka

Hanuman Chalisa Upasana at Pallathadka

 

Facebook Comments