|| ಹರೇರಾಮ ||

On the occasion of Sri Ganesha Chaturthi, we wish you all the great success in your life ahead. May the Guru-Ganesha bless you all.

ಸಕಲ ವಿಘ್ನ ನಿವಾರಕನಾದ, ಆದಿವಂದ್ಯನಾದ,
ವೇದಾದಿ-ವೇದಾಂತ್ಯಗಳಲ್ಲಿ ಸ್ತುತಿಸಲ್ಪಟ್ಟ,
ಶಿವಪಾರ್ವತೀ ಸುತ ವಿಘ್ನೇಶ್ವರನ ಆರಾಧನೆಯ ಹಬ್ಬ – ಗಣೇಶ ಚತುರ್ಥೀ.
ಸಮಸ್ತ ಶಿಷ್ಯವೃಂದಕ್ಕೆ ಗಣೇಶ ಚೌತಿ ಹಬ್ಬದ ಶುಭಾವಸರದಂದು ಜೀವನದ ಸಮಸ್ತ ಕಂಟಕ-ದುರಿತಗಳು ನಿವಾರಣೆಯಾಗಲೆಂದು ಶುಭಾಶೀರ್ವಾದಗಳು.

Ganesha Chaturthi Wishes

Ganesha Chaturthi Wishes

Facebook Comments Box