ಗಿರಿನಗರ, 12-ಸೆಪ್ಟಂಬರ್ – 2015:
ರಾಷ್ಟ್ರಕವಿ ಕುವೆಂಪುರವರ ಪ್ರಸಿದ್ಧ ನಾಟಕಗಳಲ್ಲಿ “ನನ್ನ ಗೋಪಾಲ” ನಾಟಕವನ್ನು ರಂಗಕರ್ಮಿ, ರಾಮಕಥಾ ಕವಿಗಳಾದ ಶ್ರೀ ಗಜಾನನ ಶರ್ಮರ ನಿರ್ದೇಶನದಲ್ಲಿ ಪುಟಾಣಿ ಮಕ್ಕಳು ಶನಿವಾರ ಗಿರಿನಗರ ರಾಮಾಶ್ರಮದಲ್ಲಿ ಆಡಿ ತೋರಿಸಿದ್ದಾರೆ.
ನಾಟಕದ ವೀಡಿಯೋ ಚಿತ್ರವಣವನ್ನು ಇಲ್ಲಿ ನೋಡಿ:

“Nanna Gopala”, play written by Rashtrakavi Kuvempu, directed by Sri Gajanana Sharma – poet of Raamakatha on 12-Sep-2013 at Raamakatha.
Watch Video Here:
Link: https://www.youtube.com/watch?v=jALggdKNQjo

ರಚನೆ: ರಾಷ್ಟ್ರಕವಿ ಕುವೆಂಪು
ನಿರ್ದೇಶನ: ಶ್ರೀ ಗಜಾನನ ಶರ್ಮಾ
ಸ್ಥಳ: ರಾಮಾಶ್ರಮ – ಗಿರಿನಗರ
ದಿನಾಂಕ: 12-ಸೆಪ್ಟೆಂಬರ್-2015

 

Facebook Comments