ಧಾರ್ಮಿಕ ಪಂಚಾಂಗ ಲೋಕಾರ್ಪಣೆ ಹಾಗು ಉಪನ್ಯಾಸ 31/01/2016

ದುರ್ಮುಖನಾಮ ಸಂವತ್ಸರದ ಧಾರ್ಮಿಕ ಪಂಚಾಂಗಲೋಕಾರ್ಪಣೆ – ಉಪನ್ಯಾಸ

ಕಾಲ:೩೧/೦೧/೨೦೧೬ ಮಧ್ಯಾಹ್ನ ೧೨.೦೦

ದೇಶ: ಶ್ರೀರಾಮಾಶ್ರಮ,ಗಿರಿನಗರ,ಬೆಂಗಳೂರು

ದಿವ್ಯ ಸಾನ್ನಿಧ್ಯ ಹಾಗು ಲೋಕಾರ್ಪಣೆ : ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ.

ಉಪನ್ಯಾಸ: ಸಿದ್ಧಾಂತ ಮತ್ತು ಪಂಚಾಂಗದ ಮಹತ್ವದ ಕುರಿತು ಶ್ರೀಭಾರತೀಯೋಗಧಾಮದ ಡಾ.ಕೆ.ಎಲ್ ಶಂಕರನಾರಾಯಣ ಜೋಯ್ಸ್, ಮೈಸೂರು ಇವರಿಂದ ಉಪನ್ಯಾಸ.

 

 

Facebook Comments Box