Category ಶ್ರೀ ಮಠ

About us

ಶ್ರೀರಾಮಕೃಷ್ಣ ಕಾಳಿಕಾಮಠ, ಅಂಬಾಗಿರಿ, ಶಿರಸಿ

ಶ್ರೀರಾಮಕೃಷ್ಣ ಕಾಳಿಕಾಮಠ, ಅಂಬಾಗಿರಿ, ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ – ೫೮೧ ೪೦೧ ದೂ: ೦೮೩೮೪ – ೨೨೬೭೬೨

ಶ್ರೀರಾಮಾಶ್ರಮ, ಗಿರಿನಗರ

ಶ್ರೀರಾಮಾಶ್ರಮ ನಂ, ೨ಎ, ಜೆ. ಪಿ. ರಸ್ತೆ, ಗಿರಿನಗರ ಮೊದಲ ಹಂತ, ಬೆಂಗಳೂರು – ೫೬೦ ೦೮೫. ದೂ: ೦೮೦ – ೨೬೭೨೪೯೭೯, ೨೬೭೨೧೫೧೦

ಶ್ರೀರಘೂತ್ತಮಮಠ, ಕೆಕ್ಕಾರು

ಸೀತಾಲಕ್ಷ್ಮಣಸಮೇತನಾದ ಪ್ರಭು ಶ್ರೀರಾಮಚಂದ್ರನು ಇಲ್ಲಿಯ ಮುಖ್ಯ ಆರಾಧ್ಯದೇವತೆಯಾಗಿದ್ದು ಶ್ರೀಲಕ್ಷ್ಮೀನೃಸಿಂಹ, ಸಾಲಿಗ್ರಾಮ ಹಾಗೂ ಶ್ರೀಚಕ್ರಗಳೂ ಪೂಜಿತವಾಗುತ್ತವೆ.

ಶ್ರೀರಾಮಚಂದ್ರಾಪುರಮಠ, ತೀರ್ಥಹಳ್ಳಿ

|| ಹರೇ ರಾಮ || ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ ಶಾಖೆ : ತೀರ್ಥಹಳ್ಳಿ ಶ್ರೀಮದ್ರಾಮಚಂದ್ರಾಪುರಮಠದ ಇಪ್ಪತ್ತನೆಯ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ರಘುನಾಥಭಾರತೀ ಮಹಾಸ್ವಾಮಿಗಳವರು ಪೀಠಾರೋಹಣ ಮಾಡಿದ್ದು ಕ್ರಿ.ಶ. ೧೫೬೫ರ ಕ್ರೋಧನ ಸಂವತ್ಸರದಲ್ಲಿ. ಪೂಜ್ಯಶ್ರೀಗಳಿಂದಲೇ ಆ ಕಾಲದಲ್ಲಿ ತೀರ್ಥರಾಜಪುರದ ಪರಿಸರದ ಅರವತ್ತೆರಡು ಶಿಷ್ಯಕುಟುಂಬಗಳ ಧಾರ್ಮಿಕ ಮಾರ್ಗದರ್ಶನಕ್ಕಾಗಿ ತೀರ್ಥರಾಜಪುರದಲ್ಲಿ ಶ್ರೀಮಠದ ಶಾಖೆಯು ಸ್ಥಾಪನೆಗೊಂಡಿತು. ತುಂಗಾನದಿಯ ತಟದ ಸುಂದರ ಪರಿಸರದಲ್ಲಿ… Continue Reading →

ಮಹಿಳೋದಯ, ಬದಿಯಡ್ಕ, ಕಾಸರಗೋಡು ಜಿಲ್ಲೆ

ಮಹಿಳೆಯರಿಗೆ ಉದ್ಯೋಗವನ್ನು ಒದಗಿಸಿ ಅವರ ಆರ್ಥಿಕ ಗುಣಮಟ್ಟವನ್ನು  ಹೆಚ್ಚಿಸಬಲ್ಲ ಯೋಜನೆ ‘ಮಹಿಳೋದಯ’. ನಿರುದ್ಯೊಗ ನಮ್ಮ ದೇಶದ ದೊಡ್ಡ ಸಮಸ್ಯೆ. ಆಗಬೇಕಾದ ಕೆಲಸಗಳು ಬಹಳ ಇವೆ; ಕೆಲಸ ಬೇಕೆಂಬ ಹಂಬಲನವುಳ್ಳವರೂ ಅನೇಕರಿದ್ದಾರೆ. ಹೀಗಿದ್ದರೂ ನಿರಿದ್ಯೋಗ ಸಮಸ್ಯೆ ಇಂದಿನ ಸಮಾಜವನ್ನು ಕಾಡುತ್ತಿರುವುದು ಒಂದು ದೊಡ್ಡ ವಿಪರಾಸ್ಯವೇ ಸರಿ. ಯೋಗ್ಯ ರೀತಿಯಲ್ಲಿ ನಮ್ಮ ಸಂಪಲ್ಮೂಲಗಳು ಬಳಕೆಯಾಗದಿರುವುದೇ ನಿರುದ್ಯೋಗದ ಮೂಲ. ಈ… Continue Reading →

ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು

ಸುತ್ತಲೆಲ್ಲ ಮಲಗಿದ ಹಚ್ಚ ಹಸಿರು, ಬೀಸಿ ಬರುವ ಕಡಲ ಗಾಳಿ, ವಿಶಾಲವಾಗಿ ಹರಡಿದ ಮುರಕಲ್ಲಿನ ಬಯಲು, ಮಧ್ಯೆ ಸರೋವರ, ಪ್ರಶಾಂತ ಪರಿಸರದ ನಡುವೆ ಧಾರ್ಮಿಕ, ಆಧ್ಯಾತ್ಮಿಕ, ಮಾನಸಿಕ ಸಂತಸಗಳನ್ನು ಹೆಚ್ಚಿಸುವ ಮುಜುಂಗಾವು, ಮುಚುಕುಂದ ಮಹರ್ಷಿಯ ತಪೋಭೂಮಿ. ಧರ್ಮ ರಕ್ಷಕನೆಂದೇ ಹೆಸರು ಪಡೆದ ಪಾರ್ಥಸಾರಥಿ ಶ್ರೀಕೃಷ್ಣ ಆರಾಧ್ಯ ಮೂರುತಿಯಾಗಿರುವ ಈ ಭೂಮಿ ದೇವಾಲಯ, ನೇತ್ರಾಲಯ ಮತ್ತು ವಿದ್ಯಾಲಯಗಳ… Continue Reading →

ವಿದ್ಯಾನಿಕೇತನ ಮೂರೂರು- ಕಲ್ಲಬ್ಬೆ

ಶ್ರೀಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್-ಶ್ರೀಸಂಸ್ಥಾನ ಗೋಕರ್ಣ. ಶ್ರೀರಾಮಚಂದ್ರಾಪುರ ಮಠ ವಿದ್ಯಾನಿಕೇತನ ಮೂರೂರು- ಕಲ್ಲಬ್ಬೆ, ಅಂಚೆ: ಮೂರೂರು, ತಾ: ಕುಮಟಾ, ಜಿ: ಉ.ಕ 581343 ದೂ.ನಂ.(08386)268133 ದಿವಂಗತ ಶ್ರೀ ಎಲ್.ಟಿ.ಶರ್ಮ ಮತ್ತು ಡಾ|| ಕೃಷ್ಣ ಭಟ್ಟ ಹಳಕಾರ ಹಾಗೂ ಊರ ನಾಗರಿಕರು ಕೂಡಿ ಕ್ರಿ.ಶ 1958 ರಲ್ಲಿ ವಿದ್ಯಾನಿಕೇತನ ಮೂರೂರು-ಕಲ್ಲಬ್ಬೆ ಶಿಕ್ಷಣ ಸಂಸ್ಥೆ ಸ್ಥಾಪನೆ ಆಯಿತು ಮತ್ತು 1958 ರಲ್ಲಿ ಪ್ರಗತಿ… Continue Reading →

ಶ್ರೀಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು

ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಮಹಾಸ್ವಾಮಿಗಳ ದಿವ್ಯ ಸಂಕಲ್ಪದಂತೆ, ಕುಂಬಳೆ ಸಮೀಪದ ಮುಜುಂಗಾವು ಎಂಬಲ್ಲಿ ಮೇ-೬-೨೦೦೪ರಂದು ಒಂದು ಸುಸಜ್ಜಿತ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ. ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸಾ ಸೌಲಭ್ಯ. ಕೇವಲ ದಾನಿಗಳ ಸುಮಾರು ೧ ಕೋಟಿ ರೂಪಾಯಿ ನೆರವಿನಿಂದ ರೂಪುಗೊಂಡಿದೆ. ಸುಮಾರು ೮,೦೦೦ ಚದರ ಅಡಿ ವಿಸ್ತೀರ್ಣದ ಕಟ್ಟಡದೊಳಗೆ ೩೦ ಹಾಸಿಗೆಗಳುಳ್ಳ ಚಿಕಿತ್ಸಾಲಯ,… Continue Reading →

ಶ್ರೀ ಭಾರತೀ ಸ್ವಾಸ್ಥ್ಯ ಮಂದಿರ ಮುಜುಂಗಾವು

ಪರಮಪೂಜ್ಯ ಶ್ರೀ ಶ್ರೀರಾಘವೇಶ್ವರ ಸ್ವಾಮೀಜಿಗಳ ಕರುಣಾದೃಷ್ಟಿಗೆ ಈ ಆಸ್ಪತ್ರೆ ಇನ್ನೊಂದು ಉದಾಹರಣೆ. ಹಳ್ಳಿಯ ಬಡಜನರ ಆರೋಗ್ಯ ಸುಧಾರಣೆಗೆ ಈ ಹೊರರೋಗಿ ಜನರಲ್ ಔಷಧಾಲಯವನ್ನು ಮಹಾಸ್ವಾಮಿಗಳವರು ಮುಜುಂಗಾವಿನಲ್ಲಿ ದಯಪಾಲಿಸಿದರು. ಇಲ್ಲಿನ ವೈಶಿಷ್ಟ್ಯ ಕೇವಲ ೫ ರೂಪಾಯಿಗಳ ನೋಂದಾವಣಿ ಶುಲ್ಕ. ರೋಗಿಗಳಿಗೆ ನೀಡುವ ಈ ಕಾರ್ಡಿನಲ್ಲಿ ಮೂರು ತಿಂಗಳವರೆಗೆ ಉಚಿತ ಚಿಕಿತ್ಸಾ ಸೌಲಭ್ಯ. ಈ ಆಸ್ಪತ್ರೆಯಲ್ಲಿ ಒಬ್ಬರು ಆಯುರ್ವೇದ… Continue Reading →

ಶ್ರೀಭಾರತೀ ವಿದ್ಯಾ ಸಂಸ್ಥೆ- ಉರುವಾಲು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಸರ್ವೆ ನಂಬ್ರ ೨೬೯ | ೧ರಲ್ಲಿ ನಮ್ಮ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯು ಸುಮಾರು ೧೯೩೫ನೇ ಇಸವಿಯಿಂದ ಪ್ರಾರಂಭವಾಗಿದ್ದು, ಬನಾರಿ ಕೆ. ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ೧೯೫೫ರಲ್ಲಿ ಸ್ವಂತ ಕಟ್ಟಡ ಹೊಂದಿತು. ಆಗಿನ ಜಿಲ್ಲಾಧಿಕಾರಿ ಶ್ರೀ ರಾಜಾರಾಂ I A S ಇವರಿಂದ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑