ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ ಶ್ರೀಸಂಸ್ಥಾನಗೋಕರ್ಣ – ಶ್ರೀರಾಮಚಂದ್ರಾಪುರಮಠ
ಹವ್ಯಕಮಹಾಮಂಡಲ ಧರ್ಮ ವಿಭಾಗ

ಗಾಯತ್ರಿ ಜಪ ಅನುಷ್ಠಾನ

ಕಾಲ : ಜಯ ಸಂವತ್ಸರ, 2014, ಅಗೋಸ್ತು 28, 29

ಶ್ರೀಸಂಸ್ಥಾನ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವಿಶೇಷವಾಗಿ ಸಂಕಲ್ಪಿಸಿದ ಗಾಯತ್ರಿ ಜಪಾನುಷ್ಠಾನವನ್ನು ಆಸ್ತಿಕ ಭಕ್ತರೆಲ್ಲರೂ ಕೈಗೊಳ್ಳುವರೇ ಕೋರಲಾಗಿದೆ.
ಜಪ ಅನುಷ್ಠಾನಿಯು ಶುಚಿರ್ಭೂತರಾಗಿದ್ದು, ಸಂಕಲ್ಪ ಸಹಿತವಾಗಿ ಕನಿಷ್ಠ 1008 ಸಂಖ್ಯೆಯಲ್ಲಿ ಗಾಯತ್ರಿ ಜಪವನ್ನು ಮಾಡುವಂತೆ ಕೋರಲಾಗಿದೆ.
ಒಟ್ಟು 24 ಲಕ್ಷ ಸಂಖ್ಯೆಯ ಗಾಯತ್ರಿ ಜಪಗಳನ್ನು ಮಾಡಿ ಸಮರ್ಪಣೆ ಮಾಡಲಾಗುವುದು.

ಸಂಕಲ್ಪ

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿನಾಂ
ಮಹತ್ಸಂಕಲ್ಪಸಿಧ್ಯರ್ಥಂ ಗಾಯತ್ರೀಜಪ ಸಂಖ್ಯಾಪೂರಣಾರ್ಥಂ ಯಥಾಶಕ್ತಿ ಜಪಮಹಂ ಕರಿಷ್ಯೇ||

ಧ್ಯಾನ

ಮಂದಾರಾಹ್ವಯ ರೋಚನಾಂಜನ ಜಪಾ ಖಾಭೈರ್ಮುಖೈರಿಂದುಮ-
– ದ್ರತ್ನೋದ್ಯನ್ಮಕುಟಾಂಶು ಸಂತತ ಚತುರ್ವಿಂಶಾರ್ಣ ಚಿತ್ರಾತನುಃ |
ಅಂಭೋಜೇsರಿ ದರಾಹ್ವಯೌ ಗುಣಕಪಾಲಾಖ್ಯೌ ಚ ಪಾಶಾಂಕುಶೇ-
-ಷ್ಟಾಭೀತೀರ್ದಧತೀ ಭವೇದ್ಭವಭಯಪ್ರೋತ್ಸಾರಿಣೀ ತಾರಿಣೀ ||

ವಿಶ್ವಾಮಿತ್ರ ಋಷಿಃ | ದೇವೀಗಾಯತ್ರೀ ಚ್ಛಂದಃ || ಸವಿತಾ ದೇವತಾ |||

ಜಪ

ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||

~*~

  • ನಿಮ್ಮ ಜಪಸಂಖ್ಯೆಯನ್ನು ಹೆಸರು ಸಹಿತ ಈ ಕೆಳಗೆ ತಿಳಿಸಬಹುದು.
Facebook Comments