bhavapooja

ಮನದ ಮಲಿನವ ತೊಳೆವ, ಭವದ ಬಾಧೆ ಕಳೆವ,ಭಾವಭರಿತ ಮನದಲಿ ರಾಮನ ಕಾಂಬ..ಕಂಡು ಪೂಜಿಪ.. ಸುಯೋಗವಿನ್ನೊಮ್ಮೆ..

ಹೌದು ಬಂಧುಗಳೇ..
ಮಂಗಳವಾರ ದಿನಾಂಕ 23-12-2014 ರಂದು ರಾತ್ರಿ 8.೦೦ ರಿಂದ 9.೦೦ ಗಂಟೆಯವರೆಗೆ
ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಭಾವಪೂಜೆಯ ಭಾಗ್ಯವನ್ನು ಇನ್ನೊಮ್ಮೆ ಕರುಣಿಸಿರುವರು ನಮ್ಮ ಪ್ರೀತಿಯ ಪೂಜ್ಯರು..

ಎಷ್ಟು ಭಾವಿಸಿದರೂ ಕಡಿಮೆಯೇ..
ಬನ್ನಿ ಭಾವಜಲವನ್ನು ಇನ್ನಷ್ಟು ತುಂಬಿಸಿಕೊಳ್ಳೋಣ…

ಯಾರೂ ಅವಕಾಶವಂಚಿತರಲ್ಲ. ನೀವು ಮನೆಯಲ್ಲೇ ಕುಳಿತು www.hareraama.in ನಲ್ಲಿ ಭಾವಪೂಜೆಯ ನೇರಪ್ರಸಾರವನ್ನು ವೀಕ್ಷಿಸಬಹುದು. ಮನೆಯಲ್ಲೇ ಮನದಲ್ಲೇ ಭಾವಪೂಜೆಗೈದು ಭಾಗ್ಯಶಾಲಿಗಳಾಗುವ  ಅವಕಾಶವಿದೆ..

ಬನ್ನಿ…ಭಾಗವಹಿಸಿ…ಭಾವಜೀವಿಗಳಾಗಿ…

ಅನವರತ ಆನಂದದೆಡೆಗೆ ಗುರು ತೋರಿದ ಮಾರ್ಗದಲಿ ಪಯಣಿಸೋಣ..

Facebook Comments Box