ಸಸ್ನೇಹ ವಂದನೆಗಳು.

ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಮೇ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚಲಿದ್ದೇವೆ.
ಅಂಚೆ ವ್ಯವಸ್ಥೆ ಪುನಃ ಕಾರ್ಯಾಚರಿಸಲು ಆರಂಭಿಸಿದ ತಕ್ಷಣವೇ ಸಂಚಿಕೆಯನ್ನು ಕಳುಹಿಸುತ್ತೇವೆ. ಓದುಗರು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ..

ಮೇ-2020 ಮಾಸದ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ

ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ರೂ 700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ ಕಳುಹಿಸಿ ಕೊಡಿ.
Account Number : 3132500100604701
IFSC : KARB0000313
Branch : Hosanagara

ಶ್ರೀ ಮಠದ ಸತ್ಸಂದೇಶ ಪ್ರಸಾರಕ್ಕೆ ನಿಮ್ಮ ಅಮೂಲ್ಯ ಕೊಡುಗೆ ಅಗತ್ಯ.
••

ನಮ್ಮ ಸಂಪರ್ಕ:
• www.twitter.com/dharma_Bharathi
• www.fb.com/Dharma.Bharathi.549
• WhatsApp: +91 9591542454
• EMail: info@dharmabharathi.org

||ಹರೇರಾಮ||

Facebook Comments Box