Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
October 23, 2010 at 1:14 PM
ಅನ್ನ೦ ಬ್ರಹ್ಮ೦
ಅನ್ನದಾತ?
.
ಶ್ರೀ ಗುರುಭ್ಯೋ ನಮಃ
October 23, 2010 at 5:18 PM
ಅನ್ನದಾತ ಸುಖಿ ಯಾಗಿದ್ದಷ್ಟು ಕಾಲ ಮಾತ್ರ ಆ ಅನ್ನಉಂಡವನೂ ಸುಖಿ ಯಾಗಿರಬಲ್ಲ….(?)
October 23, 2010 at 6:46 PM
ಹರೇ ರಾಮ
ಅನ್ನದಾತ ಸುಖವಾಗಿರಲಿ ಎ೦ದೆ೦ದೂ…
ಈಗಿನ ಪರಿಸ್ಥಿಥಿಯಲ್ಲಿ ಅವನು ನೊಗದಹಾಗೆ ಕೊರಡಾಗುತ್ತಿದ್ದಾನೇನೋ ಅನ್ನುವ ಆತ೦ಕ;
October 25, 2010 at 9:55 AM
ಹರೇ ರಾಮ
ನಾವೇ ಅನ್ನದಾತರಾಗಬೇಕು
ಹೊಲವನ್ನು ಊಳಬೇಕು
ಬೀಜವನ್ನು ಬಿತ್ತಬೇಕು
ಎತ್ತು,ದನ ಸಾಕಬೇಕು
ಪರಿಸರ ಹಸಿರಾಗಬೇಕು
ನಗು ಎಲ್ಲೆಲ್ಲು ಚೆಲ್ಲಬೇಕು
ದೇಶ ಸ೦ಪತ್ತಿನಿ೦ದ ಬೀಗಬೇಕು
ಅ೦ದರೆ
ಊರು ಉಳೀಬೇಕು
ನಾವತ್ತ ಮುಖ ಮಾಡಬೇಕು
ಈ ಕನಸು ನನಸಾಗುವುದೆ ?
October 25, 2010 at 12:39 PM
ಹರೇರಾಮ್,
ಗ್ರಾಮ ರಾಜ್ಯದ ಪ್ರಯೋಗದಿ೦ದ ಸಾದ್ಯ.
ಮದ್ಯವರ್ತಿಗಳನ್ನು ಮೀರಿ ನೇರ ವ್ಯವಹಾರದ ದ್ವಾರ ತೆರದರೆ
ನಾವು ಸಹಕರಿಸಿದ೦ತಲ್ಲವೆ?
October 25, 2010 at 3:51 PM
ಹರೇ ರಾಮ
ಗ್ರಾಮ ರಾಜ್ಯದಲ್ಲಿ ಮು೦ದೊ೦ದು ದಿನ ಪ್ರಜೆಗಳಿಲ್ಲದೆ ಇದ್ದರೆ
ವ್ಯವಹಾರ ಹೇಗೆ? ನಗರದಿ೦ದ ಗ್ರಾಮಕ್ಕೆ ವಲಸೆ ಹೋದರೆ …….?
October 26, 2010 at 5:49 AM
ಬೇರಿನಿಂದ ಬೇರಾಗದಿರೋಣ…
October 27, 2010 at 12:08 PM
ಹರೇರಾಮ್,
ನಗರಕ್ಕೆ ವಲಸೆಬರುವ ಅವಶ್ಯವಿಲ್ಲದ೦ತೆ ಗ್ರಾಮ ಸ೦ವೃದ್ಧಿ ಹೊಂದಿದರೆ
ಗ್ರಾಮರಾಜ್ಯವೂ ಸಾದ್ಯ, ಗ್ರಾಮ ವಲಸೆಯೂ ಯೊಗ್ಯ
ಬೇರು bearable ಇದ್ದಾಗ ಬೇರಾಗಲು ರೆ೦ಬೆ ಕೊ೦ಬೆಗಳಿಗೆಲ್ಲಿಹುದು ಧೈರ್ಯ?