ಆಗಸ್ಟ್ 9, 2010
Articles/Srimukha
August 10, 2010 at 9:34 AM
ಹರೇ ರಾಮ
ಕಣ್ಮನಗಳು ತಂಪು ತಂಪು
ದಿನವೆಲ್ಲ ಹುರುಪು
August 10, 2010 at 10:53 PM
“…..ಸಾರ್ಥಕ ವಾಗಲಿ ಈ ಹಸಿರು ದೇಶೀಯ ದನಕರುಗಳ ಕರುಳ ಸೇರಿ… …ಬಯಲ ಹಸಿರ ಇಛ್ಹಾನುಸಾರ ಮೇವ ಹಿಂಡು ಹಿಂಡು ದನ ಕರು ಗಳ ಕಂಡು ಸಾರ್ಹಕ ವಾಗಲೆಮ್ಮರ ಕಣ್ಣು…..”
August 11, 2010 at 12:01 AM
ಸೌ೦ದರ್ಯವನ್ನೆಲ್ಲಾ ಹಾಳು ಮಾಡಿ ಸೌ೦ದರ್ಯವಿಲ್ಲ ಸೌ೦ದರ್ಯವೆಲ್ಲಿ ಅನ್ನುವ ಅನರ್ಥರು ನಾವು. ಸೃಷ್ಠಿ ನೀಡಿದ ಮಾತೃಸ್ವರೂಪಿಗಳನ್ನೆಲ್ಲಾ ನಾಶಮಾಡಿ ಅನಾಥರೆ೦ದು ಯಾತನೆ ಪಡುವವರು ನಾವು. ಶೂನ್ಯವೆ೦ದರೇನು????? ಶೂನ್ಯವೆ೦ದವರು ಯಾರು????? ಹಿಡಿಯಲು ಹೊರಟವರಿಗೆ ಶೂನ್ಯ. ನೋಡಲು ನಿ೦ದವರಿಗೆ ಶ೦ಖ ಚಕ್ರ ಪಿಡಿದ ಮಹಾವಿಷ್ಣು. ಹಿಡಿಯಲು ಹೊರಟವರಿಗೆ ಅವನೇ ಮಹಾದುರ್ಗೇ ಮಹಾಮಾಯೇ????? . ಕುರುಡ ಯಾರು? – ಕಣ್ಣಿದ್ದೂ ಕಾಣದವ.
Your email address will not be published. Required fields are marked *
Comment
Name *
Email *
Website
Save my name, email, and website in this browser for the next time I comment.
© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress
Theme by Anders Noren — Up ↑
August 10, 2010 at 9:34 AM
ಹರೇ ರಾಮ
ಕಣ್ಮನಗಳು ತಂಪು ತಂಪು
ದಿನವೆಲ್ಲ ಹುರುಪು
August 10, 2010 at 10:53 PM
“…..ಸಾರ್ಥಕ ವಾಗಲಿ ಈ ಹಸಿರು ದೇಶೀಯ ದನಕರುಗಳ ಕರುಳ ಸೇರಿ…
…ಬಯಲ ಹಸಿರ ಇಛ್ಹಾನುಸಾರ ಮೇವ ಹಿಂಡು ಹಿಂಡು ದನ ಕರು ಗಳ ಕಂಡು ಸಾರ್ಹಕ ವಾಗಲೆಮ್ಮರ ಕಣ್ಣು…..”
August 11, 2010 at 12:01 AM
ಸೌ೦ದರ್ಯವನ್ನೆಲ್ಲಾ ಹಾಳು ಮಾಡಿ ಸೌ೦ದರ್ಯವಿಲ್ಲ ಸೌ೦ದರ್ಯವೆಲ್ಲಿ ಅನ್ನುವ ಅನರ್ಥರು ನಾವು.
ಸೃಷ್ಠಿ ನೀಡಿದ ಮಾತೃಸ್ವರೂಪಿಗಳನ್ನೆಲ್ಲಾ ನಾಶಮಾಡಿ ಅನಾಥರೆ೦ದು ಯಾತನೆ ಪಡುವವರು ನಾವು.
ಶೂನ್ಯವೆ೦ದರೇನು????? ಶೂನ್ಯವೆ೦ದವರು ಯಾರು????? ಹಿಡಿಯಲು ಹೊರಟವರಿಗೆ ಶೂನ್ಯ. ನೋಡಲು ನಿ೦ದವರಿಗೆ ಶ೦ಖ ಚಕ್ರ ಪಿಡಿದ ಮಹಾವಿಷ್ಣು. ಹಿಡಿಯಲು ಹೊರಟವರಿಗೆ ಅವನೇ ಮಹಾದುರ್ಗೇ ಮಹಾಮಾಯೇ?????
.
ಕುರುಡ ಯಾರು? – ಕಣ್ಣಿದ್ದೂ ಕಾಣದವ.