|| HareRaama ||
ಸಮಸ್ತ ಶಿಷ್ಯವೃಂದಕ್ಕೆ, ನಾಡಹಬ್ಬ – ದಸರಾ, ನವರಾತ್ರಿಯ ವಿಶೇಷ ಶುಭಾಶೀರ್ವಾದಗಳು.
ನವರಾತ್ರಾಧಿಪತಿಯಾದ, ನವನವೋನ್ಮೇಷಶಾಲಿನಿಯಾದ, ಸಮಸ್ತ ಮನುಕುಲದ ಮಾತೆಯಾದ, ನವದುರ್ಗೆಯ ಸಿದ್ಧಿ-ಅನುಗ್ರಹಗಳು ಶಿಷ್ಯವೃಂದಕ್ಕೆ ಲಭಿಸಲೆಂಬ ಶುಭಾಶೀರ್ವಾದಗಳು.
Blessings to all Shishyas on the occasion of Navaratri / Dasara / Dueeshra festival of Goddess. May all be blessed with prosperity and health by Goddess Maa on this Navaratri.
ನವದುರ್ಗೆಗಳು:
ಪ್ರಥಮಂ ಶೈಲಪುತ್ರೀ ಚ ದ್ವಿತೀಯಮ್ ಬ್ರಹ್ಮಚಾರಿಣೀ|
ತೃತೀಯಂ ಚಂದ್ರಘಂಟೀತಿ ಕೂಷ್ಮಾಂಡೇತಿ ಚತುರ್ಥಕಮ್|
ಪಂಚಮಂ ಸ್ಕಂದ ಮಾತೇತಿ ಷಷ್ಠಂ ಕಾತ್ಯಾಯನೀತಿ ಚ|
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್ |
ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ||
October 13, 2015 at 7:17 AM
ಹರೇ ರಾಮ| ಶ್ರೀ ಶ್ರೀ ಗುರುಚರಣಕ್ಕೆರಗುತ್ತಾ ನವದುರ್ಗೆಯ ಕೃಪೆಯು ನಮ್ಮೆಲ್ಲರಿಗು ಲಭಿಸಲೆಂದು ಪ್ರಾರ್ಥಿಸುತ್ತೇನೆ.
October 13, 2015 at 1:05 PM
Hare Raama
October 14, 2015 at 2:21 AM
Hare rama.
Namma Gurugala aashirwada samasta shishyawargakke irali endu aashisuve
Shrimad Jagadguru Shankaracharya Shreemadraghaveshwara bharathi mahaswamigala divya charanaravindakke saastanga namana
Hare rama
October 15, 2015 at 2:18 PM
Same to u.
November 10, 2015 at 10:12 AM
ಹರೇರಾಮ..ಗುರುಚರಣಗಳಿಗೆ ಗುರುಚರಣಸೇವಕಿಯ ಶತಕೋಟಿ ಪ್ರಣಾಮಗಳು..ಗುರುದಯೆಯಿಂದ ಈ ದೀಪಾವಳಿಯು ಭವದ ಕತ್ತಲೆ ಕಳೆದು, ಮನದ ಸಂಕಟ ಅಳಿಸಿ, ಭುವಿದಿವಿಗಳ ಬದುಕಿನುಸಿರ ಬೆಳಗಿಸಲಿ..ಸತ್ಯದ ದಿವ್ಯ ಪ್ರಭೆಯಲ್ಲಿ ಜಗ ಝಗಮಗಿಸಲೆಂದು ಗುರುವಿನ ಆಶೀರ್ವಾದವಾಗಲಿ.. ಹರೇರಾಮ