“ನಾವು ಬಂದ ಕಾರ್ಯವಾವುದು ಎಂಬುದನ್ನು ಆಚಾರ್ಯ ಶಂಕರರ ಭಾಷೆಯಲ್ಲಿ ಕೇಳಿ..
“ಮಹತಾ ಪುಣ್ಯ-ಪಣ್ಯೇನ ಕ್ರೀತೇಯಂ ಕಾಯನೌಸ್ತ್ವಯಾ |
ತರ್ತುಂ ಭವಾಂಬುಧೇಃ ಪಾರಂ ತರ ಯಾವತ್ ನ ಭಿದ್ಯತೇ ||”
(ಭವಸಾಗರವನ್ನು ದಾಟಲೋಸುಗ ಪುಣ್ಯವೆಂಬ ಹಣದ ರಾಶಿಯನ್ನೇ ಸುರಿದು, ದೇಹವೆಂಬ ನೌಕೆಯನ್ನು ನೀನು ಖರೀದಿಸಿದೆ.
ತ್ವರೆ ಮಾಡು ಮಗೂ.. ದಾಟು ಬೇಗ , ದೋಣಿ ಯಾವ ಕ್ಷಣದಲ್ಲಿಯೂ ಒಡೆದೀತು..)
]
.
also from love, read this article too – http://hareraama.in/blog/all-about-mother/
August 6, 2010 at 11:10 PM
ಅಹುದು.
.
ಸಾಧನೆ ಎ೦ದರೆ ಚಿಲ್ಲರಗೆ ಸಿಗುವ ಸಾಧನವಾಗಿದೆ.
ಜೀವನದಲ್ಲಿ ಹೆಚ್ಚೆ೦ದರೆ ಒ೦ದು ಸಾಧನೆ ಮಾಡಬಹುದೇನೊ – ಆ ಸಾಧನೆ “ಅಹ೦ ಬ್ರಹ್ಮಸ್ಮಿ” ಆಗಿಸಿಕೊ೦ಡರೆ – ಅತೀ ಬೆಲೆಕೊಟ್ಟು ಪಡೆದುಕೊ೦ಡ ದೇಹ ಸಾರ್ಥಕ. ಗುರುಗಳ ಒ೦ದು ಹಿ೦ದಿನ ಲೇಖನ..
[ http://hareraama.in/blog/%e0%b2%ae%e0%b3%83%e0%b2%a4%e0%b3%8d%e0%b2%af%e0%b3%81%e0%b2%b5%e0%b2%bf%e0%b2%82-%e0%b2%ad%e0%b2%af%e0%b2%b5%e0%b3%87%e0%b2%95%e0%b3%86/
“ನಾವು ಬಂದ ಕಾರ್ಯವಾವುದು ಎಂಬುದನ್ನು ಆಚಾರ್ಯ ಶಂಕರರ ಭಾಷೆಯಲ್ಲಿ ಕೇಳಿ..
“ಮಹತಾ ಪುಣ್ಯ-ಪಣ್ಯೇನ ಕ್ರೀತೇಯಂ ಕಾಯನೌಸ್ತ್ವಯಾ |
ತರ್ತುಂ ಭವಾಂಬುಧೇಃ ಪಾರಂ ತರ ಯಾವತ್ ನ ಭಿದ್ಯತೇ ||”
(ಭವಸಾಗರವನ್ನು ದಾಟಲೋಸುಗ ಪುಣ್ಯವೆಂಬ ಹಣದ ರಾಶಿಯನ್ನೇ ಸುರಿದು, ದೇಹವೆಂಬ ನೌಕೆಯನ್ನು ನೀನು ಖರೀದಿಸಿದೆ.
ತ್ವರೆ ಮಾಡು ಮಗೂ.. ದಾಟು ಬೇಗ , ದೋಣಿ ಯಾವ ಕ್ಷಣದಲ್ಲಿಯೂ ಒಡೆದೀತು..)
]
.
also from love, read this article too – http://hareraama.in/blog/all-about-mother/
August 6, 2010 at 11:20 PM
ಸ್ಜತ್ಯಂ ! ಶಿವಂ ! ಸುಂದರಂ !
ಜೈ ಗುರುದೇವ್!
August 7, 2010 at 10:28 AM
ಮನುಷ್ಯ ಅಹಂ ಭಾವ ಇದ್ದರೆ ಎಂದಿಂಗು ಮುಂದೆ ಬಾರಾ….. ಲಾಯಕೆ ಆಯಿದು – ವೇದ ಮಾತು.. 🙂
August 13, 2010 at 10:40 AM
Ultimate