ಅನಂತಫಲ…!!!
Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
March 27, 2010 at 2:59 PM
ಅಬ್ಬಾ… ಅನಂತ ಫಲವೇ ಸರಿ!!! ಇದು ನಿಜವಾದುದೆ..??!!!
ಯಾರು ಬೆಳೆದರು, ಯಾವ ತಳಿ ಇತ್ಯಾದಿ ವಿವರ ತಿಳಿಯುವ ಕುತೂಹಲ ಬಹಳವಾಗಿದೆ!!!
March 27, 2010 at 4:02 PM
Yes, Genes need to be collected.
Also, quality of this should be tested.
.
What was the input to get this output???
March 27, 2010 at 6:58 PM
Amazing… a bit unnatural too…
March 28, 2010 at 10:08 AM
should not collect..
it is not natural
ಕುಂಭಕರ್ಣ, ರಾವಣ, ಕಂಸ ಇವರಲ್ಲಿ ಯಾರ ಸಂತತಿಯೂ ಬೆಳೆಯಲಿಲ್ಲ…
ಪ್ರಕೃತಿ ತನ್ನನ್ನು ಮೀರುವವರನ್ನು ಸಹಿಸುವುದಿಲ್ಲ….
ಇದು ವಿಕೃತಿ.
March 28, 2010 at 1:26 PM
ಇದು ‘ವಿಕೃತಿ’ ಯೇ ??!! ಪ್ರಕೃತಿ ‘ವಿಶೇಷ’ ಅಲ್ಲವೇ..!!??
ವಿಶೇಷಗಳು ಯಾವತ್ತೂ ಸ್ವಾಗತಾರ್ಹ ತಾನೇ..???!!!
March 28, 2010 at 7:58 PM
ಇದು ನಿಜವಾದದ್ದ? ಯಾವ ತಳಿ ಇದು?
March 30, 2010 at 12:11 PM
” ಪ್ರಕೃತಿ ಭಗವಂತನ ಸು ಕೃತಿ “
March 30, 2010 at 12:55 PM
ನನ್ನ ಅನಿಸಿಕೆ ಚಿತ್ರದ ಬಗ್ಗೆ ಅಲ್ಲ ವಾಕ್ಯದ ಬಗ್ಗೆ..
‘ವಿಶೇಷ’ ಗುಣಜನ್ಯವಾದದ್ದು… ‘ರೂಪ’ಜನ್ಯವಾದದದ್ದಲ್ಲ..
ಒಂದು ಹಣ್ಣು ನೋಡಲಿಕ್ಕೆ ಸಾಮಾನ್ಯವಾಗಿ ಕಂಡರೂ ಅದರ ರುಚಿಯಿಂದಾಗಿ ವಿಶೇಷವಾಗುತ್ತದೆ….
ಆದರೆ ಬೆಳವಣಿಗೆ ಅಪ್ರಾಕೃತವಾದರೆ ಅದು ವಿಕಾರವೇ….
ರಾವಣನಿಗೆ ಹತ್ತು ತಲೆ.. ದೊಡ್ಡದೇಹ.. ಎಲ್ಲ ಇತ್ತು,, ಅದು ವಿಶೇಷವೇ..? ಅಲ್ಲ ವಿಕಾರ ಅದಕ್ಕೇ ಅವನು ರಾಕ್ಷಸ..
ರಾಮ ಸಹಜ ಮಾನವನಂತೆಯೇ ಇದ್ದ… ಆದರೆ ಅವನಲ್ಲಿದ್ದ ದೈವೀಗುಣಗಳಿಂದಾಗಿ ಅವನು ದೇವರಾದ.. ಅದು ವಿಶೇಷ..
ಇದು ನನ್ನ ಅನಿಸಿಕೆ
April 4, 2010 at 8:03 PM
ಅಬ್ಬಾ… ಅನಂತ ಫಲವೇ ಸರಿ!!!
ಯಾರು ಬೆಳೆದರು, ಯಾವ ತಳಿ ಇತ್ಯಾದಿ ವಿವರ ತಿಳಿಯುವ ಕುತೂಹಲ ಬಹಳವಾಗಿದೆ.