Author Info@HareRaama.in

ಮಂಗಳೂರು ಹೋಬಳಿಯ ವಾರ್ಷಿಕೋತ್ಸವ ಮತ್ತು ಶ್ರೀ ರಾಮಸಂಸ್ಕೃತ ವೇದ ಪಾಠಶಾಲೆಯ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಉಪನಯನ

ಮಂಗಳೂರು ಹೋಬಳಿಯ ವಾರ್ಷಿಕೋತ್ಸವ ಮತ್ತು ಶ್ರೀ ರಾಮಸಂಸ್ಕೃತ ವೇದ ಪಾಠಶಾಲೆಯ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಉಪನಯನ

ಶ್ರೀಪ್ರವಾಸ ಜನವರಿ ೨೦೧೧

1.1.2011 Kumbhashi, Kondadakuli   2.1.2011 Hosanagar Math   3.1.2011 Hosanagar Math   4.1.2011 Hosanagar Math   5.1.2011 Hosanagar Math   6.1.2011 Hosanagar Math   7.1.2011 Hosanagar Math   8.1.2011 Hosanagar Math   9.1.2011 M. K Nataraj, hosanagar 9449595224 10.1.2011 Ambalapadi… Continue Reading →

೦೯.೦೧.೨೦೧೧

ಸೂರ್ಯೋದಯಃ ೬.೪೪ ಸೂರ್ಯಾಸ್ತಃ ೬.೦೯ ಪಕ್ಷಃ ಕೃಷ್ಣ ತಿಥಿಃ ಪಂಚಮಿ ೧೧.೩೦ ರಿಂದ ಮಂತ್ರಾಕ್ಷತೆ ೨.೦೦ ರಿಂದ ೩.೩೦ – ಮೀಟಿಂಗ್ ೪.೧೫ ರಿಂದ ೫.೦೦ –  ಮನೆ ಭೇಟಿ ೫.೦೦ ರಿಂದ ೫.೧೫ –  ಮೊಕ್ಕಾಂಗೆ ಪ್ರಯಾಣ ಮೊಕ್ಕಾಂ –  ಎಮ್. ಕೆ. ನಟರಾಜ್, ಹೊಸನಗರ

ವಾರ್ಷಿಕೋತ್ಸವ – ಸಾಮೂಹಿಕ ಉಪನಯನ

ಶ್ರೀ ರಾಮಚಂದ್ರಾಪುರ ಮಠ ಮಾಣಿ , ಪೆರಾಜೆ ವಾರ್ಷಿಕೋತ್ಸವ – ಸಾಮೂಹಿಕ ಉಪನಯನ ಕಾರ್ಯಕ್ರಮಗಳು ದೇಶ:  ಶ್ರೀ ರಾಮಚಂದ್ರಾಪುರ ಮಠ ಮಾಣಿ , ಪೆರಾಜೆ ಕಾಲ: ವಿಕೃತಿ ಸಂವತ್ಸರದ ಪೌಷ ಮಾಸ ಶುಕ್ಲ ಪಕ್ಷ  ತ್ರಯೋದಶಿ ದಿನಾಂಕ: 17-01-2011

ಗೋ ಮಾತೆಗೆ ತುಲಾಭಾರ! – ವಿಶ್ವದ ಮಾತೆಗೆ ಇದೋ ನಮ್ಮ ವಿಶಿಷ್ಟ ಗೌರವ

೦೮.೦೧.೨೦೧

ಸೂರ್ಯೋದಯಃ ೬-೫೮ ಸೂರ್ಯಾಸ್ತಃ ೬-೧೩ ಪಕ್ಷ-ಶುಕ್ಲ ತಿಥಿ-ಚರ್ತುಥಿ ಭಿಕ್ಷಾಸೇವೆ-ವಿನಾಯಕ ಹೆಗಡೆ, ಮಳಲಗದ್ದೆ ೧೧- ೩೦ ರಿಂದ ಫಲಸರ್ಪಣೆ,ಮಂತ್ರಾಕ್ಷತೆ ೩-೦೦ ರಿಂದ ೫-೦೦ ರಾಮೋತ್ಸವ ದ ಬಗ್ಗೆ ಮೀಟಿಂಗ್ ೫-೦೦ ರಿಂದ ೬-೦೦ ಗುರುಕುಲದಲ್ಲಿ ನಡೆಯುವ ಚಂದ್ರಯಾನದ ಬಗ್ಗೆ ಮಾಹಿತಿ  ಶಿಬಿರದಲ್ಲಿ ಸಾನ್ನಿದ್ಯ.

೦೫.೦೧.೨೦೧೧

ಸೂರ್ಯೋದಯಃ ೬.೫೭ ಸೂರ್ಯಾಸ್ತಃ ೬.೧೨ ಪಕ್ಷಃ ಕೃಷ್ಣ ತಿಥಿಃ ಪಾಡ್ಯ ಭಿಕ್ಷಾ ಸೇವೆಃ ಗೋಪಾಲ ಬಿ. ಟಿ, ಹೊರಬೈಲು ೧೧.೩೦ ರಿಂದ ಫಲಸಮರ್ಪಣೆ, ಮಂತ್ರಾಕ್ಷತೆ ೩.೦೦ ರಿಂದ ೫.೩೦ – ಅಮೃತಧಾರಾ ಗೋಶಾಲೆ ಭೇಟಿ ಹಾಗೂ ಮೀಟಿಂಗ್

The Indian Express: The Biggest Treasure

04 Jan 2011 The Indian Express: The Biggest Treasure

೦೪.೦೧.೨೦೧೧

೧೧.೩೦ ರಿಂದ ತೀರ್ಥ, ಮಂತ್ರಾಕ್ಷತೆ ೨.೩೦ ರಿಂದ ೫.೦೦ – ಗೊರಗೋಡಿಗೆ ಭೇಟಿ

೦೩.೦೧.೨೦೧೧

ಸೂರ್ಯೋದಯಃ೬-೫೬ ಸೂರ್ಯಾಸ್ತ: ೬-೧೧ ಪಕ್ಷ-ಕೃಷ್ಣ ತಿಥಿ-ಚತುರ್ದಶಿ ಭಿಕ್ಷಾಸೇವೆ-ಚಂದ್ರಮೌಳೀಶ್ವರ ದೇವಸ್ಥಾನ ನಿರ್ಮಾಣ ಸಮಿತಿ ೧೧-೨೦ರಿಂದ ೧೧-೪೦ ಚಂದ್ರಮೌಳಿಶ್ವರ ದೇವಸ್ಥಾನದಲ್ಲಿ ಪಾದುಕಾ ನ್ಯಾಸ ಕಾರ್ಯಕ್ರಮ ೧೧-೪೫ ರಿಂದ ೧೨-೩೦ಗುರುಕುಲದಲ್ಲಿ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ ೧೨-೩೦ ರಿಂದ ೧-೧೫ ಪೂರ್ವಛಾತ್ರರೊಂದಿಗೆ ಸಂವಾದ ೨-೦೦ ರಿಂದ ೪-೪೫. ಛಾತ್ರೋತ್ಸವ ಸಭೆ, ಆಶೀರ್ವಚನ , ಮಂತ್ರಾಕ್ಷತೆ

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑