ಸೂರ್ಯೋದಯ ೬-೧೭ ಸೂರ್ಯಾಸ್ತ ೬-೫೪ ಪಕ್ಷ-ಕೃಷ್ಣ ತಿಥಿ-ತ್ರಯೋದಶಿ ಭಿಕ್ಷಾಸೇವೆ-ಶ್ರೀಕ್ಷೇತ್ರ ಗೋಕರ್ಣಸ್ಥರ ಪರವಾಗಿ ೧೨-೨೦ ರಿಂದ ೧-೩೦ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ, ಫಲಸಮರ್ಪಣೆ,ಮಂತ್ರಾಕ್ಷತೆ, ೪-೦೦ ರಿಂದ ೬-೦೦ ಪ್ರಯಾಣ ಮತ್ತು ಪೂಜೆ ಗಣಪತಿ,ಮಹಾಬಲೇಶ್ವರ,ತಾಮ್ರಗೌರಿ ದೇವರಿಗೆ
ಶ್ರೀಕ್ಷೇತ್ರ ಗೋಕರ್ಣದ ಅಶೋಕವನದಲ್ಲಿ ಪ್ರಾರಂಭಗೊಂಡ ೧೮ನೇ ಚಾತುರ್ಮಾಸ್ಯದ ವ್ರತ ಸಂಕಲ್ಪ ಕಾರ್ಯಕ್ರಮದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ. [audio:DailyPravachana/Chaturmasa_ashokavana_vyasa poojee_15_7_2011.mp3]